- Advertisement -
ಬೆಂಗಳೂರು: ರಾಕಿಂಗ್ ಸ್ಟಾರ್ ಪುತ್ರಿ ಆಯ್ರಾ ನಾಮಕರಣದ ಸಂಭ್ರದಿಂದ ಇನ್ನೂ ಹೊರಬಾರದ ಅಭಿಮಾನಿಗಳಿಗೆ ಯಶ್ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಾವು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರೋದನ್ನು ನಟ ಯಶ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಇದೀಗ ಟ್ವೀಟ್ ಮಾಡಿರೋ ರಾಕಿ ಭಾಯ್, ತಮ್ಮ ಪ್ರೀತಿಯ ಮಡದಿ ರಾಧಿಕಾ ಪಂಡಿತ್ ಗರ್ಭಿಣಿ ಅನ್ನೋ ವಿಷಯವನ್ನು ಹಂಚಿಕೊಂಡಿದ್ದಾರೆ. ವೈಜಿಎಫ್ ಚಾಪ್ಟರ್-2, ಮತ್ತೊಂದು ಸಿಹಿ ಸುದ್ದಿ, ನಿಮ್ಮ ಪ್ರೀತಿ ಹಾರೈಕೆ ನಮ್ಮ ಕುಟುಂಬದ ಮೇಲಿರಲಿ ಅಂತ ತಮ್ಮ ಪುತ್ರಿ ಆಯ್ರಾಳ ವಿಡಿಯೋ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಆಯ್ರಾ ರಾಕಿಭಾಯ್ ಅಭಿಮಾನಿಗಳಿಗೆ ತಮ್ಮ ಮನಗೆ ಮತ್ತೋರ್ವ ಪುಟ್ಟ ಅತಿಥಿ ಬರೋ ಬಗ್ಗೆ ಹೇಳುವ ಹಾಗೆ ಬರೆಯಲ್ಪಟ್ಟಿದೆ.
ನಟಿ ರಶ್ಮಿಕಾ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದ್ಯಾಕೆ ಗೊತ್ತಾ..?ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -