Wednesday, April 24, 2024

Latest Posts

ಕಾಶ್ಮೀರದಲ್ಲಿ ಸೈನಿಕರ ಜೊತೆ ಕ್ರಿಕೇಟ್ ಆಡಿದ ಸಚಿನ್ ಟೆಂಡೂಲ್ಕರ್..

- Advertisement -

Jammu Kashmir News: ಜಮ್ಮು ಕಾಶ್ಮೀರದಲ್ಲಿ ಕ್ರಿಕೇಟ್ ದೇವರು ಸಚಿನ್ ಟೆಂಡೂಲ್ಕರ್ ಸೈನಿಕರ ಜೊತೆ ಕ್ರಿಕೇಟ್ ಆಡಿದ್ದಾರೆ. ಕಾಶ್ಮೀರದ ಗುಲ್ಮರ್ಗ್‌ಗೆ ಸಚಿನ್ ಭೇಟಿ ನೀಡಿದ್ದರು. ಉರಿ ಸೆಕ್ಟರ್‌ನಲ್ಲಿರುವ ಲೈನ್ ಆಫ್ ಕಂಟ್ರೋಲ್‌ನ ಅಮನ್‌ ಸೇತು ಬ್ರಿಡ್ಜ್‌ಗೆ ಭೇಟಿ ನೀಡಿ, ಗೌರವ ನಮನ ಸಲ್ಲಿಸಿದ್ದಾರೆ. ಈ ವೇಳೆ ಕಮನ್ ಪೋಸ್ಟ್ ಬಳಿ ಇರುವ ಸೈನಿಕರ ಜೊತೆ ಸಚಿನ್ ಕ್ರಿಕೇಟ್ ಆಡಿದ್ದಾರೆ.

ಇದಾದ ಬಳಿಕ ಕಾಶ್ಮೀರದಲ್ಲಿರುವ ಬ್ಯಾಟ್ ಫ್ಯಾಕ್ಟರಿಗೆ ಭೇಟಿ ನೀಡಿದ ಸಚಿನ, ತಮ್ಮ ಸಹೋದರಿ ತಮಗೆ ಕಾಶ್ಮೀರದಿಂದ ತಂದ ಬ್ಯಾಟ್ ಗಿಫ್ಟ್ ನೀಡಿದ್ದನ್ನು ನೆನೆದರು. ಈ ಬಗ್ಗೆ ಸಚಿನ ಟ್ವೀಟ್ ಕೂಡ ಮಾಡಿದ್ದು, ನನಗೆ ನನ್ನ ಸಹೋದರಿ ಕಾಶ್ಮೀರಿ ಬ್ಯಾಟ್ ಕೊಡಿಸಿದ್ದಳು. ಇದು ನನ್ನ ಮೊದಲ ಬ್ಯಾಟ್ ಆಗಿತ್ತು. ನಮ್ಮ ಬ್ಯಾಟ್‌ನಲ್ಲಿ 5-6 ಗ್ರೈನ್ಸ್‌ಗಳಿರುತ್ತಿದ್ದವು. ನಿಮ್ಮ ಬ್ಯಾಟ್‌ನಲ್ಲಿ ಎಷ್ಟು ಗ್ರೈನ್ಸ್‌ಗಳಿದೆ ಕಾಮೆಂಟ್ ಮಾಡಿ ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್ ನಟಿಯ ಹೆಸರಲ್ಲಿ ಮಹಾ ಮೋಸ: ಸೈಬರ್ ಕ್ರೈಮ್‌ಗೆ ದೂರು

ರಾಜ್ಯದಲ್ಲಿ ಹುಕ್ಕಾಬಾರ್ ನಿಷೇಧ, ಸಿಗರೇಟ್‌ ನಿಷೇಧ ವಯೋಮಿತಿ ಹೆಚ್ಚಳ: ಸಚಿವ ಗುಂಡೂರಾವ್

ನೊಬೆಲ್ ಶಾಂತಿ ಪ್ರಶಸ್ತಿಗೆ ಎಲಾನ್ ಮಸ್ಕ್ ಹೆಸರು ನಾಮಿನೇಟ್

- Advertisement -

Latest Posts

Don't Miss