Monday, April 14, 2025

Latest Posts

ಮೇಕೆದಾಟು ಪಾದಯಾತ್ರೆ ವಿರುದ್ಧ ಮುನಿರತ್ನ ಆಕ್ರೋಶ

- Advertisement -

ಕೋಲಾರ : ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಮತ್ತೆ ನಾಳಿಯಿಂದ ಆರಂಭವಾಗಲ್ಲಿದೆ. ಅದಕ್ಕೆ ಯಾರಾದರೂ ಸೇರಿಕೊಳ್ಳಬಹುದು ಅವರು ಇವರು ಎಂಬುವಬುದಿಲ್ಲ. ಇದು ಇತಿಹಾಸದ ಪುಟಕ್ಕೆ ಸೇರುವ ಒಂದು ಅವಕಾಶ ಎಂದು ಡಿಕೆಸೀವಕುಮಾರ ಹೇಳಿದರು.

ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ವಿರುದ್ಧ ಸಚಿವ ಮುನಿರತ್ನ ಕೋಲಾರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನವರೂ ಒಂದಲ್ಲ ಒಂದು ರೀತಿಯಲ್ಲಿ ಪ್ರಚಾರ ಪಡೆಯಬೇಕು. ಆದರಿಂದ ಅಧಿವೇಶನದಲ್ಲಿ ಕಲಾಪ ನಡೆಯದಂತೆ ಬಿಡದೇ ಧರಣಿ ನಡೆಸಿ ಕಾಲ ಕಳೆದಿದ್ದಾರೆ. ಮೇಕೆದಾಟು ಅವಶ್ಯಕತೆ ಇದ್ದಿದ್ರೆ ವಿಧಾನಸಭೆಯಲ್ಲಿ ಚರ್ಚೆ ಮಾಡಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾಂಗ್ರೆಸ್ ಸರ್ಕಾರದ ಗಮನ ಸೆಳೆಯಬಹುದಿತ್ತು ಎಂದು ಮುನಿರತ್ನ ಹೇಳಿದ್ದರೆ.

- Advertisement -

Latest Posts

Don't Miss