Health Tips: ಪ್ರತಿದಿನ ಕೆಲಸಕ್ಕೆ ಹೋಗುವವರಲ್ಲಿ ಕೆಲವರಿಗೆ ಇರುವ ಸಮಸ್ಯೆ ಅಂದ್ರೆ ದುರ್ಗಂಧದ ಸಮಸ್ಯೆ. ಯಾವ ಪರ್ಫ್ಯೂಮ್ ಬಳಸಿದ್ರೂ, ಕೆಲವೊಮ್ಮೆ ದುರ್ಗಂಧದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇರುವುದಿಲ್ಲ. ಹಾಗಾಗಿ ನಾವಿಂದು ಬೆವರಿನ ದುರ್ಗಂಧದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ಸ್ನಾನಕ್ಕೂ ಮುನ್ನ, ಒಣ ಟವೆಲ್‌ನಿಂದ ನಿಮ್ಮ ಮೈ ಒರೆಸಿಕೊಳ್ಳಿ. ಅಥವಾ ಬಾತಿಂಗ್ ಬ್ರೆಶ್‌ನಿಂದ ನಿಮ್ಮ ಮೈ...
ತ್ವಚೆಯ ಬಗ್ಗೆ ಗಂಡಸರಿಗಿಂತ ಹೆಂಗಸರಿಗೆ ಕಾನ್ಶೀಯಸ್ ಜಾಸ್ತಿ. ಅದರಲ್ಲೂ ಮುಖ್ಯವಾಗಿ ಕೆಲವ್ರು, ತಮ್ಮ ಮುಖವನ್ನ ಇನ್ನಷ್ಟು ಅಂದವಾಗಿ ಇಟ್ಕೋಬೇಕು ಅಂತ ಪಾರ್ಲರ್ ಗಳ ಮೊರೆ ಹೋಗ್ತಾರೆ. ಅದ್ರೆ ಮುಖದಲ್ಲಿ ಮೂಡೋ ಪಿಂಪಲ್ಸ್ ಗಳು ಮಹಿಳೆಯರಿಗೆ ಒಂತರದ ಶಾಪ ಇದ್ದಂಗೆ. ಇದಕ್ಕಾಗಿ ಎಷ್ಟೇ ಸರ್ಕಸ್ ಮಾಡಿದ್ರು ಸಹ ಮುಖ ಕೆಲ ದಿನಗಳ ನಂತರ ತನ್ನ ಅಸಲಿ...
Beauty tips: ನಾವು ಉತ್ತಮ ಆಹಾರ, ದ್ರವ ಪದಾರ್ಥ ಸೇವಿಸದೇ ಇದ್ದಲ್ಲಿ, ನಾವೆಂದಿಗೂ ಸುಂದರವಾಗಿ ಕಾಣಲು ಸಾಧ್ಯವೇ ಇಲ್ಲ. ಹಾಗಾಗಿ ವೈದ್ಯರು, ನೀವು ಚೆನ್ನಾಗಿ ಕಾಣಬೇಕು, ನಿಮ್ಮ ತ್ವಚೆ, ಕೂದಲು ಆರೋಗ್ಯವಾಗಿರಬೇಕು ಅಂದ್ರೆ ಚೆನ್ನಾಗಿ ನೀಕು ಕುಡಿಯಬೇಕು ಅಂತಲೇ ಹೇಳುತ್ತಾರೆ. ಹಾಗಾಗಿ ನಾವಿಂದು ಬೆಳಿಗ್ಗೆ ಎದ್ದು ಯಾವ ಪೇಯ ಕುಡಿದರೆ, ನಿಮ್ಮ ಸೌಂದರ್ಯ ಇಮ್ಮಡಿಯಾಗುತ್ತದೆ...
Health Tips: ನೀವು ಯಂಗ್ ಆಗಿ ಕಾಣಬೇಕು ಅಂದ್ರೆ, ಈ ಕ್ರೀಮ್ ಹಚ್ಚಬೇಕು. ಈ ಲೋಶನ್ ಬಳಸಬೇಕು. ಈ ಫೇಸ್‌ವಾಶ್ ಯ್ಯೂಸ್ ಮಾಡಬೇಕು. ಈ ರೀತಿಯಾಗಿ ಬರುವ ಎಷ್ಟೋ ಆ್ಯಡ್‌ಗಳನ್ನು ನೀವು ನೋಡಿರುತ್ತೀರಿ. ಆದರೆ ನೀವು ಸರಿಯಾದ ಆಹಾರ ಸೇವಿಸದೇ ಇದ್ದಲ್ಲಿ, ನೀವು ಯಾವ ಕ್ರೀಮ್, ಲೋಶನ್, ಫೇಸ್‌ವಾಶ್ ಬಳಸಿದ್ರೂ ಏನೂ ಉಪಯೋಗವಾಗುವುದಿಲ್ಲ. ಏಕೆಂದರೆ,...
ನಮಗೆ ನೈಸರ್ಗಿಕವಾಗಿ ಸಿಕ್ಕ ಕೆಲವು ವಸ್ತುಗಳು ಬರೀ ಆರೋಗ್ಯಕ್ಕಷ್ಟೇ, ಅಥವಾ ಬರೀ ಸೌಂದರ್ಯಕ್ಕಷ್ಟೇ ಬಳಕೆಯಾಗುತ್ತಿಲ್ಲ. ಇದರಿಂದ ಆರೋಗ್ಯ, ಸೌಂದರ್ಯ ಮತ್ತು ಕೂದಲಿನ ಸೌಂದರ್ಯವನ್ನ ಕೂಡ ಉತ್ತಮ ಮಾಡಿಕೊಳ್ಳಬಹುದು. ಹಾಗಾದ್ರೆ ಯಾವುದು ಆ ವಸ್ತು ಅಂತಾ ತಿಳಿಯೋಣ ಬನ್ನಿ..
ಆರೋಗ್ಯ, ಸೌಂದರ್ಯ ಮತ್ತು ಕೂದಲು ಚೆನ್ನಾಗಿರಲು ನಾವು ಬಳಸಬೇಕಾದ ಒಂದೇ ಒಂದು ವಸ್ತು ಅಂದ್ರೆ, ಆ್ಯಲೋವೆರಾ ಜೆಲ್....
ನಿಮ್ಮ ಆರೋಗ್ಯ ಚೆನ್ನಾಗಿದ್ರೆ, ಅದು ನಿಮ್ಮ ಮುಖದ ಮೇಲೆ ಗೊತ್ತಾಗತ್ತೆ. ಯಾಕಂದ್ರೆ ನಿಮ್ಮ ಮುಖದಲ್ಲಿ ಆ ಹೊಳಪಿರತ್ತೆ. ಅಂಥ ಗ್ಲೋ ಬರಲು ಕಾರಣವೇನೆಂದ್ರೆ, ನಿಮ್ಮ ಆರೋಗ್ಯದ ವಿಷಯದಲ್ಲಿ ನೀವು ತಪ್ಪು ಮಾಡದಿರುವುದು. ನಾವು ಮಾಡುವ ಕೆಲ ತಪ್ಪುಗಳೇ ನಮ್ಮ ಸೌಂದರ್ಯ ಹಾಳು ಮಾಡತ್ತೆ. ಹಾಗಾದ್ರೆ ಆ ತಪ್ಪುಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು...
ನಮ್ಮಲ್ಲಿ ಹಲವರಿಗೆ ಮೊಡವೆಯಾಗುವುದಕ್ಕಿಂತ, ಅದರ ಕಲೆ ಉಳಿದುಕೊಳ್ಳುವುದೇ ಸಮಸ್ಯೆ. ಹಾಗಾಗಿ ಮೊಡವೆ ಕಲೆ ತೆಗಿಯಲು, ಹಲವು ಕ್ರೀಮ್ ಬಳಸುತ್ತಾರೆ. ಫೇಶಿಯಲ್ ಮಾಡಿಸುತ್ತಾರೆ. ತರಹೇವಾರಿ ಫೇಸ್‌ಪ್ಯಾಕ್ ಹಾಕುತ್ತಾರೆ. ಆದ್ರೆ ನಾವಿಂದು 10 ದಿನದಲ್ಲಿ ಮೊಡವೆ ಕಲೆ ಕಡಿಮೆ ಮಾಡುವಂಥ ಟಿಪ್ಸ್ ಹೇಳಲಿದ್ದೇವೆ.
ನಾವಿವತ್ತು ಮುಖದ ಮೇಲಿನ ಮೊಡವೆ ಕಲೆ ನಿವಾರಣೆಗೆ ನೈಟ್ ಕ್ರೀಮ್ ತಯಾರಿಸೋದು ಹೇಗೆ ಅಂತಾ...
ಯಾರಿಗೆ ತಾನೇ ತಮ್ಮ ಸೌಂದರ್ಯ ಇಮ್ಮಡಿಯಾಗಬೇಕು. ಆ ಸೌಂದರ್ಯ ಮತ್ತೆ ಹಾಳಾಗಬಾರದು ಅಂತಾ ಆಸೆ ಇರೋದಿಲ್ಲಾ ಹೇಳಿ. ಹಾಗಾಗಿ ನಾವಿಂದು ನಿಮ್ಮ ಸ್ಕಿನ್ ಗ್ಲೋ ಆಗಕ್ಕೆ, ಕೆಲ ಟಿಪ್ಸ್ ಹೇಳಲಿದ್ದೇವೆ.
ಮೊದಲನೇಯ ಸ್ಟೆಪ್ ನೀವು ಕೆಲಸಕ್ಕೆ ಹೋಗುವವರಾಗಿದ್ರೆ, ನಿಮ್ಮ ಮುಖವನ್ನ ಫುಲ್ ಕವರ್ ಮಾಡಿ. ಮುಖದ ಗ್ಲೋ ಕಡಿಮೆಯಾಗೋದು, ಮೊಡವೆಯಾಗೋಕ್ಕೆ ಕಾರಣವೇನೆಂದ್ರೆ ಧೂಳು. ಆ ಧೂಳಿನಿಂದ...
Fennel Water:
ನಮ್ಮ ಅಡುಗೆಮನೆಯಲ್ಲಿ ಖಂಡಿತವಾಗಿ ಇರುವ ಪದಾರ್ಥಗಳಲ್ಲಿ ಸೋಂಪು ಒಂದಾಗಿದೆ. ಸೋಂಪನ್ನು ನಮ್ಮ ಮನೆಗಳಲ್ಲಿ ಹಲವು ರೀತಿಯಲ್ಲಿ ಬಳಸುತ್ತಾರೆ. ಇದನ್ನು ಭಕ್ಷ್ಯಗಳಲ್ಲಿ ಮಸಾಲೆಯಾಗಿ ಬಳಸಲಾಗುತ್ತದೆ. ಇದನ್ನು ಮೌತ್ ಫ್ರೆಶ್ನರ್ ಆಗಿಯೂ ಬಳಸಲಾಗುತ್ತದೆ. ಸಿಹಿಯಾಗಿರೋ ಈ ಸೋಂಪು ಆರೋಗ್ಯಕ್ಕೆ ಉತ್ತಮವಾದ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಸೋಂಪು ಚಹಾವನ್ನು ಸೇವಿಸುವುದು ಅಥವಾ ಸೋಂಪು ನೀರನ್ನು ಕುಡಿಯುವುದು...
Beauty:
ಸಾಮಾನ್ಯವಾಗಿ ಎಲ್ಲರು ಅಂದವನ್ನು ಹೆಚ್ಚಿಸಲು ಅನೇಕ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಯಾವುದೋ ಫೇಸ್ ಪ್ಯಾಕ್, ಕ್ರೀಮು ಗಳನ್ನೂ ಹಚ್ಚಿ ಅಂದವಾಗಿ ಕಾಣಲು ಶ್ರಮಿಸುತ್ತಾರೆ. ಆದರೆ.. ಆಹಾರದೊಂದಿಗೆ ಆರೋಗ್ಯ ಮಾತ್ರವಲ್ಲ ಅಂದವನ್ನು ಸಹ ಹೆಚ್ಚಿಸಿಕೊಳ್ಳಬಹುದು ಎನ್ನುತ್ತಾರೆ ವೈದ್ಯಕೀಯ ತಜ್ಞರು. ಆಹಾರದಿಂದ ದೊರೆಯುವ ಪೋಷಕಾಂಶಗಳು ಚರ್ಮವನ್ನು ಪ್ರಕಾಶಮಾನವಾಗಿರುವಂತೆ ಮಾಡುತ್ತದೆ. ಅಂತಹ ಆಹಾರ ಪದಾರ್ಥಗಳ ಬಗ್ಗೆ ಈಗ ತಿಳಿದುಕೊಳ್ಳೋಣ.
ಅವಕಾಡೊ..
ಈ...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...