Sunday, May 11, 2025

Latest Posts

ಪಂಚರತ್ನ ರಥಯಾತ್ರೆ ಶಿವಮೊಗ್ಗ

- Advertisement -

political story

ಈಗಾಗಲೆ ಹಲವಾರು ತಿಂಗಳುಗಳಿಂದ ವಿಧಾನಸಭಾ ಚುನಾವಣೆಯ ಪಂಚರತ್ನ ರಥಯಾತ್ರೆಯ ಮೂಲಕ ಪ್ರಚಾರ ಕೈಗೊಂಡಿರುವ ಜನತಾದಳ ಪಕ್ಷ ಫೆಬ್ರವರಿ 25 ವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಸೇರಿ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಈ ಪಂಚರತ್ನ ರಥಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ಜೆಡಿಎಸ್ ನಾಯಕರಾದ ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಡೆಯಲಿದೆ. ಇನ್ನು ಈ ಯಾತ್ರೆಯಲ್ಲಿ ಶಿವಮೊಗ್ಗಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾರದಾ ಪೂರ್ಯನಾಯ್ಕ ಸೇರಿ ಸಂಬಂಧ ಪಟ್ಟ ಹಲವು ಅಭ್ಯರ್ಥಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಇನ್ನ ಈ ಸಮಾವೇಶವು ಫೆಬ್ರವರಿ 25 ರ ವರೆಗೆ ನಡೆಯಲಿದ್ದು ಶಿವಮೊಗ್ಗ ಜಿಲ್ಲೆಉ ತೀಥರ್ಹಳ್ಳಿಯಲ್ಲಿ 25 ರಂದು ಸಮಾವೇಶವನ್ನು ಮಾಡುವುದರ ಮೂಲಕ ಅಂತ್ಯ ಮಾಡಲಿದ್ದಾರೆ.

- Advertisement -

Latest Posts

Don't Miss