Tuesday, May 26, 2026

Bjp

ಅಪ್ರಾಪ್ತ ಬಾಲಕಿ ಡೆತ್ ನೋಟ್ ಬರೆದು ಇಲಿ ಪಾಷಾಣ ಸೇವನೆ: ಪೊಲೀಸ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ

Tumakuru News: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕಸಬಾ ಹೋಬಳಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಡೆತ್ ನೋಟ್ ಬರೆದು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ತೀವ್ರ ಅಸ್ವಸ್ಥಗೊಂಡ ಬಾಲಕಿಯನ್ನು ಮೊದಲು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಬಾಲಕಿ ಬರೆದ ಡೆತ್ ನೋಟ್‌ನಲ್ಲಿ ತನ್ನ...

ಆಸ್ತಿಯ ವಿಂಗಡಣೆ ಹೇಗಿರಬೇಕು? ಚಿನ್ನ ದುಡ್ಡು ಕೂಡಿಡುವುದು ಹೇಗೆ?: Dr Bharath Chandra Podcast

Money Saving Tips: ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರ ಅವರು ಮ್ಯೂಚುವಲ್ ಫಂಡ್ ಹೂಡಿಕೆ ಬಗ್ಗೆ ವಿವರಿಸಿದ್ದಾರೆ. https://youtu.be/tSw20SH6YtA ಜನ ಮ್ಯೂಚುವಲ್ ಫಂಡ್‌ನಲ್ಲಿ 2 ರೀತಿಯಾಗಿ ಹೂಡಿಕೆ ಮಾಡುತ್ತಾರೆ. 1 ತಾವಾಗೇ ಹೂಡಿಕೆ ಮಾಡೋದು. ಮತ್ತು ತಜ್ಞರ ಸಲಹೆ ಜತೆ ಹೂಡಿಕೆ ಮಾಡೋದು. ತಾಾವಾಗೇ ಹೂಡಿಕೆ ಮಾಡಿದ್ದಲ್ಲಿ, ಆ ಬಗ್ಗೆ ಹೆಚ್ಚು ಗಮನವಿರಿಸಬೇಕಾಗುತ್ತದೆ. ಆದರೆ ಆ ಕೆಲಸವನ್ನು...

Health Insurance: ಹೆಲ್ತ್ ಇನ್ಶುರೆನ್ಸ್ ಯಾಕೆ ಮುಖ್ಯ..? ಯಾಕೆ ಕೆಲವರಿಗೆ ಇನ್ಶುರೆನ್ಸ್ ಹಣ ಸಿಗೋದಿಲ್ಲ.?

Health Insurance: ಜೀವನದಲ್ಲಿ ಹೂಡಿಕೆ ಎಷ್ಟು ಮುಖ್ಯವೋ..? ಹೆಲ್ತ್ ಇನ್ಶೂರೆನ್ಸ್, ಟರ್ಮ್ ಇನ್ಶುರೆನ್ಸ್ ಕೂಡ ಅಷ್ಟೇ ಮುಖ್ಯ. ಹಾಗಾದ್ರೆ ಇನ್ಶೂರೆನ್ಸ್ ಬಗ್ಗೆ ಹೂಡಿಕೆ ಸಲಹೆಗಾರರಾಗಿರುವ ಡಾ.ಭರತ್ ಚಂದ್ರ ಅವರು ಏನು ಹೇಳಿದ್ದಾರೆ ಎಂದು ಕೇಳಿ. https://youtu.be/j9EwudEbPFU https://youtu.be/3uSNVnlx_-M ನೀವು ಚೆನ್ನಾಗಿ ದುಡಿಯುತ್ತಿದ್ದೀರಿ. ಹೂಡಿಕೆ ಮಾಡುತ್ತಿದ್ದೀರಿ. ಆದರೆ ನಾನು ಹೆಲ್ತ್ ಇನ್ಶುರೆನ್ಸ್ ಮಾಡಿಸುವುದಿಲ್ಲ ಅಂತಿದ್ದರೆ, ಸ್ಕೂಟಿ ಓಡಿಸುತ್ತೇನೆ. ಆದರೆ ಹೆಲ್ಮೆಟ್...

ಯಾವ ವಯಸ್ಸಿನಲ್ಲಿ ಮನೆ ಖರೀದಿಸೋದು ಸೂಕ್ತ? | Dr Bharath Chandra Podcast

Finance Knowledge: ಇತ್ತೀಚೆಗೆ ಚಿನ್ನ, ಬೆಳ್ಳಿ, ಆಸ್ತಿ, ಭೂಮಿ, ಮನೆ ಎಲ್ಲದರ ಬೆಲೆ ಹೆಚ್ಚುತ್ತಿದೆ. ಹಾಗಾಗಿ ಇಂದಿನ ಯುವ ಜನತೆಗೆ ಹೂಡಿಕೆ ಮಾಡದಿದ್ದಲ್ಲಿ, ಮುಂದೆ ಆಹಾರ, ವಸ್ತ್ರಕ್ಕೂ ಪರದಾಡಬೇಕಾಗುತ್ತದೆ ಅನ್ನೋ ಬುದ್ಧಿ ಬಂದಿದೆ. ಹಾಗಾಗಿ ಹೂಡಿಕೆ ಕಡೆ ಯುವ ಜನತೆ ಗಮನ ನೀಡುತ್ತಿದೆ. ಅದರಲ್ಲ ಹಲವರಿಗೆ ಮದುವೆಗೂ ಮುನ್ನ ಮನೆ ಖರೀದಿಸಬೇಕು ಅನ್ನೋ ಆಸೆ...

Political News: ನಾನು ಬಡವರಿಗೆ ಹಣ ನೀಡಿದ್ರೆ ನಿಮಗ್ಯಾಕ್ಕೆ ಹೊಟ್ಟೆಕಿಚ್ಚು.?: ಕುಮಾರಸ್ವಾಮಿಗೆ ಜಮೀರ್ ಪ್ರಶ್ನೆ

Political News: ಬಳ್ಳಾರಿಯಲ್ಲಿ ನಡೆದಿದ್ದ ಗಲಭೆಯಲ್ಲಿ ಮೃತನಾಗಿದ್ದ ರಾಜು ಕುಟುಂಬಕ್ಕೆ ಸಚಿವ ಜಮೀರ್ ಅಹಮದ್ 25 ಲಕ್ಷ ರೂಪಾಯಿ ಪರಿಹಾರ ಧನ ನೀಡಿದ್ದಾರೆ. ಇದನ್ನು ವಿರೋಧಿಸಿ ಮಾತನಾಡಿದ್ದ ಕೇಂದ್ರ ಸಚಿವರಾದ ಕುಮಾರಸ್ವಾಮಿ, ಅದು ಎಲ್ಲಿಂದ ಬಂದ ದುಡ್ಡು ಅಂತಾ ಪ್ರಶ್ನಿಸಿದ್ದಾರೆ. ಇದಕ್ಕೆ ಮರುಪ್ರಶ್ನೆ ಹಾಕಿರುವ ಜಮೀರ್ ಅಹಮದ್, ನಾನು ಬಡವರಿಗೆ ಹಣ ನೀಡಿದ್ರೆ ನಿಮಗ್ಯಾಕ್ಕೆ ಹೊಟ್ಟೆಕಿಚ್ಚು...

Finance Knowledge: ಶೇರ್ ಮಾರ್ಕೇಟ್ ಮತ್ತು ಮ್ಯೂಚುವಲ್ ಫಂಡ್‌ ನಡುವೆ ಇರುವ ವ್ಯತ್ಯಾಸವೇನು..?

Finance Knowledge: ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರ ಅವರು ಶೇರ್ ಮಾರ್ಕೇಟ್‌ನಲ್ಲಿ ಹಣ ಹೂಡಿಕೆ ಮಾಡುವುದು ಮತ್ತು ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ವಿವರಣೆ ನೀಡಿದ್ದಾರೆ. https://youtu.be/hdL_EDb8Mq0 ತಜ್ಞರು ಹೇಳುವ ಪ್ರಕಾರ, ಶೇರ್‌ ಮಾರ್ಕೇಟ್‌ನಲ್ಲಿ ಹಣ ಹೂಡಿಕೆ ಮಾಡಿದ್ರೆ, ಲಾಭ ಹೆಚ್ಚು. ಅದೇ ರೀತಿ ರಿಸ್ಕ್ ಸಹ ಹೆಚ್ಚು. ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಿಕೆ...

Finance Knowledge: ಹಣದುಬ್ಬರದಿಂದ ಬಚಾವಾಗಳು ಈ ರೀತಿ ಹೂಡಿಕೆ ಮಾಡಿದರೆ ಉತ್ತಮ

Finance Knowledge: ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರ ಅವರು, ಹಣದುಬ್ಬರದ ಬಗ್ಗೆ ವಿವರಣೆ ನೀಡಿದ್ದಾರೆ. https://youtu.be/bVYfOKmzPRM ಮುಂದಿನ ದಿನಗಳಲ್ಲಿ ಹಣದುಬ್ಬರ ಹೆಚ್ಚಾಗಲಿದ್ದು, ಇಂದು 100 ರೂಪಾಯಿಗೆ ಸಿಗುವ ವಸ್ತುಗಳು ಕೆಲವೇ ವರ್ಷಗಳಲ್ಲಿ 500, ಸಾವಿರ ತಲುಪುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ ಹಣವನ್ನು ಮನೆಯಲ್ಲೇ ಇರಿಸಿ, ಹಾಳು ಮಾಡುವ ಬದಲು, ಜನ ಅದನ್ನು ಬೆಳೆಸುವ ಬಗ್ಗೆ ಆಲೋಚಿಸಬೇಕು ಅಂತಾರೆ...

ನಿಮ್ಮ ಹಣವನ್ನು ಎಲ್ಲಿ ಹೂಡೋದು ಸೂಕ್ತ? SIP ನಲ್ಲಿ LOSS ಆಗುತ್ತಾ?: Dr Bharath Chandra Podcast

Money Saving Tips: ಆರ್ಥಿಕ ಸಲಹೆಗಾರರಾಗಿರುವ ಡಾ.ಭರತ್ ಚಂದ್ರ ಅವರು ಹಣ ಉಳಿಸಿ, ಬೆಳೆಸೋದು ಹೇೆಗೆ ಅನ್ನೋ ಬಗ್ಗೆ ವಿವರಿಸಿದ್ದಾರೆ. https://youtu.be/abzixdm2Nes ಭರತ್ ಚಂದ್ರ ಅವರು ಮ್ಯೂಚುವಲ್ ಫಂಡ್‌ನಲ್ಲಿ ನಾವು ಮಾಡುವ ಎಸ್‌ಐಪಿ ಬಗ್ಗೆ ವಿವರಿಸಿದ್ದು, ಇದರಿಂದ ಲಾಭನಾ..? ನಷ್ಟಾನಾ ಅಂತಾ ಹೇಳಿದ್ದಾರೆ. ಡಾ.ಭರತ್ ಚಂದ್ರ ಅವರ ಪ್ರಕಾರ, ಗಳಿಸುವುದು ಸರಳ. ಆದರೆ ಉಳಿಸೋದು ಮತ್ತು ಬೆಳೆಸೋದು...

ಸ್ಥಳೀಯ ಚುನಾವಣೆಗೆ BJP ರಣತಂತ್ರ ಸಭೆ

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆಗಾಗಿ ರಾಜ್ಯ ಬಿಜೆಪಿ ತಾಂತ್ರಿಕ ಸಭೆಗಳನ್ನು ಆಯೋಜಿಸಿದೆ. ಪಕ್ಷದ ಸಂಘಟನೆ ಮತ್ತು ಕಾರ್ಯತಂತ್ರಗಳನ್ನು ಪರಿಷ್ಕರಿಸುವ ಉದ್ದೇಶದಿಂದ ಈ ಸಭೆ ಪ್ರಮುಖವಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ B Y ವಿಜಯೇಂದ್ರ ಅಧ್ಯಕ್ಷತೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಜನವರಿ 5ರಂದು ಜಗನ್ನಾಥ ಭವನದಲ್ಲಿ ನಡೆಯಲಿದೆ. ಜನವರಿ 13ರವರೆಗೆ ರಾಜ್ಯ ಕೋರ್ ಕಮಿಟಿ...

ಕೇರಳದಲ್ಲಿ BJP ಮ್ಯಾಜಿಕ್: ಬಿಜೆಪಿ ಗೆಲುವಿನ ಹೀರೋ ಅತುಲ್!

ಕೇರಳದಲ್ಲಿ ಭ್ರಷ್ಟ ಕಮ್ಯೂನಿಸ್ಟ್ ಆಡಳಿತದಿಂದ ತನ್ನ ಉದ್ಯಮ ಕಳೆದುಕೊಂಡ ಯುವಕ, ಅದೇ ಪಂಚಾಯಿತಿಯಲ್ಲಿ ಇಂದು ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಪ್ರೇರಣಾದಾಯಕ ಸಂಗತಿ. ವಿದ್ಯಾಭ್ಯಾಸ ಮುಗಿಸಿದ ನಂತರ ಸ್ವಂತ ಉದ್ಯಮ ಆರಂಭಿಸುವುದು ಅನೇಕ ಯುವಕರ ಕನಸು. ಆದರೆ ಸರ್ಕಾರದ ಕಚೇರಿ ಅಡೆತಡೆ, ಅನುಮತಿ ಪ್ರಕ್ರಿಯೆಗಳ ವಿಳಂಬ ಹಾಗೂ ಭ್ರಷ್ಟಾಚಾರದಿಂದ ಹಲವರ ಕನಸುಗಳು ಆರಂಭದಲ್ಲೇ ಮೊಟಕುಗೊಳ್ಳುತ್ತವೆ. ಇಂತಹ ಅಡೆತಡೆ...
- Advertisement -spot_img

Latest News

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಹಾನಗಲ್‌ನಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 542 ಗ್ರಾಂ ಒಣ...
- Advertisement -spot_img