Wednesday, June 18, 2025

Latest Posts

ಸಾಂಸ್ಕೃತಿಕ ಉಡುಗೆಯಲ್ಲಿ ಮಿಂಚಿದ ಸಿಂಹ, ತೇಜಸ್ವಿ- ಡಿಕೆಶಿ ಜೊತೆ ಸಂಸದರ ಪೋಸ್..!

- Advertisement -

ನವದೆಹಲಿ: ಬಿಜೆಪಿ ಸಂಸದರಾದ ತೇಸಜ್ವಿ ಸೂರ್ಯ ಮತ್ತು ಪ್ರತಾಪ್ ಸಿಂಹ ಇವತ್ತು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಸಾಂಪ್ರದಾಯಿಕ ಉಡುಗೆಯುಟ್ಟು ಸಂಸದರು ಸಂಸತ್ ಪ್ರವೇಶಿಸಿದ್ದಾರೆ. ತೇಜಸ್ವಿ ಸೂರ್ಯ ರೇಷ್ಮೆ ಪಂಚೆ, ಶರ್ಟ್ ಮತ್ತು ಶಲ್ಯ ಧರಿಸಿದ್ರೆ ಪ್ರತಾಪ್ ಸಿಂಹ ಕೊಡವ ಸಾಂಸ್ಕೃತಿಕ ಉಡುಪು ಧರಿಸಿ ಮಿಂಚಿದ್ದಾರೆ. ಕರ್ನಾಟಕದ ಉಡುಗೆ-ತೊಡುಗೆ ರಾಷ್ಟ್ರ ಮಟ್ಟದಲ್ಲಿ ಮತ್ತೆ ಪ್ರತಿಧ್ವನಿಸಲಿ ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ.

ಇನ್ನು ಈ ಮಧ್ಯೆ ಸಚಿವ ಡಿ.ಕೆ.ಶಿವಕುಮಾರ್ ರನ್ನ ಇಬ್ಬರೂ ಸಂಸದರು ಭೇಟಿಯಾಗಿದ್ದು, ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೊಡವ ಸಾಂಸ್ಕೃತಿಕ ಉಡುಗೆಯಲ್ಲಿ ಸಂಸದ ಪ್ರತಾಪ್ ಸಿಂಹ
ಪಂಚೆ ಶಲ್ಯ ಧರಿಸಿ ಮಿಂಚುತ್ತಿರುವ ಸಂಸದ ತೇಜಸ್ವಿ ಸೂರ್ಯ

ಸಿಎಂ ಕುಮಾರಸ್ವಾಮಿ ಹೊಸ ಹೆಜ್ಜೆ. ದೇಶದಲ್ಲಿ ಇದೇ ಮೊದಲು!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=xpyVmsG5U38

- Advertisement -

Latest Posts

Don't Miss