Tuesday, April 15, 2025

Latest Posts

ಅಂಬಿ ನೆನೆದು ಸುಮಲತಾ ಭಾವುಕ ಟ್ವೀಟ್..!

- Advertisement -

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾಗಿ 7 ತಿಂಗಳು ಕಳೆದಿದೆ. ಈ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ತಮ್ಮ ಪತಿಯನ್ನು ನೆನೆದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.

‘ನೀವು ಇಲ್ಲ ಅಂತ ನಾವೆಂದೂ ಭಾವಿಸಿಲ್ಲ. ನೀವು ಸದಾ ನಮ್ಮೊಂದಿಗಿದ್ದೀರಿ, ಇರುತ್ತೀರಿ. ನೀವು ನಮ್ಮದೇ ಪ್ರಪಂಚದ ಕೇಂದ್ರ ಬಿಂದು. ನಿಮ್ಮೊಂದಿಗಿನ ನೆನೆಪುಗಳು ನಮಗೆ ಅಳು ಹಾಗು ನಗು ಎರಡನ್ನೂ ತರಿಸುತ್ತವೆ. ನಿಮ್ಮ ಶಕ್ತಿಯೇ ನಮ್ಮ ಜೀವನಕ್ಕೆ ಆಧಾರವಾಗಿದೆ. ಪ್ರತಿಯೊಂದು ಕ್ಷಣವೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ’ ಅಂತ ಭಾವನಾತ್ಮಕವಾಗಿ ಸುಮಲತಾ ಟ್ವೀಟ್ ಮಾಡಿದ್ದಾರೆ.

ಬೈ ಎಲೆಕ್ಷನ್ ಗೆ ಹೆದುತ್ತಿರೋದ್ಯಾರು ಗೊತ್ತಾ..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=XFYMG-a-bQE
- Advertisement -

Latest Posts

Don't Miss