https://www.youtube.com/watch?v=WQftq5MnJqw
ಸಾಯಿ ಪಲ್ಲವಿ ಅಭಿನಯದ "ಗಾರ್ಗಿ" ಚಿತ್ರ ಜುಲೈ 15 ರಂದು ತೆರೆಗೆ.
ಖ್ಯಾತ ನಟಿ ಸಾಯಿ ಪಲ್ಲವಿ ಅಭಿನಯದ "ಗಾರ್ಗಿ' ಚಿತ್ರ ಜುಲೈ ಹದಿನೈದರಂದು ಬಿಡುಗಡೆಯಾಗುತ್ತಿದೆ. ಹೆಸರಾಂತ ಪರಮ್ ವಾ ಪಿಕ್ಚರ್ಸ್ ಕನ್ನಡದಲ್ಲಿ ಈ ಚಿತ್ರವನ್ನು ಪ್ರಸ್ತುತ ಪಡಿಸಲಿದೆ. ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಈ ಚಿತ್ರ ರಾಜ್ಯಾದ್ಯಂತ
ಬಿಡುಗಡೆಯಾಗುತ್ತಿದೆ.
ಗೌತಮ್ ರಾಮಚಂದ್ರನ್ ನಿರ್ದೇಶನದ ಈ ಚಿತ್ರ ತಮಿಳಿನಲ್ಲಿ ನಿರ್ಮಾಣವಾಗಿದ್ದು,...
ಸಾಯಿ ಪಲ್ಲವಿ ವೃತ್ತಿ ಜೀವನದಲ್ಲಿ ವೈದ್ಯರಾಗಿದ್ದು, 2015 ರಲ್ಲಿ 'ಪ್ರೇಮಂ' ಎಂಬ ಮಲಯಾಳಂ ಸಿನಿಮಾದ ಮೂಲಕ ಮೊದಲ ಬಾರಿ ನಟಿಸಿ ತೆರೆ ಮೇಲೆ ಕಾಣಿಸಿಕೊಂಡರು. ನಂತರ 1016 ರಲ್ಲಿ 'ಕಾಳಿ' ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಜೊತೆ ನಟಿಸಿದರು. 1017 ರಲ್ಲಿ ತೆಲುಗು ಚಿತ್ರರಂಗದಲ್ಲಿ 'ಫಿದಾ' ಚಿತ್ರದಲ್ಲಿ ಅಭಿನಯಿಸಿದರು. 1018 ರಲ್ಲಿ ವಿಜಯ್ ನಿರ್ದೇಶಿಸಿದ ದಿಯಾ...