Sunday, March 3, 2024

Latest Posts

ಪುತ್ರ ಅಭಿಷೇಕ್ ಜೊತೆ ಉಪರಾಷ್ಟ್ರಪತಿ ಭೇಟಿಯಾದ ಸಂಸದೆ ಸುಮಲತಾ

- Advertisement -

ನವದೆಹಲಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರನ್ನು ಸಂಸದೆ ಸುಮಲತಾ ಭೇಟಿಯಾಗಿ ಮಾತುಕತೆ ನಡೆಸಿದ್ರು.

ನವದೆಹಲಿಯಲ್ಲಿ ನಿನ್ನೆ ವೆಂಕಯ್ಯ ನಾಯ್ಡುರನ್ನು ಭೇಟಿಯಾದ ಮಂಡ್ಯ ಸಂಸದೆ ಸುಮಲತಾ, ಮಂಡ್ಯ ಅಭಿವೃದ್ಧಿ ಕುರಿತಾಗಿ ಅವರೊಂದಿಗೆ ಚರ್ಚೆ ನಡೆಸಿ, ಸಲಹೆಯನ್ನೂ ಪಡೆದ್ರು. ಈ ವೇಳೆ ಪುತ್ರ ಅಭಿಷೇಕ್ ಅಂಬರೀಶ್ ತಾಯಿ ಸುಮಲತಾಗೆ ಸಾಥ್ ನೀಡಿದ್ರು. ಈ ಫೋಟೋವನ್ನು ಸಂಸದೆ ಸುಮಲತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸುಮಲತಾರಿಗೆ ಈ ಚಾನಲ್ ಮೇಲೆ ಯಾಕೆ ಸಿಟ್ಟು ?? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=LEAHZSj6Sd8

- Advertisement -

Latest Posts

Don't Miss