Recipe: ಸೌತೇಕಾಯಿ, ಈರುಳ್ಳಿ ಬಳಸಿ ಪಚಡಿ ತಯಾರಿಸಿರುತ್ತೀರಿ. ಆದರೆ ಬೀಟ್ರೂಟ್ ಪಚಡಿ ತಯಾರಿಸುವದು ಬಹು ಅಪರೂಪ. ಹಾಗಾಗಿ ನಾವಿಂದು ಬೀಟ್‌ರೂಟ್ ಪಚಡಿ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.
ಮೊದಲು ಒಂದು ಕಪ್ ಕಾಯಿ ತುರಿ, ಅರ್ಧ ಸ್ಪೂನ್ ಸಾಸಿವೆ, ಜೀರಿಗೆ, ಚಿಕ್ಕ ತುಂಡು ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಇವಿಷ್ಟನ್ನನು ಹಾಕಿ ರುಬ್ಬಿಕೊಳ್ಳಿ. ಈಗ ಒಂದು ಬೌಲ್‌ಗೆ...