ಕಳೆದ ಒಂದು ವಾರದಲ್ಲಿ ದೇಶದಾದ್ಯಂತ ಅತಿ ಹೆಚ್ಚು ಚರ್ಚೆಗೆ ಕಾರಣವಾದ ವಿಷಯ ಅಂದ್ರೆ ಅದು ಹೊಸ ಟ್ರಾಫಿಕ್ ರೂಲ್ಸ್.. ಹೊಸ ಕಾನೂನಿನ ಪ್ರಕಾರ ಜಾರಿಯಾಗಿದ್ದ ದುಬಾರಿ ದಂಡ ವಾಹನ ಸವಾರರನ್ನ ಕನಸಿನಲ್ಲೂ ಬೆಚ್ಚಿ ಬೀಳಿಸುತ್ತಿತ್ತು. ಸದ್ಯ ದಂಡದ ಪ್ರಮಾಣವನ್ನ ಕಡಿಮೆ ಮಾಡುವ ಪ್ರಕಟಣೆ ಹೊರಡಿಸಿರುವ ಸರ್ಕಾರ ವಾಹನ ಸವಾರರು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ....