- Advertisement -
ಬೆಂಗಳೂರು : VIVO Pro Kabaddi ಸೀಸನ್ 8 ಎರಡನೇ ದಿನದ ಅಂತಿಮ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ (Patna Pirates) ವಿರುದ್ಧ ಹರಿಯಾಣ ಸ್ಟೀಲರ್ಸ್(Haryana Steelers) 42-39 ರ ಅಂತರದಿಂದ ಪರಾಭವಗೊಂಡಿತು. ಇನ್ನು ಪಟ್ನಾ ಪೈರೇಟ್ಸ್ ಪರವಾಗಿ ಮನು ಗೋಯತ್ 15 ಪಾಯಿಂಟ್ ಗಳನ್ನು ಕಳಿಸಿದ್ದು ಇದರಲ್ಲಿ 11 ಟಚ್ ಪಾಯಿಂಟ್ಸ್ ಹಾಗೂ ಮೂರು ಬೋನಸ್ ಪಾಯಿಂಟ್ಸ್ ಗಳಿದ್ದರು . ಸಚಿನ್ ಮತ್ತು ನಾಯಕ ಪ್ರಶಾಂತ್ ಕುಮಾರ್ ತಲಾ 7 ಪಾಯಿಂಟುಗಳನ್ನು ಗಳಿಸಿದ್ದರು.ಇನ್ನು ಹರಿಯಾಣ ಸ್ಟೀಲರ್ಸ್ ಪರವಾಗಿ ರೋಹಿತ್ ಕುಮಾರ್ 10, ವಿಕಾಸ್ 6, ಸುರೇಂದರ್ ನಾಡಾ 5 ಪಾಯಿಂಟ್ಗಳನ್ನು ಗಳಿಸಿದರು.
- Advertisement -