https://www.youtube.com/watch?v=EDMRYtaze_Q
ಕರ್ನಾಟಕ ಟಿವಿ : ಕಾಂಗ್ರೆಸ್ ನಾಯಕ ವಯನಾಡ್ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.. ಮೋದಿ ಹೆಜ್ಜೆಯನ್ನ ಹಿಂದಿಕ್ಕಿದ್ದಾರೆ. ಮುಂದೆ ನಿಂತು ಕೊರೊನಾ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಅಂತ ೊತ್ತಾಯಿಸಿದ್ರು.. ಲಾಕ್ ಡೌನ್ ಫೇಲ್ ಆಗಿದೆ.. ಮೊದಲ ಬಾರಿ ಘೋಷಣೆ ಮಾಡಿದ ಲಾಕ್ ಡೌನ್ ಯಶಸ್ಸಿಯಾಗಿಲ್ಲ.. ಕಾರ್ಮಿಕರಿಗೆ...
ಕರ್ನಾಟಕ ಟಿವಿ ಬೆಂಗಳೂರು : ಕುಂಬಾರರು, ನೇಕಾರರು, ಚಮ್ಮಾರರು, ಬಡಗಿಗಳು,
ವಿಶ್ವಕರ್ಮರು, ಬುಡಕಟ್ಟು ಜನಾಂಗದವರು, ಹಮಾಲಿಗಳು, ಗಾಣಿಗರು, ಮೀನುಗಾರರು, ಕಸ ಗುಡಿಸುವವರು, ಆಟೋ
ರಿಕ್ಷಾ, ಕ್ಯಾಬ್, ಲಾರಿ ಚಾಲಕರು, ಕ್ಲೀನರ್ ಗಳು ಸೇರಿದಂತೆ ವೃತ್ತಿ ಆಧಾರಿತ ಕಾರ್ಮಿಕರಿಗೆ ಮಾಸಿಕ
ತಲಾ 10 ಸಾವಿರ ರೂಪಾಯಿ ಸಹಾಯಧನ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ
ಬಿ.ಎಸ್ ಯಡಿಯೂರಪ್ಪ...
ಕರ್ನಾಟಕ ಟಿವಿ : ಕಳೆದ ಆರೇಳು ತಿಂಗಳ ಹಿಂದೆ 17 ಶಾಸಕರು ರಾಜೀನಾಮೆ ನೀಡಿದ ಪರಿಣಾಮ ಕುಮಾರಸ್ವಾಮಿ ಸರ್ಕಾರ ಪತನವಾಯ್ತು.. ಸರ್ಕಾರ ಪತನಕ್ಕೂ ಮುನ್ನ 17 ಶಾಸಕರು ಅನರ್ಹರಾದಾಗ ಬಿಜೆಪಿ ನಾಯಕರು ಅವರನ್ನ ಚಿನ್ನ, ರನ್ನ, ಬಂಗಾರ ಅಂತ ಹೊಗಳುತ್ತಿದ್ರು.. ಸಿಎಂ ಯಡಿಯೂರಪ್ಪ ಯಾವುದೇ ಕಾರಣಕ್ಕೂ 17 ಜನರನ್ನ ಕೈಬಿಡೋದಿಲ್ಲ ಅಂತ ಬಹಿರಂಗವಾಗಿ ಹೇಳಿಕೆ...
ಕರ್ನಾಟಕ ಟಿವಿ : ಅಂತೂ ಇಂತೂ ಬಿಎಸ್ ವೈ ಸಂಪುಟ ಸೇರಲಿರುವವರ ಲಿಸ್ಟ್ ರೆಡಿಯಾಗಿದೆ.. ಆದ್ರೆ, ಇದು ಸಂಫುಟ ವಿಸ್ತರಣೆಯಲ್ಲಿ ಸಂಪುಟ ಪುನರ್ ರಚನೆ ಅನ್ನೋದು ಸದ್ಯದ ಬ್ರೇಕಿಂಗ್ ನ್ಯೂಸ್.. ಹೌದು, ಉಪಚುನಾವಣೆಯಲ್ಲಿ ಗೆದ್ದವರಿಗೆಲ್ಲ ಸಂಪುಟ ಪುನರ್ ರಚನೆಯಲ್ಲಿ ಸ್ಥಾನ ಸಿಗಲ್ಲ.. ಉಪಚುನಾವಣೆ ನಡೆದ 15 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ....
ಕರ್ನಾಟಕ ಟಿವಿ : ಮಂಡ್ಯ ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ನಡುವೆ 2019-20ನೇ ಸಾಲಿನ ಸಿ-3 ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಗೊಂದಲಗಳನ್ನು ಪರಿಹರಿಸುವಂತೆ ಮಾನ್ಯ ಉಪಮುಖ್ಯಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರಿಗೆ ಪತ್ರ ಮುಖೇನ ಹಾಗೂ ಕರೆ ಮಾಡಿ ಮನವಿ ಮಾಡಿದ್ದೇನೆ ಎಂದು ಮಂಡ್ಯ ಸಂಸದೆ ಸುಮಲತಾ...
ಕರ್ನಾಟಕ ಟಿವಿ : ಎಸ್.ಟಿ ಸೋಮಶೇಖರ್ ಗೆದ್ದು ಸಚಿವರಾಗ್ತಾರಾ..? ಮೂರನೇ ಬಾರಿಯಾದ್ರೂ ಜವರಾಯಿಗೌಡರಿಗೆ ಜಯದ ಮಾಲೆ ಸಿಗುತ್ತಾ..? ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರಾ ಅಥವಾ ಠೇವಣಿ ಕಳೆದುಕೊಳ್ತಾರಾ..? ಡಿಕೆಶಿ-ಹೆಚ್ಡಿಕೆ ಗೇಮ್ ವರ್ಕೌಟ್ ಆಗುತ್ತಾ..? ಯಶವಂತಪುರದ ಗೌಡ ಯಾರು..? ಇದೆಲ್ಲದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ..
ಬೆಂಗಳೂರಲ್ಲಿ ಅತೀದೊಡ್ಡ ವಿಧಾನಸಭಾ ಕ್ಷೇತ್ರದಲ್ಲಿ ಯಶವಂತಪುರ ವಿಧಾನಕ್ಷೇತ್ರವೂ ಒಂದು.....
ಕರ್ನಾಟಕ ಟಿವಿ : ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರು, ಮೂವರು ಸಚಿವರು, ಹಾಲಿ ಸಿಎಂ, ಮಾಜಿ ಪ್ರಧಾನಿ, ಜೊತೆಗೆ ಜೆಡಿಎಸ್ ಭದ್ರಕೋಟೆ ಎಂಬ ಹಣೆ ಪಟ್ಟಿ.. ಹೀಗಿದ್ದರೂ ಸ್ವಾಭಿಮಾನದ ಹೆಸರಿನಲ್ಲಿ ಸುಮಲತಾ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ದಳಪತಿಗಳನ್ನ ಧೂಳಿಪಟ ಮಾಡಿದ್ರು. ಮಂಡ್ಯದಲ್ಲಿ ನಾವೇ, ನಮ್ಮನ್ನ ಬಿಟ್ರೆ ಉಳಿದವರೆಲ್ಲಾ ಜೀರೋ ಅಂತ...
ಕರ್ನಾಟಕ ಟಿವಿ : ಮೀಸೆ ಬಂದ ಗಂಡಸಿಗೆ ನೆಲ ಕಾಣಲ್ವಂತೆ.. ಅಧಿಕಾರದ ಮದ ಏರಿದವರಿಗೆ ಮತದಾರ ಕಾಣಲ್ವಂತೆ.. ಆದ್ರೆ, ರಾಜ್ಯ ಬಿಜೆಪಿಯ ಕೆಲ ನಾಯಕರಿಗೆ ತಾವು ಅಧಿಕಾರಕ್ಕೆ ಬಂದ ಕಾರ್ಯಕರ್ತರು ಕಾಣಿಸ್ತಿಲ್ಲ.. ಇದಿಷ್ಟೆ ಅಲ್ಲ, ಲೋಕಸಭಾ ಚುನಾವಣೆಯಲ್ಲಿ ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ಬಿಜೆಪಿ ಗೆಲುವಿಗೆ ಟೊಂಕ ಕಟ್ಟಿ ಕೆಲಸ ಮಾಡಿದ ಚಕ್ರವರ್ತಿ ಸೂಲಿಬೆಲೆಗೂ ರಾಜ್ಯ...
ರಾಷ್ಟ್ರೀಯ ಐಕ್ಯತಾ ಅಭಿಯಾನ ಜನಸಂಪರ್ಕ ಹಿನ್ನೆಲೆಯಲ್ಲಿ ಕನ್ನಡಿಗ, “ಭಾರತದ ಗೋಡೆ” ಎಂದೇ ಖ್ಯಾತಿಯಾದ ಭಾರತದ ಹೆಮ್ಮೆಯ ಕ್ರಿಕೆಟ್ ಆಟಗಾರ ಶ್ರೀ ರಾಹುಲ್ ದ್ರಾವಿಡ್ ಮನೆಗೆ ಬಿಜೆಪಿ ನಾಯಕರ ತಂಡ ಭೇಟಿ ನೀಡಿತ್ತು. ಕೇಂದ್ರ ಸರ್ಕಾರ ಕೈಗೊಂಡ ಐತಿಹಾಸಿಕ 370 ನೇ ವಿಧಿ ರದ್ಧತಿ ಕುರಿತು, ಜಮ್ಮು-ಕಾಶ್ಮೀರ ಅಭಿವೃದ್ಧಿ ಕುರಿತಂತೆ ಅಭಿಪ್ರಾಯ ಹಾಗೂ...
ಕರ್ನಾಟಕ ಟಿವಿ : ಆಪರೇಷನ್ ಕಮಲ ಹಿನ್ನೆಲೆ ಅಧಿಕಾರ ಕಳೆದುಕೊಂಡ ಕುಮಾರಸ್ವಾಮಿ ಇದೀಗ ಬಿ.ಎಸ್ ಯಡಿಯೂರಪ್ಪ ವೈಯಕ್ತಿಕ ಜೀವನದ ಬಗ್ಗೆ ಬಾಂಬ್ ಸಿಡಿಸಿದ್ದಾರಡ. ಯಡಿಯೂರಪ್ಪ ಪತ್ನಿ ಸಾವು ಸಹಜವಲ್ಲ. ಒಂದು × ಒಂದು ಅಡಿ ಆಳದ ಸಂಪಿಗೆ ಬಿದ್ದು ಸತ್ತಿದ್ದರು ಇದು ಅನುಮಾನಾಸ್ಪದ ಸಾವಲ್ಲವೇ. ಇದರ ಬಗ್ಗೆ ಬಗ್ಗೆ ಯಾರೂ ಪ್ರಚಾರ ಮಾಡಲ್ಲ ಅಂತ...