- Advertisement -
karnatakatv.net : ಅಂಟಾರ್ಟಿಕಾದ ಥ್ವೈಟ್ಸ್ ಗ್ಲೇಸಿಯರ್‌ನ ಭಾಗದಲ್ಲಿ ಭಾರೀ ಪ್ರಮಾಣದ ಬಿರುಕು ಪತ್ತೆಯಾಗಿದ್ದು, ಬಿರುಕುಂಟಾದ ಭಾಗವು ಅಮೆರಿಕದ ಫ್ಲೋರಿಡಾ ರಾಜ್ಯದಷ್ಟು ದೊಡ್ಡದಾಗಿದೆ. ಇದರಿಂದ ಭಾರತದ ಮುಂಬೈಗೆ ಪ್ರವಾಹದ ಸಂಕಷ್ಟ ಇದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನದಿಂದ ಅಂಟ್ಲಾಟಿಕದಲ್ಲಿ ಹಿಮ ಬಂಡೆಗಳು ಬಿರುಕು ಬಿಡುತ್ತಿವೆ.. ಈಗಾಗಲೇ ಹಲವಾರು ಹಿಮ ಬಂಡೆಗಳು ಬಿರುಕುಬಿಟ್ಟಿದ್ದು ಯಾವಾಗ ಬೇಕಾದರೂ ಭಾರತದಲ್ಲಿ ವಿಶ್ವದ ಹಲವು ರಾಷ್ಟ್ರಗಳಿಗೆ ಕಂಟಕ ಎದುರಾಗಬಹುದು.. ಪರಿಸ್ಥಿತಿ ಹೀಗಿರುವಾಗಲೇ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಂದಿದ್ದು ಅಂಟ್ಲಾಟಿಕ ಅತ್ಯಂತ ಅಪಾಯಕಾರಿ ಹಿಮನದಿಯಲ್ಲಿ ಬೃಹತ್ ಹಿಮ ಬಂಡೆ 5ವರ್ಷಗಳಲ್ಲಿ ಹೊಡೆಯಲಿದೆ ಯಂತೆ.. ಇದರಿಂದ ವಾಣಿಜ್ಯ ನಗರಿ ಮುಂಬೈ ಗೆ ಸಂಪೂರ್ಣ ಪ್ರವಾಹದ ಭೀತಿ ಉಂಟಾಗಿದೆ.
- Advertisement -