www.karnatakatv.net : ಒಲಂಪಿಕ್ ಶುರುವಾಗಿ ಮೊದಲಿಗೆ ಮಹಿಳೆಯರ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧಾ ವಿಭಾಗದಲ್ಲಿ ಭಾರತದ ದೀಪಿಕಾ ಕುಮಾರಿ ರ್ಯಾಂಕಿಂಗ್ ಸುತ್ತಿನಲ್ಲಿ 9ನೇ ಸ್ಥಾನಕ್ಕೆ ಗಿಟ್ಟಿಸಿಕೊಂಡಿದ್ದಾರೆ. ಟೋಕಿಯೊದ ಯುಮೆನೊಶಿಮ ಪಾರ್ಕ್ ನಲ್ಲಿ ಆರಂಭವಾದ ಒಲಿಂಪಿಕ್ ಅಭಿಯಾನದಲ್ಲಿ ಈ ಮೂಲಕ ಆರಂಭದಲ್ಲಿ ಭಾರತ ಹಿನ್ನಡೆ ಅನುಭವಿಸಿದೆ.
ವಿಶ್ವದ ನಂಬರ್ 1 ಬಿಲ್ಲುಗಾರಿಕಾ ಪಟು ದೀಪಿಕಾ ಕುಮಾರಿ ಇಂದು ಮುಕ್ತಾಯವಾದ...