https://youtu.be/1C_6rMn9fYA
ಕರ್ನಾಟಕ ಟಿವಿ ಜೊತೆ ಮಾತನಾಡಿದ ರ್ಯಾಪರ್ ಅಲೋಕ್, ಬರೀ ತಮ್ಮ ಸಂಗೀತ ಜರ್ನಿ ಬಗ್ಗೆ ಅಷ್ಟೇ ಅಲ್ಲ. ಬದಲಾಗಿ ಇಂಗ್ಲೀಷ್ ಮೀಡಿಯಂನಲ್ಲಿ ಓದಿದರೂ ಕೂಡ, ಕನ್ನಡದ ಹಾಡನ್ನ ಅಷ್ಟು ಅಚ್ಚುಕಟ್ಟಾಗಿ ಹೇಗೆ ಹಾಡ್ತಾರೆ. ಅದಕ್ಕೆ ಕಾರಣವೇನು ಅನ್ನೋ ಬಗ್ಗೆಯೂ ಮಾತನಾಡಿದ್ದಾರೆ.
ಅಲೋಕ್ ಓದಿದ್ದು ಇಂಗ್ಲೀಷ್ ಮೀಡಿಯಂ ಆದ್ರೂ ಕೂಡ, ಅವರು ಹಾಡುವ ಕನ್ನಡ ಹಾಡು ಅಚ್ಚುಕಟ್ಟಾಗಿರುತ್ತೆ....
https://youtu.be/Xaa_YoPU0qI
ನಾನು ರ್ಯಾಪರ್ ಆಗೋಕ್ಕೆ ನನ್ನ ಮನೆಯವ್ರೇ ನನಗೆ ಸಪೋರ್ಟ್ ಮಾಡಿದ್ರು. ನೀನು ಹೆಚ್ಚು ಓದದೇ ಇದ್ರೂ ಪರ್ವಾಗಿಲ್ಲಾ. ನೀನು ಯಾವ ಕೆಲಸವಾದ್ರೂ ಮಾಡು. ಆದ್ರೆ ನಿಯತ್ತಾಗಿ ಕೆಲಸ ಮಾಡು. ಯಾರಿಗೂ ಮೋಸ ಮಾಡಬೇಡ. ಯಾರ ಬಗ್ಗೆಯೂ ಕೀಳಾಗಿ ಮಾತಾಡ್ಬೇಡಾ. ಯಾರ ಅನ್ನವೂ ಕಿತ್ತುಕೊಳ್ಳಬೇಡಾ ಅಂತಾ ನನಗೆ ಒಳ್ಳೆ ದಾರಿಯಲ್ಲಿ ನಡೆಯುವಂತೆ ಹೇಳಿ, ನನಗೆ ಸಪೋರ್ಟ್...
https://youtu.be/Xaa_YoPU0qI
ಅರ್ಥಪೂರ್ಣವಾದ, ಹಲವರ ಜೀವನಕ್ಕೆ ಸೂಟ್ ಆಗುವಂಥ ರ್ಯಾಪ್ ಸಾಂಗ್‌ಗಳನ್ನ ಮಾಡಿ ಫೇಮಸ್ ಆಗಿರುವ ಆಲ್ ಓಕೆ ಅಲೋಕ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ತಮಗೆ ಹಾಡಿನ ಮೇಲೆ ಆಸಕ್ತಿ ಬಂದಿದ್ದು ಹೇಗೆ..? ತಾವು ಹುಟ್ಟಿದ್ದೆಲ್ಲಿ, ಬೆಳೆದಿದ್ದೆಲ್ಲಿ..? ತಾವು ಸಾಂಗ್ ಕ್ರಿಯೇಟ್ ಮಾಡಿದ್ದರ ಬಗ್ಗೆ ಅಲೋಕ್ ಮಾತನಾಡಿದ್ದಾರೆ.
ಅಲೋಕ್ ಹುಟ್ಟಿದ್ದು ಬೆಂಗಳೂರಲ್ಲಾದ್ರೂ ಬೆಳೆದಿದ್ದರು ಹುಬ್ಬಳ್ಳಿಯಲ್ಲಿ. ಅಪ್ಪನ ಕೆಲಸದ...
ಪ್ರತಿಯೊಬ್ಬನ ಜೀವನವೂ ಆತ ತಿನ್ನುವ ಅನ್ನದಿಂದ ನಡೆಯುತ್ತಿದೆ. ಇಂತಹ ಅನ್ನವನ್ನು ನಮಗೆ ನೀಡುತ್ತಿರುವ "ರೈತ" ನಿಜಕ್ಕೂ ಅನ್ನದಾತ. ಇಂತಹ "ರೈತ" ನಿಗೆ ನಮನ ಸಲ್ಲಿಸುವ ಸಲುವಾಗಿ ಸಂಜಯ್ ಗೌಡ ಅವರು "ರೈತ" ಎಂಬ ಹೆಸರಿನಲ್ಲೇ ಆಲ್ಬಂ ಸಾಂಗ್ ನಿರ್ಮಾಣ ಮಾಡಿದ್ದಾರೆ. ತಮ್ಮ ಅಮೋಘ ಗಾಯನದ ಮೂಲಕ ಖ್ಯಾತರಾಗಿರುವ ALL OK ಈ ಹಾಡನ್ನು ಬರೆದು,...