ಚೀನಾವು ಟಿಬೆಟ್‌ನ 'ಮೆಡೋಗ್' ಪ್ರದೇಶದಲ್ಲಿ ನಿರ್ಮಿಸುತ್ತಿರುವ ಬೃಹತ್ ಜಲವಿದ್ಯುತ್ ಅಣೆಕಟ್ಟು ಭಾರತ ಮತ್ತು ಬಾಂಗ್ಲಾದೇಶಕ್ಕೆ ದೊಡ್ಡ ಅಪಾಯವಾಗಿ ಪರಿಣಮಿಸಿದೆ. ಹಿಮಾಲಯದ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದ ಬೆನ್ನಲ್ಲೇ, ಈ ಅಣೆಕಟ್ಟು ಭವಿಷ್ಯದಲ್ಲಿ 'ಜಲ ಬಾಂಬ್' ಆಗಿ ಬದಲಾಗಬಹುದು ಎಂದು ಅಂತರರಾಷ್ಟ್ರೀಯ ಭೂವಿಜ್ಞಾನಿಗಳು ಮತ್ತು ರಕ್ಷಣಾ ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಅಸಲಿಗೆ ಇದರ...
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ಹಲವಾರು ಸೈನಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಚೀನಾ ಸೈನಿಕರ ಈ ಹಠಾತ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ. ಭಾರತದ ಕಡೆಯಿಂದ 20 ಸೈನಿಕರು ಗಾಯಗೊಂಡಿದ್ದರೆ, ಗಾಯಗೊಂಡ ಚೀನಾ ಸೈನಿಕರ ಸಂಖ್ಯೆ...
ಅರುಣಾಚಲ ಪ್ರದೇಶದ (Arunachal Pradesh) ಅತ್ಯಂತ ಎತ್ತರವಾದ ಕಾಮೆಂಗ್‌ನಲ್ಲಿ (Kameng) ಹಿಮಕುಸಿತ ಉಂಟಾಗಿದೆ. ಏಳು ಜನ ಸೇನಾ ಸಿಬ್ಬಂದಿ ಅದರಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಭಾರತೀಯ ಸೇನಾ ಯೋಧರು (Indian Army Warriors) ಗಸ್ತು ತಿರುಗುತ್ತಿದ್ದರು ಅವರ ಮೇಲೆ ಹಿಮಕುಸಿತ (Avalanche) ಉಂಟಾಗಿದ್ದು ಏಳು ಮಂದಿ ಹಿಮದಡಿ ಸಮಾಧಿಯಾಗಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ. ಕಳೆದ ಹಲವು ದಿನಗಳಿಂದಲೂ...