Sunday, September 8, 2024

Latest Posts

ಇಂದು ಉಭಯ ಜಂಟಿ ಅಧಿವೇಶನ , ರಾಜ್ಯಪಾಲರಿಂದ ಭಾಷಣ

- Advertisement -

ರಾಜಕೀಯ:

ವಿದಾನಸೌಧ ದಲ್ಲಿ ಜಂಟಿ ಅಧಿವೇಶನ ನಡೆಯಲಿದ್ದುಇ ಜಂಟಿ ಅಧಿವೇಶನದಲ್ಲಿ ರಾಜ್ರಪಾಲರಾದ ತಾವಚಂದ್ರ ಗೊಹ್ಲೋಟ್  ಉಭಯ ಸಧನವನ್ನು ಉದ್ದೇಶಿಸಿ  ಭಾಷಣ ಮಾಡಲಿದ್ದಾರೆ   ಈ ನ್ನು ಈ ಅಧಿವೇಶನದಲ್ಲಿ ರಾಜ್ಯಪಾಲರ ಬಾಷಣ  ಕತೂಹಲ ಕೆರಳಿಸಿದೆ. ಇನ್ನೇ ನು ಕೆಲವೇ ಕ್ಷಣಗಳಲ್ಲಿ ಅಧಿವೇಶನ ಶುರuವಾಗಲಿದ್ದು ಈಗಾಗಲೆ ವಿಧಾನಸೌಧರಾಜ್ಯಪಾಲರ ಆಗಮನವಾಗಿದ್ದು ರಾಜ್ಯಪಾಲನ್ನು ನಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್ ಸ್ವಾಗತಿಸಿದರು.

ಇನ್ನೊಂದು ವಿಚಾರವೆಂದರೆ ಅಧಿವೇಶನದಲ್ಲಿ ವಿಪಕ್ಷ ನಾಯಕ ಕೊರತೆ ಎದ್ದು ಕಾಣುತ್ತಿದೆ. ಇನ್ನು ಸಹ ಬಿಜಪಿಯಲ್ಲಿ ವಿಪಕ್ಷ ನಾಯಕರ ಆಯ್ಕೆ ಆಗಿಲ್ಲ. ವಿರೋಧ ಪಕ್ಷದ ನಾಯಕರಿಲ್ಲದೆ ವಿಧಾನ ಮಂಡಲ ಆಧಿವೇಶನ ಆರಂಭವಾಗಿದೆ.

ಇಗಾಗಲೆ ವಿದಾನಮಂಡಲ ಅಧಿವೇಶನ ಆರಂಭವಾಗಿದ್ದು ರಾಜ್ಯಪಾಲರು ಭಾಷಣವನ್ನ  ಆರಂಭಿಸಿದ್ದಾರೆ. ಇಲ್ಲಾರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ  ಶುರುಮಾಡಿದ್ದಾರೆ.

ಎಲ್ಲಾರಿಗೂ ಉಚಿತ ಅಕ್ಕಿ ನೀಡುತ್ತೇವೆ ರಾಜ್ಯದಿಂದ ಮ್ತು ಕೇಂದ್ರದಿಂದ 5+5 ಹತ್ತು ಕೇಝಿ ಅಕ್ಕಿಯನ್ನು ಜನಸಾಮಾನ್ಯರಿಗೆ ನೀಡುತ್ತೇವೆ. ನಮ್ಮ  ಜನರಿಗೆ ಹಸಿದಾಗ ಅನ್ನ ನೀಡದಿದ್ದರೆ ಅಂತಹ ಸರ್ಕಾರವನ್ನು ಜನದ್ರೋಹಿ ಸರ್ಕಾರ ಎಂದು ಕರೆಯತ್ತಾರೆ.ಹಾಗೂ ಇಂದಿರಾ ಕ್ಯಾಂಟಿನ ಯೋಜನೆಯ ಮುಖಾಂತರ ರಾಜ್ಯದ ಲಕ್ಷಾಂತರ ಜನರಿಗೆ ಹಸಿವನ್ನು ನೀಗಿಸಿದೆ. ಅಗತ್ಯ ಅಕ್ಕಿ ಸಿಗುವವರೆಗೂ ಜನರಿಗೆ ಅಕ್ಕಿ ಬದಲಿಗೆ ಹಣ ಸರ್ಕಾರ ಹಣ ನೀಡಲಿದೆ

ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯದಲ್ಲಿ ಮನೆಯ ಯಜಮಾನಿಗ ಮಾಸಿಕ 2000 ದಂತೆ ನೀಡುತ್ತೇವೆ. ಇನ್ನು ಈ ಯೋಜನೆಯನ್ನು ಮಹಿಳೆಯರ ಸಭಲಿಕರಣಕ್ಕಾಗಿ ರೂಪಿಸಲಾಗಿದೆ. ಕಾಂಗ್ರೆಸ್ ಪಕ್ಷ ಹೇಳಿದ್ದನ್ನೆ ಮಾಡುತ್ತದೆ.

ಎಸ್ಸಿ ಎಸ್ಟಿ ಯವರ ಭೂಮಿಯನ್ನು ರಕ್ಷಣೆ ಮಾಡುವ ಸಲುವಾಗಿ ಕಾಯ್ದೆಯಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡುತ್ತೇವೆ

ಹಾಸನದಲ್ಲಿ ಉಪನ್ಯಾಸಕರ ಪ್ರತಿಭಟನೆ, ಏನು ಅವರ ಬೇಡಿಕೆಗಳು

ಇಂದು ಉಭಯ ಜಂಟಿ ಅಧಿವೇಶನ , ರಾಜ್ಯಪಾಲರಿಂದ ಭಾಷಣ

ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ

 

 

 

- Advertisement -

Latest Posts

Don't Miss