ಅವರು ಪೂನಂ ರಾಣಾ ದೆಹಲಿ ಮೂಲದ ೩೫ ವರ್ಷದ ಹೆಣ್ಣುಮಗಳು. ತೀವ್ರ ಹೊಟ್ಟೆನೋವಿನಿಂದ ಬಳಲ್ತಾ ಬೆಂಗಳೂರಿನ ಓಲ್ಡ್ ಮದ್ರಾಸ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಸೇರಿಕೊಳ್ತಾರೆ. ಏಳು ವರ್ಷದ ಹಿಂದೆ, ಅಂದ್ರೆ ೨೦೧೫ರಲ್ಲಿ. ಅವರ ಪತಿ ಕೇರಳ ಮೂಲದ ರಾಜೇಶ್ ನಾಯರ್ ಕಾಳಜಿ ಮಾಡ್ತಾರೆ. ಆದರೆ ಹೊಟ್ಟೆ ನೋವು ವಾಸಿಯಾಗದೇ ೬ ವರ್ಷ ಏಳು ತಿಂಗಳು...