ನ್ಯಾಷನಲ್ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿ ಮತ್ತೊಮ್ಮೆ ಸಾರ್ವಜನಿಕರಿಗೆ ಗುಡ್ ನ್ಯೂಸ್ ನೀಡಿದೆ. ಈ ಬಾರಿ 127 ಔಷಧಿಗಳ ಬೆಲೆಗೆ ಮಿತಿ ಹೇರಿದೆ. ಈ ನಿರ್ಧಾರದಿಂದ 127 ಔಷಧಿಗಳ ಬೆಲೆ ಇಳಿಕೆಯಾಗಲಿದೆ. ಇದರಲ್ಲಿ ಕ್ಯಾನ್ಸರ್ ಔಷಧಿಗಳೂ ಇವೆ ಎಂಬುದು ಗಮನಾರ್ಹ. ಈ ವರ್ಷ ಐದನೇ ಬಾರಿ ಔಷಧ ಬೆಲೆಗೆ ಮಿತಿ ಹೇರಿರುವುದು ಗಮನಾರ್ಹ. ಪ್ಯಾರಸಿಟಮಾಲ್ ಸೇರಿದಂತೆ...