ನವದೆಹಲಿ: ಬಿಜೆಪಿ ಸಂಸದರಾದ ತೇಸಜ್ವಿ ಸೂರ್ಯ ಮತ್ತು ಪ್ರತಾಪ್ ಸಿಂಹ ಇವತ್ತು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಸಾಂಪ್ರದಾಯಿಕ ಉಡುಗೆಯುಟ್ಟು ಸಂಸದರು ಸಂಸತ್ ಪ್ರವೇಶಿಸಿದ್ದಾರೆ. ತೇಜಸ್ವಿ ಸೂರ್ಯ ರೇಷ್ಮೆ ಪಂಚೆ, ಶರ್ಟ್ ಮತ್ತು ಶಲ್ಯ ಧರಿಸಿದ್ರೆ ಪ್ರತಾಪ್ ಸಿಂಹ ಕೊಡವ ಸಾಂಸ್ಕೃತಿಕ ಉಡುಪು ಧರಿಸಿ ಮಿಂಚಿದ್ದಾರೆ. ಕರ್ನಾಟಕದ ಉಡುಗೆ-ತೊಡುಗೆ ರಾಷ್ಟ್ರ ಮಟ್ಟದಲ್ಲಿ...