Wednesday, November 29, 2023

Latest Posts

ನಾಚಿಕೆಗೆಟ್ಟ ಪಾಕಿಗಳಿಂದ ಸಾನಿಯಾ ಮಿರ್ಜಾ ಟ್ರಾಲ್..!

- Advertisement -

ಇಂಗ್ಲೆಂಡ್: ವರ್ಲ್ಡ್ ಕಪ್ ಮ್ಯಾಚ್ ನಲ್ಲಿ ಪಾಕಿಸ್ತಾನವನ್ನು ಭಾರತ ಬಗ್ಗುಬಡಿದಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪಾಕ್ ಟ್ರಾಲಿಗರಿಗೆ ಆಹಾರವಾಗಿದ್ದಾರೆ.

ಪಾಕ್ ಆಟಗಾರ ಶೋಯೆಬ್ ಮಲ್ಲಿಕ್ ಪತ್ನಿಯಾಗಿರೋ ಸಾನಿಯಾ ಮಿರ್ಜಾರನ್ನ ಮ್ಯಾಚ್ ಗೂ ಮೊದಲೇ ಫುಲ್ ಟ್ರೋಲ್ ಮಾಡಿದ್ರು. ಪಾಕಿಸ್ತಾನಿಯರು ಜಾಹೀರಾತಿನ ಮೂಲಕ ಭಾರತದ ಯೋಧ ಅಭಿನಂದನ್ ಅಣಕಿಸಿ ವಿಡಿಯೋ ಮಾಡಿ ಭಾರತೀಯರನ್ನ ಕೆಣಕಿದ್ರು. ಇದ್ರಿಂದ ರೊಚ್ಚಿಗೆದ್ದ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಣ್ಣಿಗೆ ಕಂಡಿದ್ದು ಸಾನಿಯಾ ಮಿರ್ಜಾ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಸಾನಿಯಾ ಮಿರ್ಜಾ ಟ್ರೋಲಿಗರಿಗೆ ಆಹಾರವಾಗಿದ್ರು. ವಿಶ್ವಕಪ್ ನಲ್ಲಿ ಈಗಾಗಲೇ 6 ಬಾರಿಗೆ ಪಾಕ್ ತಂಡವನ್ನು ಟೀಂ ಇಂಡಿಯಾ ಬಗ್ಗುಬಡಿದಿತ್ತು. ಇನ್ನು ಅದ್ಯಾವಾಗ ಮತ್ತೆ 7ನೇ ಬಾರಿಗೆ ಪಾಕಿಸ್ತಾನ ಭಾರತದ ವಿರುದ್ಧ ಹೀನಾಯವಾಗಿ ಸೋಲು ಕಾಣ್ತೋ ಅವಾಗ ಸಾನಿಯಾ ಮಿರ್ಜಾ ಮೇಲೆ ಪಾಕ್ ನ ಕ್ರಿಕೆಟ್ ಪ್ರೇಮಿಗಳು ಮುಗಿಬಿದ್ರು. ಸಾನಿಯಾ ಮಿರ್ಜಾರನ್ನ ನೀನು ‘ಭಾರತದ ರಾ ಏಜೆಂಟ್’ ಅಂತ ಹೀಯಾಳಿಸಿದ್ದಾರೆ. ಶೋಯೆಬ್ ಮಲ್ಲಿಕ್ ಔಟ್ ಆಗ್ತಿದ್ದ ಹಾಗೆಯೇ ಅವಮಾನಗೊಂಡ ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳು ಸಾನಿಯಾ ಮಿರ್ಜಾರನ್ನ ಟಾರ್ಗೆಟ್ ಮಾಡಿಕೊಂಡಿದ್ದಾರೆ.

ಲವ್ವಲ್ಲಿ ಬಿದ್ರಾ ಸಚಿನ್ ತೆಂಡೂಲ್ಕರ್ ಪುತ್ರಿ…? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=GQw_O_G-Qsc
- Advertisement -

Latest Posts

Don't Miss