ನಾವೆಲ್ಲಾ ಬದನೆಕಾಯಿಯ ಗೊಜ್ಜು ಮಾಡುವ ರೀತಿ, ಉತ್ತರ ಭಾರತೀಯರು ಬೈಂಗನ್ ಭರ್ತಾ ಮಾಡ್ತಾರೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಇದನ್ನು ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..
ಮನೆಯಲ್ಲೇ ಟೇಸ್ಟಿಯಾಗಿ ನೀವೂ ತಯಾರಿಸಬಹುದು ತವಾ ಪುಲಾವ್..
ಬೇಕಾಗುವ ಸಾಮಗ್ರಿ: ಎರಡು ದೊಡ್ಡ ಬದನೇಕಾಯಿ, ಮೂರು ಹಸಿ ಮೆಣಸು, ಒಂದು ಬೆಳ್ಳುಳ್ಳಿ, 5 ಸ್ಪೂನ್ ಎಣ್ಣೆ,...