- Advertisement -
ಪಂಜಾಬ್ : ಫೆಬ್ರವರಿ 14 ಕ್ಕೆ ನಡೆಯಬೇಕಿದ್ದ ಪಂಜಾಬ್ ವಿಧಾನಸಭೆ ಚುನಾವಣೆ(Punjab Assembly Elections)ಯನ್ನು ಚುನಾವಣಾ ಆಯೋಗ ಫೆಬ್ರವರಿ(February)25 ಕ್ಕೆ ಮುಂದೂಡಿದೆ. ಫೆಬ್ರವರಿ 16 ರಂದು ಗುರು ರವಿದಾಸ ಜಯಂತಿ(Guru Ravidas Jayanti) ಇರುವ ಕಾರಣ ಸಿಕ್ ಸಮುದಾಯದ ಭಕ್ತರು(Devotees of the Sikh community)ಉತ್ತರ ಪ್ರದೇಶ(Uttar Pradesh)ದಲ್ಲಿರುವ ವಾರಣಾಸಿಗೆ(VARANASI) ಹೋಗುತ್ತಾರೆ ಆದ್ದರಿಂದ ಫೆಬ್ರವರಿ 14 ಚುನಾವಣೆಯ ನಡೆಸಿದರೆ ಅವರಿಗೆ ಮತ ಹಾಕಲು ಸಾಧ್ಯವಾಗುವುದಿಲ್ಲ ಆದ್ದರಿಂದ ಚುನಾವಣೆಯನ್ನು ಮುಂದೂಡಬೇಕು ಎಂದು ಪಂಜಾಬಿನ ಮುಖ್ಯಮಂತ್ರಿ ಚರಣ್ ಸಿಂಗ್ ಚೆನ್ನಿ(Charanjit Singh Channi) ಹಾಗೂ ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ(Election Commission)ಮನವಿ ಮಾಡಿದರು. ಆ ಬಗ್ಗೆ ಚುನಾವಣಾ ಆಯೋಗ ಇಂದು ಸಭೆ ನಡೆಸಿದ್ದು ಪಂಜಾಬ್ ಚುನಾವಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದ್ದಾರೆ.
- Advertisement -