Wednesday, January 15, 2025

Baby

ಹೆರಿಗೆಯಾದ ಬಳಿಕ ತಾಯಿಯ ಆರೋಗ್ಯದ ಬಗ್ಗೆ ಹೀಗೆ ಕಾಳಜಿ ವಹಿಸಿ..

Health Tips: ಒಂದು ಹೆಣ್ಣಿಗೆ ತಾಯಿಯಾಗುವುದು. ಹೆರಿಗೆಯಾಗುವುದು. ಬಾಣಂತನ ಇವೆಲ್ಲ ತುಂಬಾ ಮುಖ್ಯವಾದ ಘಳಿಗೆ. ಈ ವೇಳೆ ಆ ಹೆಣ್ಣನ್ನು ಎಷ್ಟು ಕಾಳಜಿ, ಪ್ರೀತಿಯಿಂದ ಕಾಣುತ್ತೀರೋ, ಅಷ್ಟು ಆಕೆಯ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಮತ್ತು ಓರ್ವ ಹೆಣ್ಣು ತಾನು ಗರ್ಭಿಣಿಯಾಗಿದ್ದಾಗ, ಬಾಣಂತನವಾದಾಗ, ಆಕೆಗೆ ಮನೆ ಜನ ಯಾವ ರೀತಿ ಕಂಡಿರುತ್ತಾರೆ ಅನ್ನೋದನ್ನ ಆಕೆ...

Baby movie: ಸದ್ಯದಲ್ಲೇ ಒಟಿಟಿಗೆ ಲಗ್ಗೆ ಇಡಲಿದೆ ತೆಲುಗಿನ ಬೇಬಿ ಸಿನಿಮಾ

ಸಿನಿಮಾ ಸುದ್ದಿ: ವಿಜಯ್ ದೇವರಕೊಂಡ ಅವರ ತಮ್ಮ ನಟ ಆನಂದ್ ದೇವರಕೊಂಡ ಅವರ ಇತ್ತೀಚಿನ ಚಿತ್ರ ಬೇಬಿ ಎನ್ನುವ ಚಿತ್ರದಲ್ಲಿ ನಾಯಕ ನಟನನಾಗಿ ವೈಷ್ಣವಿ ಚೈತನ್ಯ ನಾಯಕಿ ಯಾಗಿ  ನಟಿಸಿದ್ದಾರೆ ಈ ಚಿತ್ರವನ್ನು ಸಾಯಿ ರಾಜೇಶ್ ನಿರ್ದೇಶಿಸಿದ್ದಾರೆ ಮತ್ತು ಮಾಸ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಎಸ್‌ಕೆಎನ್ ನಿರ್ಮಿಸಿದ್ದಾರೆ. ಈಗಾಗಲೇ ಬೇಬಿ ಚಿತ್ರದ ಹಾಡುಗಳು ಸಂಚಲನ...

ಸ್ತನಪಾನ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು ಅನ್ನೋದಕ್ಕೆ ಕಾರಣವೇನು..?

Health Tips: ಮೊದಲೆಲ್ಲಾ ಬಾಣಂತಿಯರಿಗಾಗಿ ಒಂದು ರೂಮ್ ಮೀಸಲಿಡುತ್ತಿದ್ದರು. ಅವರು ಸ್ನಾನ ಮಾಡಲು, ಊಟ ಮಾಡಲು, ಶೌಚಾಲಯಕ್ಕೆ ಹೋಗಲಷ್ಟೇ ಹೊರಬರಬೇಕಿತ್ತು. ಉಳಿದ ಹೊತ್ತು ರೂಮಿನಲ್ಲೇ ಮಲಗಿರಬೇಕು. ಮಗುವಿನೊಂದಿಗೆ ಸಮಯ ಕಳೆಯಬೇಕಿತ್ತು. ಆದರೆ ಇಂದಿನ ಕಾಲದ ಬಾಣಂತಿಯರಿಗೆ ಹಾಗಲ್ಲ. ಪಥ್ಯ ಇರುವುದಿಲ್ಲ. ಮೊಬೈಲ್, ಟಿವಿ ನೋಡುವ ಅವಕಾಶವಿದೆ. ಆದರೆ ಮಗುವಿಗೆ ಹಾಲು ಕುಡಿಸುವ ಸಮಯದಲ್ಲಿ ಮೊಬೈಲ್...

ಶಿಶುವಿಗೆ ಸ್ತನಪಾನದ ಜೊತೆ ಹಸುವಿನ ಹಾಲು ಕುಡಿಸಿದರೆ ಒಳ್ಳೆಯದಾ..?

Health Tips: ಪುಟ್ಟ ಮಕ್ಕಳ ವಿಷಯದಲ್ಲಿ ನಾವು ಎಷ್ಟೇ ಕಾಳಜಿ ತೆಗೆದುಕೊಂಡರೂ ಕಡಿಮೆಯೇ. ಅದರಲ್ಲೂ ಮಕ್ಕಳ ಆಹಾರ ಸೇವನೆಯ ವಿಷಯದಲ್ಲಿ, ಹಿರಿಯರ ಮಾತು ಕೇಳಿಯೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂದು ನಾವು ಶಿಶುವಿಗೆ ಸ್ತನಪಾನದ ಜೊತೆ ಹಸುವಿನ ಹಾಲು ಕುಡಿಸಬಹುದಾ..? ಹಾಗಾದರೆ, ಯಾವ ರೀತಿ ಹಾಲು ಕುಡಿಸಬೇಕು ಅಂತಾ ತಿಳಿಸಲಿದ್ದೇವೆ. 6 ತಿಂಗಳವರೆಗೆ ಮಗುವಿಗೆ ಸ್ತನಪಾನವನ್ನೇ ಮಾಡಿಸಬೇಕು...

ಬೂಟಿನಡಿ ಸಿಲುಕಿ 4 ದಿವಸದ ನವಜಾತ ಶಿಶು ಸಾವು..?

ರಾಂಚಿ: ಪೊಲೀಸರು ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲೇ ನೆಲದ ಮೇಲೆ ಮಲಗಿಸಿದ್ದ 4 ದಿನದ ನವಜಾತ ಶಿಶು ಪೊಲೀಸರ ಬೂಟಿನಡಿ ಸಿಲುಕಿ, ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ. ದಿಯೋರಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು, ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರನ್ನು ಅರೆಸ್ಟ್ ಮಾಡಲು ಒಂದು ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ...

ಉಸಿರು ನಿಂತ ಮಗುವಿಗೆ ಮರು ಜೀವ..! ಅಚ್ಚರಿಗೆ ಸಾಕ್ಷಿಯಾದ ವೈದ್ಯಲೋಕ..!

Special News: Feb:24: ವಿಸ್ಮಯಕ್ಕೆ ಚಮತ್ಕಾರವೆಂಬಂತೆ ಬೆಳೆಯುತ್ತಿರೋದು ವೈದ್ಯಲೋಕ. ಆರೋಗ್ಯ ಕಾಪಾಡೊ ವೈದ್ಯ ಇಲ್ಲಿ ಮಗುವಿಗೆ ಮರು ಜೀವವನ್ನೇ ನೀಡಿದ್ದಾರೆ. ಕೆನಡಾದ ನೈರುತ್ಯ ಒಂಟಾರಿಯೋದ ಪೆಟ್ರೋಲಿಯದಲ್ಲಿ ವಿಸ್ಮಯಕಾರಿ  ಘಟನೆ  ನಡೆದಿದೆ. ವೇಲಾನ್ ಸೌಂಡರ್ಸ್ ಎಂಬ 20 ತಿಂಗಳ ಮಗುವೊಂದು ಡೇ ಕೇರ್ ನಲ್ಲಿ ಆಟವಾಡುತ್ತಾ ಸ್ವಿಮ್ಮಿಂಗ್ ಫೂಲ್ ಗೆ ಬಿದ್ದಿದ್ದಾನೆ. ಐದು ನಿಮಿಷ ಕಾಲ ಮಗು ನೀರೊಳಗೇ...

ಗರ್ಭಿಣಿಯರು ಯಾವ ರೀತಿಯ ಡಯಟ್ ಮಾಡಬೇಕು..?

ಡಿಲೆವರಿಯಾದ ಮೇಲೆ ಹೆಣ್ಣು ಮಕ್ಕಳು ದಪ್ಪ ಆಗಬಾರದು. ನಿಮ್ಮ ಫಿಗರ್ ಹಾಳಾಗಬಾರದು ಅಂದ್ರೆ, ಗರ್ಭಾವಸ್ಥೆಯಲ್ಲಿದ್ದಾಗ ನಿಮ್ಮ ಡಯಟ್ ಸರಿಯಾಗಿ ಇರಬೇಕು. ಯೋಗಾ, ವಾಕಿಂಗ್ ಸರಿಯಾಗಿ ಮಾಡಬೇಕು. ಆಗಲೇ ಮಗುವಾದ ಬಳಿಕವೂ ನಿಮ್ಮ ಫಿಗರ್ ಚೆನ್ನಾಗಿರತ್ತೆ. ಇಂದು ನಾವು ಗರ್ಭಿಣಿಯರು ಯಾವ ರೀತಿ ಡಯಟ್ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಹೆಚ್ಚಿನ ಹೆಣ್ಣು ಮಕ್ಕಳು ಗರ್ಭಾವಸ್ಥೆಯಲ್ಲಿದ್ದಾಗ, ಟೇಸ್ಟಿ...

ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 2

ನಾವು ಮೊದಲ ಭಾಗದಲ್ಲಿ ಉತ್ತಮ ಸಂತಾನ ಬೇಕಾದಲ್ಲಿ ಅಪ್ಪ ಅಮ್ಮ ಹೇಗಿರಬೇಕು..? ಹೇಗೆ ಮಾತನಾಡಬೇಕು..? ಆ ಮಗುವಿನಿಂದ ಎಂಥ ಕೆಲಸ ಮಾಡಿಸಬಾರದು ಅಂತಾ ಹೇಳಿದ್ದೆವು. ಇಂದು ನಾವು ಉತ್ತಮ ಸಂತಾನಕ್ಕಾಗಿ ಹೇಗೆ ತಯಾರಾಗಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.. ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 1 ಪತ್ನಿ ಋತುಸ್ನಾನ ಮಾಡಿ ಏಳು ದಿನದವರೆಗೂ...

ಗರ್ಭಾವಸ್ಥೆಯ ಸಮಯದಲ್ಲಿ ತಾಯಿಗೆ ಜ್ವರ ಬಂದರೆ ಮಗುವಿಗೆ ಫ್ಲೋ ಬರುತ್ತದೆಯೇ..?

Health: ಆಟಿಸಂ ಎನ್ನುವುದು ಅನೇಕ ಜನರ ಮೇಲೆ ಪರಿಣಾಮ ಬೀರುವ ಕಾಯಿಲೆಯಾಗಿದೆ. 2-3 ವರ್ಷ ವಯಸ್ಸಿನ ಮಕ್ಕಳು ಹೆಚ್ಚಾಗಿ ಈ ಲೋಪದಿಂದ ಬಳಲುತ್ತಿದ್ದಾರೆ. ಆಟಿಸಂ ಮಕ್ಕಳಲ್ಲಿ ದೌರ್ಬಲ್ಯ, ದುರ್ಬಲ ಚಲನೆ ಮತ್ತು ಮಾತನಾಡಲು ಅಸಮರ್ಥತೆಯಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಗರ್ಭಧಾರಣಾ ಸಮಯದಲ್ಲಿ ತಾಯಂದಿರ ಆರೋಗ್ಯ ಮತ್ತು ಯೋಗಕ್ಷೇಮವು ಇದಕ್ಕೆ ಸಂಬಂಧಿಸಿದೆಯೇ.. ಎಂಬ ಅನೇಕ ಪ್ರಶ್ನೆಗಳು ನಮ್ಮಲ್ಲಿ ಉದ್ಭವಿಸುತ್ತದೆ...

ಗರ್ಭಾವಸ್ಥೆಯಲ್ಲಿ ಬಟರ್ ಫ್ರೂಟ್ ತಿನ್ನುವುದರಿಂದ ಆಗಲಿದೆ ಆರೋಗ್ಯಕರ ಲಾಭ..

ಪ್ರತೀ ತಾಯಿಯಾಗುವವಳಿಗೂ ತನ್ನ ಮಗು ಚೆಂದವಾಗಿರಬೇಕು, ಬುದ್ಧಿವಂತವಾಗಬೇಕು, ಆರೋಗ್ಯವಾಗಿರಬೇಕು ಅನ್ನೋ ಆಸೆ ಇರುತ್ತದೆ. ಹಾಗಾಗಿಯೇ ಅದಕ್ಕೆ ಬೇಕಾದ ಆಹಾರಗಳನ್ನು ಆಕೆ ಸೇವಿಸಬೇಕಾಗುತ್ತದೆ. ಇಂದು ನಾವು ಗರ್ಭಿಣಿಯರು ಬಟರ್ ಫ್ರೂಟ್ ತಿಂದ್ರೆ ಅದರಿಂದಾಗುವ ಆರೋಗ್ಯಕರ ಲಾಭವೇನು ಅಂತಾ ಹೇಳಲಿದ್ದೇವೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ ಫೈಬರ್, ಕ್ಯಾಲ್ಸಿಯಂ, ಸೇರಿ ಹಲವು ಪೋಷಕತತ್ವಗಳಿಂದ ಭರಪೂರವಾಗಿರುವಂಥ ಬಟರ್ ಫ್ರೂಟ್...
- Advertisement -spot_img

Latest News

ಕರ್ನಾಟಕ ಸಿಎಂ ಮುಡಾ ಕೇಸ್ ಭವಿಷ್ಯ ಇಂದು ನಿರ್ಧಾರ: ಧಾರವಾಡದಲ್ಲಿ ವಕೀಲರ ಮುಖಾಮುಖಿ

Dharwad News: ಧಾರವಾಡ: ಧಾರವಾಡ ಹೈಕೋರ್ಟ್‌ಗೆ ಸ್ನೇಹಮಯಿ ಕೃಷ್ಣ ಭೇಟಿ ನೀಡಿದ್ದು, ಕೋರ್ಟ್‌ಗೆ ತೆರಳುವ ಮುನ್ನ ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿತ್ತು. ಈ...
- Advertisement -spot_img