Movie News: ನಟಿ ರಶ್ಮಿಕಾ ಮಂದಣ್ಣರ ಹಣಕಾಸಿನ ವಿಷಯಗಳನ್ನು ನೋಡಿಕೊಳ್ಳುತ್ತಿದ್ದ ಅವರ ಮ್ಯಾನೇಜರ್, ರಶ್ಮಿಕಾಗೆ 80 ಲಕ್ಷ ರೂಪಾಯಿ ಮೋಸ ಮಾಡಿದ್ದಾನೆಂದು ತಿಳಿದು ಬಂದಿದೆ. ಆದರೆ ನಟಿ ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಲಿಲ್ಲ. ಬಾಲಿವುಡ್ನಲ್ಲಿ ಹೀಗೊಂದು ಸುದ್ದಿಹರಿದಾಡುತ್ತಿದ್ದು, ಈ ಬಗ್ಗೆ ರಶ್ಮಿಕಾ ದಿವ್ಯ ಮೌನ ತಾಳಿದ್ದಾರೆ.
ರಶ್ಮಿಕಾ ಪ್ರವಾಸ, ಡೇಟಿಂಗ್, ಸ್ಯಾಲರಿ, ಖರ್ಚು ವೆಚ್ಚ ಎಲ್ಲವನ್ನೂ ಈ ಮ್ಯಾನೇಜರ್ ನೋಡಿಕೊಳ್ಳುತ್ತಿದ್ದರಂತೆ. ಈ ವೇಳೆ 80 ಲಕ್ಷ ರೂಪಾಯಿ ಮೋಸ್ ಮಾಡಿದ್ದಾರೆಂಬ ಗುಸುಗುಸು ಕೇಳಿಬಂದಿದೆ. ಅಲ್ಲದೇ, ವಿಷಯ ತಿಳಿದ ಬಳಿಕ, ರಶ್ಮಿಕಾ ತಮ್ಮ ಮ್ಯಾನೇಜರನ್ನು ಕೆಲಸದಿಂದ ತೆಗೆದು ಹಾಕಿದ್ದಾರಂತೆ.
ಮ್ಯಾನೇಜರ್ ಹೀಗೆ ಮಾಡಲು ಕಾರಣವೇನು..? ನಿಜವಾಗಲೂ ಅವರು ಮೋಸ ಮಾಡಿದರಾ..? ಈ ವಿಷಯದ ಬಗ್ಗೆ ನಟಿ Rashmika Mandanna ಸ್ಪಷ್ಟನೆ ನೀಡಬೇಕಿದೆ.
“ವಾಲಟ್ಟಿ – ಎ ಟೇಲ್ ಆಫ್ ಟೇಲ್ಸ್” ಸಿನಿಮಾ ಥಿಯೇಟ್ರಿಕಲ್ ಹಕ್ಕನ್ನು ಬಾಚಿಕೊಂಡ ಕೆಆರ್ಜಿ ಸ್ಟುಡಿಯೋಸ್
ಹಿರಿಯ ನಿರ್ದೇಶಕ ಜಿ.ಕೆ.ಮುದ್ದುರಾಜ್ ನಿರ್ದೇಶನದ “ಎಜುಕೇಟೆಡ್ ಬುಲ್ಸ್” ಆರಂಭ .