Saturday, June 21, 2025

Latest Posts

Flyover ಮೇಲೆ ಬೈಕ್ ನಲ್ಲಿ ವೀಲಿಂಗ್ ಮಾಡುತ್ತಿದ್ದ ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ..!

- Advertisement -

ಫ್ಲೈಓವರ್ (Flyover) ಮೇಲೆ ಫ್ಲೈಓವರ್ ಮೇಲೆ ಬೈಕ್ ನಲ್ಲಿ ವೀಲಿಂಗ್ (Wheeling on the bike) ಮಾಡುತ್ತಿದ್ದ ಇಬ್ಬರು ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ. ಗೌರವ್ ಅಲಿಯಾಸ್ ಪಿಲ್ಲು (Gaurav alias Pillu), ಗಾಡಿಯಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಶ್ರೇಯಸ್ (Shreyas) ಎಂಬುವವರನ್ನು ಜಯನಗರ ಸಂಚಾರಿ ಪೊಲೀಸರು (Jayanagar Traffic Police) ಬಂಧಿಸಿದ್ದಾರೆ. ಫ್ಲೈ ಓವರ್ ಮೇಲೆ ಹೊಂಡಾ ಡಿಯೋ ಬೈಕ್ ನಲ್ಲಿ ವಿಲ್ಹಿಂಗ್ (Willing at Honda Dio Bike) ಮಾಡುತ್ತಿದ್ದ ಪುಂಡರು. ಆರೋಪಿಗಳ ಬಳಿ ಡ್ರೈವಿಂಗ್ ಲೈಸೆನ್ಸ್ (Driving license) ಕೂಡ ಇರಲಿಲ್ಲ.  ಫ್ಲೈ ಓವರ್ ಮೇಲೆ ಬೈಕ್​ನಲ್ಲಿ ವ್ಹೀಲಿಂಗ್​ ಮಾಡುತ್ತಿದ್ದ ಪುಂಡರನ್ನು ಜಯನಗರ ಸಂಚಾರಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಅಂದರ್ ಮಾಡಿದ್ದಾರೆ.

- Advertisement -

Latest Posts

Don't Miss