- Advertisement -
ಮೈಸೂರು : ಇಂದು ದೇಶದಾದ್ಯಂತ 73 ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಣೆ (Republican Celebration) ಮಾಡಲಾಗುತ್ತಿದೆ. ಅದೇ ರೀತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(shivarajkumar) ಗಣರಾಜ್ಯೋತ್ಸವವನ್ನು ತಮ್ಮ ಪತ್ನಿ ಗೀತಾ ಶಿವರಾಜ್ ಕುಮಾರ್ (geetha shivarajkumar)ಅವರೊಂದಿಗೆ ಶಕ್ತಿ ಧಾಮದ ಮಕ್ಕಳೊಂದಿಗೆ ಸೇರಿ ದ್ವಜಾರೋಹಣ ಮಾಡಿ, ಶಕ್ತಿ ಧಾಮದ ಮಕ್ಕಳಿಗೆ ಸಿಹಿ ಹಂಚಿ ಗಣರಾಜ್ಯೋತ್ಸವವನ್ನು ಆಚರಣೆ ಮಾಡಿದ್ದಾರೆ. ನಂತರ ಅಲ್ಲಿನ ಮಕ್ಕಳೊಂದಿಗೆ ಕೆಲವೊತ್ತು ಕಾಲ ಕಳೆದು, ಮಕ್ಕಳ ಜೊತೆ ಜಾಲಿರೈಡ್ ಸಹ ಮಾಡಿ ಖುಷಿಖುಷಿಯಾಗಿ ಕಾಲ ಕಳೆದರು.
- Advertisement -