Tuesday, September 16, 2025

Latest Posts

Recipe: ಹಾಲಿನ ಪುಡಿಯಿಂದ ತಯಾರಿಸಿ ರುಚಿಕರ ಬರ್ಫಿ

- Advertisement -

Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ಹಾಲಿನ ಪುಡಿ, ಕಾಲು ಕಪ್ ಸಕ್ಕರೆ, ಒಂದು ಸಣ್ಣ ಲೋಟೆಯಲ್ಲಿ ಹಾಲು, ತುಪ್ಪ, ಡ್ರೈಫ್ರೂಟ್ಸ್‌.

ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ ಹಾಲು ಹಾಕಿ ಅದು ಕೊಂಚ ಬಿಸಿಯಾದ ಬಳಿಕ, ಹಾಲಿನ ಪುಡಿ, ಸಕ್ಕರೆ, ತುಪ್ಪ ಹಾಕಿ ಕೈ ಬಿಡದೇ ಚೆನ್ನಾಗಿ ಮಿಕ್ಸ್ ಮಾಡಿ. ಅದು ಬರ್ಫಿ ಹದಕ್ಕೆ ಬಂದ ಬಳಿಕ ಗ್ಯಾಸ್ ಆಫ್ ಮಾಡಿ.

ಒಂದು ತಟ್ಟೆಗೆ ತುಪ್ಪ ಸವರಿ, ಬರ್ಫಿ ಮಿಶ್ರಣವನ್ನು ಆ ತಟ್ಟೆಗೆ ಹಾಕಿ, ಅದರ ಮೇಲೆ ಡ್ರೈಫ್ರೂಟ್ಸ್ ಹಾಕಿ ಸೆಟ್ ಮಾಡಿ, ಬರ್ಫಿ ಆಕಾರದಲ್ಲಿ ಕತ್ತರಿಸಿದರೆ, ಹಾಲಿನ ಬರ್ಫಿ ರೆಡಿ.

- Advertisement -

Latest Posts

Don't Miss