ತೆರಿಗೆ ಪಾವತಿಗೆ ಇನ್ಮುಂದೆ ಪಾನ್ ಕಾರ್ಡ್ ಬೇಕಾಗಿಲ್ಲ..!

ನವದೆಹಲಿ: ಆದಾಯ ತೆರಿಗೆ ಪಾವತಿ ಮಾಡಲು ಇನ್ನು ಮುಂದೆ ಪಾನ್ ಕಾರ್ಡ್ ಅವಶ್ಯಕತೆ ಇಲ್ಲ ಅಂತ ಕೇಂದ್ರ ಬಜೆಟ್ ಘೋಷಣೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ವರ್ಷಕ್ಕೊಮ್ಮೆ ಆದಾಯ ತೆರಿಗೆ ಪಾವತಿ ಮಾಡಲು ಇನ್ನುಮುಂದೆ ಪಾನ್ ಕಾರ್ಡ್ (ಪರ್ಮನೆಂಟ್ ಆಕೌಂಟ್ ನಂಬರ್) ಖಡ್ಡಾಯವಲ್ಲ ಅಂತ ಘೋಷಣೆ ಮಾಡಿರೋ ಕೇಂದ್ರ, ಆಧಾರ್ ಕಾರ್ಡ್ ಇದ್ದರೆ ಸಾಕು ಅಂತ ಹೇಳಿದೆ.

ಮೋದಿ ಮಾಡಿದ್ದು ಸರೀನಾ..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=R-YFdj2sEyM

About The Author