- Advertisement -
ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ದಾಳಿಗೆ ಯತ್ನಿಸಿ ಮುಖಭಂಗ ಅನುಭವಿಸಿರೋ ಚೀನಾ ಭಾರತದ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದೆ. ಎಲ್ಎಸಿಯನ್ನ ದಾಟಿ ಭಾರತೀಯ ಸೈನಿಯನ್ನ ನಮ್ಮ ಕಾವಲುಗಾರರ ಮೇಲೆ ಆಕ್ರಮಣ ಮಾಡಿದ್ದಾರೆ ಎಂಬ ಚೀನಾದ ಹೇಳಿಕೆ ಭಾರತ ಪ್ರತ್ಯುತ್ತರ ನೀಡಿದೆ.

ಪ್ಯಾಂಗ್ಯಾಗ್ ಕಣಿವೆಯಲ್ಲಿ ನಡೆದ ಘರ್ಷಣೆ ವೇಳೆ ಭಾರತ ಯಾವುದೇ ಹಂತದಲ್ಲೂ ವಾಸ್ತವ ಗಡಿ ನಿಯಂತ್ರಣ ರೇಖೆಯನ್ನ ದಾಟಿ ಹೋಗಿರಲ್ಲ. ಹಾಗೂ ಚೀನಾದ ಸೇನೆಯಾಗಿರೋ ಪೀಪಲ್ಸ್ ಲಿಬರೇಷನ್ ಆರ್ಮಿ ಮೇಲೆ ಯಾವುದೇ ರೀತಿಯ ಆಕ್ರಮಣವನ್ನ ನಾವು ಮಾಡಿಲ್ಲ. ಆದರೆ ಚೀನಾದ ಸೇನೆ ಮಾತ್ರ ಶಾಂತಿ ಒಪ್ಪಂದವನ್ನ ಉಲ್ಲಂಘಿಸಿ ಗಡಿಯಲ್ಲಿ ಆಕ್ರಮಣಕಾರಿ ತಂತ್ರವನ್ನ ಅನುಸರಿಸುತ್ತಿದೆ ಅಂತಾ ಭಾರತೀಯ ಸೇನೆ ಹೇಳಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
- Advertisement -