Thursday, December 12, 2024

Latest Posts

ಪೇಶಾವರ ಶ್ರೀಗಳ ಹೇಳಿಕೆಗೆ ಅನುಮಾನ ವ್ಯಕ್ತಪಡಿಸಿದ ಸಚಿವ ಸಂತೋಷ್ ಲಾಡ್ ; ಏನದು ಹೇಳಿಕೆ ?

- Advertisement -

ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಗಾಂಧಿ ಜಯಂತಿ ಆಚರಿಸಿ ನಾಡಿನ ಜನತೆಗೆ ಗಾಂಧಿ ಜಯಂತಿಯ ಶುಭಾಶಯಗಳನ್ನು ತಿಳಿಸಿದರು ನಂತರ ಸಚಿವರು ಮಾಧ್ಯಮದವರ ಜೊತೆ ಮಾತನಾಡಿ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಹೊಸದಾಗಿ ಶುರುವಾಗುತ್ತಿರುವ ಮದ್ಯದ ಅಂಗಡಿಗಳಿಗೆ ಪರವಾನಿಗೆ ವಿರೋದಿಸಿದ ವಿಚಾರವಾಗಿ ಸಚಿವ ಸಂತೋಷ್ ಲಾಡ್ ಅವರು ಈ ಕುರಿತು ಇಲಾಖೆ ಸಚಿವರ ಗಮನಕ್ಕೆ ತರಲಾಗುವುದು. ಈ ಹೇಳಿಕೆ ಕಾಟಾಚಾರಕ್ಕೆ ನೀಡುತ್ತಿರುವುದಲ್ಲ ಪ್ರಯತ್ನ ಮಾಡುವೆ ಎಂದು ಹೇಳಿದ್ದಾರೆ.

ಶಿವಮೊಗ್ಗ ಗಲಾಟೆ ಪ್ರಕರಣ ವಿಚಾರ: ಇಂತಹ ಘಟನೆಗೆ ಪ್ರಚೋದನೆ ಕೊಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು, ಘಟನೆ ಕುರಿತು ಸರ್ಕಾರ ಕ್ರಮ ತೆಗೆದುಕೋಳ್ಳಲಾಗುವುದು

I.N.D.I.A ಒಕ್ಕೂಟ ಬ್ಯಾನ್ ಮಾಡಿ ಎಂತಾ ಪೇಜಾವರ ಶ್ರೀ ಹೇಳಿಕೆ ವಿಚಾರ : ಪೇಜಾವರ ಶ್ರೀಗಳು ಯಾಕೆ ಹೀಗೆ ಹೇಳಿದರೋ ಗೊತ್ತಿಲ್ಲ ?  ಇಂಡಿಯಾ ಎನ್ನುವುದು ಒಂದು ರಾಜಕೀಯ ಒಕ್ಕೂಟ, ನಾವು ಸನಾತನ ಧರ್ಮ ವಿರೋಧಿ ಅಂತಾ  ಏಕೆ ಹೇಳಿದರು, ಇಷ್ಟು ವರ್ಷ ಸುಮ್ಮನಿದ್ದು ಈಗ ಏಕೆ ಹೇಳಿದರು ?

ಅವರಿಗೆ ಈಗ ಎಷ್ಟು ವಯಸ್ಸು, ಇಷ್ಟು ವರ್ಷ ಬಿಟ್ಟು ಈಗ ಹೇಳಿದ್ದಾರೆ, ಇನ್ನು ಆರೇ ತಿಂಗಳಿಗೆ ಚುನಾವಣೆ ಇದೆ, ಈ ಸಮಯದಲ್ಲಿ ಏಕೆ ಹೇಳಿದ್ರು ಅಂತ ಅನುಮಾನ ವ್ಯಕ್ತಪಡಿಸಿದರು.

Tennis; ಟೆನಿಸ್ ಕೋಟ್ ನಲ್ಲಿ ಲಾಡ್ v/s ಬೆಲ್ಲದ್ ಮಹಾಕಾಳಗ

Eid Milad: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ : ಕಿಡಿಗೇಡಿಗಳ ಬಂಧನ

12 ಗಂಟೆಯಲ್ಲಿ 120 ಕಿಮೀ ನಡೆದು ಎಲ್ಲಮ್ಮನ ಗುಡ್ಡಕ್ಕೆ ಬಂದು ಹರಕೆ ತೀರಿಸಿದವರಿಗೆ ಸನ್ಮಾನ..

- Advertisement -

Latest Posts

Don't Miss