Monday, December 23, 2024

Latest Posts

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನನ್ನರಸಿ ರಾಧೆ ಸಿರಿಯಲ್ ನಟಿ..

- Advertisement -

ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಬರುತ್ತಿದ್ದ ನನ್ನರಸಿ ರಾಧೆ ಸಿರಿಲ್‌ನಲ್ಲಿ ಊರ್ವಿ ಪಾತ್ರದಲ್ಲಿ ಮಿಂಚಿದ್ದ ನಟಿ ಸಹನಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಸಹನಾ ಈ ಧಾರಾವಾಹಿಯ ನಟ ಅಗಸ್ತ್ಯನ ತಂಗಿಯಾಗಿ ರೋಲ್ ಮಾಡಿದ್ದು, ಇವರಿಬ್ಬರ ಬಾಂಡಿಂಗ್‌ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಮೂಲಕ ತಮ್ಮ ಮೊದಲ ಸಿರಿಯಲ್‌ನಲ್ಲಿ ಸಹನಾ ಗೆದ್ದಿದ್ದರು. ಇದೀಗ ಸಹನಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಫೋಟೋಶೂಟ್ ಮೂಲಕ ತಾವು ಮದುವೆಯಾಗುತ್ತಿರುವ ಹುಡುಗ ಯಾರೆಂದು ರಿವೀಲ್ ಮಾಡಿದ್ದಾರೆ.

ಇದೇ ವರ್ಷ ಫೆಬ್ರವರಿ 14ರಂದು ಸಹನಾ ಪ್ರತಾಪ್ ಶೆಟ್ಟಿ ಎನ್ನುವವರೊಂದಿಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಆ ವೀಡಿಯೋ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ್ದರು. ಆದ್ರೆ ಹುಡುಗ ಯಾರು ಅಂತಾ ಮಾತ್ರ ಹೇಳಿರಲಿಲ್ಲ. ಆದ್ರೆ ಇದೀಗ, ಫೋಟೋಶೂಟ್ ಮೂಲಕ ತಾವು ಮದುವೆಯಾಗುತ್ತಿರುವ ಹುಡುಗ ಯಾರೆಂದು ಹೇಳಿದ್ದಾರೆ.

ಪ್ರತಾಪ್‌- ಸಹನಾ ಫೋಟೋಶೂಟ್‌ ನೋಡಬೇಕೆಂದಲ್ಲಿ ಈ ಲಿಂಕ್ ಕ್ಲಿಕ್ ಮಾಡಿ..

ರಾಕಿ ಮೀಟ್ಸ್ ರಾಧಿಕಾ: ಕೆಜಿಎಫ್ ಶೂಟಿಂಗ್ ನೆನಪು ಮೆಲುಕು ಹಾಕಿದ ರಾಧೆ..

ನಟಿ ಅನುಷ್ಕಾ ಶೆಟ್ಟಿಗೆ ಫ್ರೀ ಬ್ಲೂಟಿಕ್ ಮಾರ್ಕ್ ಕೊಟ್ಟ ಎಲಾನ್ ಮಸ್ಕ್‌..

ಮತ್ತೆ ಮದುವೆ ಟೀಸರ್ ರಿಲೀಸ್: ನರೇಶ್-ಪವಿತ್ರಾ ಲಾಡ್ಜ್ ದೃಶ್ಯ ರಿಕ್ರಿಯೇಟ್..

- Advertisement -

Latest Posts

Don't Miss