ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹಾರರ್ ಸಿನಿಮಾಗಳ ಸದ್ದು ಕಡಿಮೆಯಾಗಿದೆ.. ಹೀಗಿರೋವಾಗ ಇದೀಗ ಹೊಸಬರ ತಂಡವೊಂದು ಹಾರರ್ ಥ್ರಿಲ್ಲರ್ ಕತೆಯನ್ನ ಹೇಳೋಕೆ ಬರ್ತಿದೆ.. ಬೇತಾಳ ಅನ್ನೋದು ಈ ಚಿತ್ರದ ಹೆಸರು.. ಈಗಾಗ್ಲೇ ಕೆಲ ಸಿನಿಮಾಗಳನ್ನ ನಿರ್ದೇಶನ ಮಾಡಿರುವ ನಿರ್ದೇಶಕ ಕಸ್ತೂರಿ ಜಗನ್ನಾಥ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.. ಇದು ಅವರ ನಿರ್ದೇಶನದ ಐದನೇ...