- Advertisement -
ಇಂಗ್ಲೆಂಡ್: ಇಂದು ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ 38ನೇ ಹುಟ್ಟುಹಬ್ಬದ ಸಂಭ್ರಮ. ತಮ್ಮ ಹುಟ್ಟಹಬ್ಬವನ್ನು ಪತ್ನಿ ಸಾಕ್ಷಿ, ಪುತ್ರಿ ಜಿವಾ ಹಾಗೂ ಟೀಂ ಮೇಟ್ ಗಳೊಂದಿಗೆ ಮಹೀ ಕೇಕ್ ಕತ್ತರಿಸೋ ಮೂಲಕ ಸಂತಸ ಹಂಚಿಕೊಂಡ್ರು.
ಮಹೀ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೇದಾರ್ ಜಾಧವ್, ಹಾರ್ಧಿಕ್ ಪಾಂಡ್ಯಾ ಸೇರಿದಂತೆ ಮತ್ತಿತರ ಆಟಗಾರರು ಭಾಗಿಯಾಗಿದ್ರು. ಕೇಕ್ ಕತ್ತರಿಸಿದ ಬಳಿಕ ಧೋನಿ ತಮ್ಮ ಪುತ್ರಿ ಜಿವಾಳೊಂದಿಗೆ ಕಾಲ ಕಳೆಯುತ್ತಾ ಆಕೆಯೊಂದಿಗೆ ಥಕಥಕ ಅಂತ ಕುಣಿದಾಡಿದ್ರು. ಧೋನಿ ತಮ್ಮ ಮುದ್ದು ಮಗಳು ಜಿವಾಳೊಂದಿಗೆ ಕುಣಿಯುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ತಮ್ಮ ನಿವೃತ್ತಿ ಬಗ್ಗೆ ಮಹೀ ಹೇಳಿದ್ದೇನು..? ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -