ಮಂಡ್ಯ : ಮಂಡ್ಯ(Mandya) ಜಿಲ್ಲೆಯ ಮಳವಳ್ಳಿ(malavalli) ಮೂಲದ ನಾಗಮ್ಮ(Nagamma)(45) ಎಂಬುವವರಿಗೆ ಬ್ರೈನ್ ಟ್ಯೂಮರ್(Brain Tumor) ಆಗಿತ್ತು. ಇವರನ್ನು ಜನವರಿ 13ರಂದು ಮಲವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು, ಆದರೆ ಇವರ ಪರಿಸ್ಥಿತಿ ಗಂಬೀರ ಗೊಂಡ ಕಾರಣ ಇವರನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ(Apollo to BGS Hospital)ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು, ಆದರೆ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿ(Decline) ಅವರ ಮೆದುಳು ನಿಷ್ಕ್ರಿಯ(Brain is Inactive) ಗೊಂಡಿರುವುದನ್ನು ವೈದ್ಯರು ಖಚಿತಪಡಿಸಿಕೊಂಡು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ನಂತರ ಅವರ ಅಂಗಾಂಗ ದಾನ ಮಾಡುವುದರಿಂದ ಕೆಲವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದಾಗ, ನಾಗಮ್ಮನ ಗಂಡ ಹಾಗೂ ಮಕ್ಕಳು ವೈದ್ಯರ ಮಾತಿಗೆ ಒಪ್ಪಿ ಅಂಗಾಗದಾನಕ್ಕೆ(Organ Donation) ಮುಂದಾಗಿದ್ದಾರೆ. ನಂತರ ವೈದ್ಯರು ಮೆದುಳು(brain), ಯುಕೃತ್(Yukrit), ಹೃದಯದ ಕವಾಟಗಳು(Heart valves), ಕಾರ್ನಿಯಾ(cornea) ಗಳನ್ನು ಪಡೆದಿದ್ದಾರೆ. ಈ ಮೂಲಕ ನಾಗಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದು ಹಲವರ ಬಾಳಿಗೆ ಬೆಳಕಾಗಿದ್ದಾರೆ.