Wednesday, February 5, 2025

Latest Posts

Mandya : ದುಷ್ಕರ್ಮಿಗಳಿಂದ ಒಂದೇ ಕುಟುಂಬದ ಐದು ಜನರ ಕೊಲೆ..!

- Advertisement -

ಮಂಡ್ಯ : ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ (Srirangapatna Taluk) ಕೆಆರ್‌ಎಸ್ ಗ್ರಾಮದಲ್ಲಿ ಒಂದೇ ಕುಟುಂಬದ ಇವರನ್ನು ಮಾರಕಾಸ್ತ್ರಗಳಿಂದ ಕೊಲೆಮಾಡಿರುವ ಘಟನೆ ಬೇಸಿಗೆ ಬಂದಿದೆ. ಒಬ್ಬ ಮಹಿಳೆ ಹಾಗೂ ನಾಲ್ಕು ಮಕ್ಕಳನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ, ಕೊಲೆಗೆ ಇನ್ನು ಯಾವುದೇ ಕಾರಣಕ್ಕೆ ಇದು ಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ( police) ಭೇಟಿ ನೀಡಿದ್ದು ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಹತ್ಯೆಯಾದವರು ಲಕ್ಷ್ಮಿ (26), ಕೋಮಲ್ (7), ರಾಜ್ (12), ಕುನಾಲ್ (4), ಮತ್ತು ಗೋವಿಂದ (8) ಎಂದು ತಿಳಿದುಬಂದಿದೆ. ಲಕ್ಷ್ಮಿಯ ಪತಿ ಗಂಗಾರಾಮ್ (Gangaram) ಪ್ಲಾಸ್ಟಿಕ್ ಹೂಗಳ ಮಾರಾಟ ಮಾಡುತ್ತಿದ್ದರು. ಅಣ್ಣ ಗಣೇಶ್ (Ganesh) ಅತ್ತಿಗೆ ಜೊತೆ ವ್ಯಾಪಾರ ಮಾಡುತ್ತಿದ್ದರು. ಒಮ್ಮೆ ವ್ಯಾಪಾರಕ್ಕೆಂದು ಹೋದರೆ ಹತ್ತರಿಂದ ಹದಿನೈದು ದಿನಗಳವರೆಗೆ ಮನೆಗೆ ಮರಳುತಿರಲಿಲ್ಲ. ಇನ್ನು ಈ ಪ್ರಕರಣ ಕೆಆರ್‌ಎಸ್ ಠಾಣೆ ಪೊಲೀಸರು (KRS Station Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರು ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest Posts

Don't Miss