Tuesday, May 26, 2026

Bjp

ಏನು ಗೊತ್ತಿಲ್ಲದ ಮಂತ್ರಿಗಳು ಇಷ್ಟೊಂದು ಕಟುವಾದ ವಿಧೇಯಕ ಮಂಡಿಸಲು ಸಾಧ್ಯವಿಲ್ಲ: ನಿಖಿಲ್ ಕುಮಾರ್

Bengaluru: ಬೆಂಗಳೂರಿನ ಪಕ್ಷದ ರಾಜ್ಯ ಕಛೇರಿ ಜೆ.ಪಿ ಭವನದಲ್ಲಿ ಇಂದು ಕರ್ನಾಟಕ ದ್ವೇಷ ಭಾಷಣ ಮತ್ತು‌ ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕವನ್ನು ಮಾನ್ಯ ಗೃಹ ಸಚಿವರಾದ ಶ್ರೀ ಜಿ.ಪರಮೇಶ್ವರ್ ಅವರ ಮಂಡಿಸಿದ ಹಿನ್ನೆಲೆಯಲ್ಲಿ ಈ ವಿಧೇಯಕವನ್ನು ವಿರೋಧಿಸಿ, ಜೆಡಿಎಸ್ ಯುವನಾಯಕ ನಿಖಿಲ್ ಕುಮಾರ್ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು. ಕರ್ನಾಟಕ ದ್ವೇಷ ಭಾಷಣ ಮತ್ತು‌ ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕವು...

ರಘು ರಾಮಪ್ಪ ನೋಡಿ ಹುಡುಗೀರು ಏನಂತಿದ್ರು?: Raghu Ramappa Podcast

Sandalwood: ಪ್ಯಾಟೆ ಮಂದಿ ಹಳ್ಳಿಗ್ ಬಂದ್ರು ಖ್ಯಾತಿಯ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಬಾಡಿ ಬಿಲ್ಡರ್ ಆಗಿರುವ ಅವರು, ಈ ವಿಷಯದ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದಾರೆ. https://youtu.be/jm87JXJTO48 ರಘು ರಾಮಪ್ಪ ಅವರು ರಿಯಾಲಿಟಿ ಶೋ ಸ್ಪರ್ಧಿ, ನಟ, ಬಾಡಿ ಬಿಲ್ಡರ್ ಆಗಿರುವುದರ ಜತೆಗೆ ವ್ಯಂಗ್ಯ ಚಿತ್ರಕಾರ ಕೂಡ ಹೌದು. ಚಿಕ್ಕ ವಯಸ್ಸಿನಿಂದಲೂ ರಘು ಅವರಿಗೆ...

Political News: ಬೆಳಗಾವಿ ಅಧಿವೇಶನದ ಮಧ್ಯೆ ಕ್ರಿಕೇಟ್ ಆಡಿ ಚಿಲ್ ಆದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

Political News: ಸದ್ಯ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಎಲ್ಲ ಪಕ್ಷದ ನಾಯಕರು ಬೆಳಗಾವಿಯಲ್ಲಿ ಬೀಡು ಬಿಟ್ಟಿದ್ದಾರೆ. ಅಧಿವೇಶನದಲ್ಲಿ ಪರ ವಿರೋಧ ಆರೋಪ, ಪ್ರತ್ಯಾರೋಪ, ಚರ್ಚೆ ಎಲ್ಲವೂ ನಡೆಯುತ್ತಿರುವುದರ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬ್ರೇಕ್ ಪಡೆದು, ಕ್ರಿಕೇಟ್ ಆಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಪೋಸ್ಟ್ ಮಾಡಿರುವ ಅವರು, ದೈಹಿಕ ಸದೃಢತೆ ಮತ್ತು ಉತ್ತಮ...

ಪ್ರತ್ಯೇಕ ಪ್ರಕರಣ: ಕುಡಿದ ಅಮಲಿನಲ್ಲಿ ಗೆಳೆಯನ ಹ*: ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿ ಆತ್ಮಹ*ಗೆ ಶರಣು

Tumakuru News: ತುಮಕೂರು: ಕುಡಿದ ಅಮಲಿನಲ್ಲಿ ಸ್ನೇಹಿತರ ನಡುವೆ ನಡೆದಿದ್ದ ಜಗಳ ಹತ್ಯೆಯಲ್ಲಿ ಅಂತ್ಯವಾದ ಘಟನೆ ತುಮಕೂರು‌ ಜಿಲ್ಲೆ ಪಾವಗಡ ತಾಲ್ಲೂಕಿನ ಅಪ್ಪಾಜಿಹಳ್ಳಿ ಬಳಿ ನಡೆದಿದೆ. ಬಿಹಾರ‌ ಮೂಲದ ಅವಿದ್ ಅಲಿ( 23) ಕೊಲೆಯಾದ ಯುವಕನಾಗಿದ್ದು, ಈತನ ಹತ್ಯೆಗೈದ ಈತನ ಗೆಳೆಯನಾಗಿರುವ ಆರೋಪಿ ಬಿಹಾರ ಮೂಲದ ಷಂಷಾದ್ ( 25)ನನ್ನು ಬಂಧಿಸಲಾಗಿದೆ. ಇವರಿಬ್ಬರು ಎಸ್ಟೇಟ್‌ನಲ್ಲಿ ಕೆಲಸ...

ಮನೆಯಲ್ಲಿ ತುಂಟ ಮಕ್ಕಳೂ ಇರ್ತಾರೆ, ಒಳ್ಳೆ ಮಕ್ಕಳು ಇರ್ತಾರೆ, ನಾನು ಒಳ್ಳೆ ಮಗ: ಯತೀಂದ್ರ ಮಾತಿಗೆ ರವಿ ಹಾಸ್ಯ

Mandya News: ಮಂಡ್ಯದಲ್ಲಿ ಮಾಧ್ಯಮದ ಎದುರು ಮಾತನಾಡಿರುವ ಶಾಸಕ ರವಿ ಗಣಿಗ, ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಒಂದು ತಿಂಗಳು ಮೌನವ್ರತ ತಾಳಿದ್ದೇನೆ. ಒಂದು ತಿಂಗಳ ಬಳಿಕ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತೇನೆ. ಅವರು ಸಿಎಂ ಪುತ್ರ, ನಮ್ಮೆಲ್ಲರಿಗಿಂತ ಹೆಚ್ಚು ಜವಬ್ದಾರಿ ಇರುತ್ತದೆ. ಅಧಿಕಾರದಲ್ಲಿದ್ದವರು ಶಾಂತ ಸ್ವಭಾವದಿಂದ ಹೋಗಬೇಕು. ಮತ್ತೊಬ್ಬರನ್ನ ರೊಚ್ಚಿಗೇಳಿಸಲು ಹೋಗಬಾರದು ಎಂದು...

ಮಂಡ್ಯಕ್ಕೆ ಯಾವ ಕಾರ್ಖಾನೆ ತರ್ತೀರಾ ಹೇಳಿ, ಜಾಗ ನಾವು ನೀಡ್ತೇವೆ: ಕೇಂದ್ರ ಸಚಿವರಿಗೆ ರವಿ ಗಣಿಗ ಸವಾಲ್

Mandya News: ಮಂಡ್ಯದಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಶಾಸಕ ರವಿಕುಮಾರ್ ಗಣಿಗ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಬಹಿರಂಗ ಸವಾಲ್ ಹಾಕಿದ್ದಾರೆ. ಕುಮಾರಣ್ಣ ಹತ್ರ ಸುಪರ್ ಪವರ್ ಶಕ್ತಿ ಇದೆ. ಯಾವ ಕಾರ್ಖಾನೆ ತರ್ತಿರ ಹೇಳಿ ಜಾಗ ನಾವು ಕೊಡ್ತೇವೆ. ಕೇಂದ್ರ ಸಚಿವ ಹೆಚ್ಡಿಕೆ ಟ್ರಾಮಾ ಕೇರ್ ಸೆಂಟರ್ ಗೆ ಜಾಗ ಕೊಡಿ ಅಂತ ಡಿಸಿ ಗೆ...

Tumakuru News: ತಿಲಕ್ ನಗರ ಪೋಲೀಸರ ಭರ್ಜರಿ ಕಾರ್ಯಾಚರಣೆ: 6 ಪೆಡ್ಲರ್‌ಗಳ ಬಂಧನ

Tumakuru News: ತುಮಕೂರು: ತುಮಕೂರಿನ ತಿಲಕ್ ನಗರ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 6 ಪೆಡ್ಲರ್‌ಗಳನ್ನು ಸೆರೆಹಿಡಿದಿದ್ದಾರೆ. ಬಂಧಿತರಿಂದ 11 ಲಕ್ಷ ಮೌಲ್ಯದ 8 ಕೆಜಿ ಗಾಂಜಾ, 78 ಸಾವಿರ ಬೆಲೆ ಬಾಳುವ MDMA ಹಾಗೂ 14 ಲಕ್ಷ ಮೌಲ್ಯದ 2 ಕಾರು ವಶ ಪಡಿಸಿಕ``ಂಡಿದ್ದಾರೆ. ಶೇಕ್ ಸಾಹಿಲ್( 24), ವಸೀಂ(27), ರೋಷನ್ ಸಮೀರ್( 29), ನಯೀಮ್...

ತುಮಕೂರು ಲೋಕಾಯುಕ್ತ ಪೊಲೀಸರು ಕಾರ್ಯಚರಣೆ: ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅಧಿಕಾರಿ‌ಗಳ ಬಂಧನ

Tumakuru News: ತುಮಕೂರು: ತುಮಕೂರು ಲೋಕಾಯುಕ್ತ ಪೊಲೀಸರು ಕಾರ್ಯಚರಣೆ ನಡೆಸಿದ್ದು, ಸರ್ಕಾರದ ಸಬ್ಸಿಡಿ ಹಣ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ಅಧಿಕಾರಿಗಳನ್ನು ಬಂಧಿಸಿದ್ದಾರೆ. ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಡಿಐಸಿ ಜೆಡಿ ಲಿಂಗರಾಜು ಹಾಗೂ ಸಹಾಯಕ ಎಸ್ ಪ್ರಸಾದ್ ಬಂದಿತ ಭ್ರಷ್ಟ ಅಧಿಕಾರಿಗಳಾಗಿದ್ದಾರೆ. ಇವರು ಸರ್ಕಾರದ ಸಬ್ಸಿಡಿ ಹಣವಾಗಿರುವ 1.15 ಲಕ್ಷ ಲಂಚ ಪಡೆಯುವಾಗ...

Mandya: ಅವಕಾಶ ಸಿಗದೇ ಕೂಲಿ ಕೆಲಸ ಮಾಡುತ್ತಿದ್ದಾನೆ ಈ ಪ್ರಸಿದ್ಧ ಸಿನಿಮಾದ ನಟ

Mandya News: ಮಂಡ್ಯ: ಕೆಲ ವರ್ಷಗಳ ಹಿಂದೆ ತಿಥಿ ಎನ್ನುವ ಸಿನಿಮಾ ಬಂದಿತ್ತು. ಅದಕ್ಕೆ ರಾಷ್ಟ್ರಪ್ರಶಸ್ತಿ ಬಂದ ಬಳಿಕವಂತೂ, ಅದು ಸಖತ್ ಫೇಮಸ್ ಆಗಿತ್ತು. ಇದಕ್ಕೆ ಕಾರಣ, ಪ್ರತಿದಿನದ ಜನಜೀವನ ಹೇಗಿರುತ್ತದೆ. ಹಳ್ಳಿ ಕಡೆ ಸಾವಾದಾಗ ಅಲ್ಲಿನ ಚಿತ್ರಣ ಹೇಗಿರುತ್ತದೆ ಅಂತಾ ಈ ಸಿನಿಮಾದಲ್ಲಿ ಹೇಳಲಾಗಿತ್ತು. ಈ ಕಾರಣಕ್ಕೆ ಜನ ಇದನ್ನು ನೆಚ್ಚಿಕ``ಂಡಿದ್ದರು. ಆ ಸಿನಿಮಾದಲ್ಲಿ...

ಸಿನಿಮಾಗೆ ಪೇಮೆಂಟ್ ಕೊಟ್ಟಿಲ್ಲ, ಶೋಕಿಗೆ ಕೆಲ್ಸ ಮಾಡ್ಬೇಡಿ: Raghu Ramappa Podcast

Sandalwood: ನಟ ರಘು ರಾಮಪ್ಪ ಅವರು 15 ವರ್ಷದಿಂದ ಸ್ಯಾಂಡಲ್‌ವುಡ್ ನಲ್ಲಿದ್ದಾರೆ. ಆದರೂ ಅವರಿಗೆ ಈ ಜರ್ನಿ ತೃಪ್ತಿ ನೀಡಿಲ್ಲ ಎಂದಿದ್ದಾರೆ. ಯಾಕೆ ಅಂತಲೂ ಕಾರಣ ಹೇಳಿದ್ದಾರೆ. https://youtu.be/Kldl2m63mDA ಇನ್ನು ಸಿನಿಮಾ ಬಗ್ಗೆ ಮಾತನಾಡಿರುವ ರಘು ರಾಮಪ್ಪ , ಸಿನಿಮಾ ಶೋಕಿಗಾಗಿ ಮಾಡಬೇಡಿ. ನಿಮ್ಮ ಉದ್ದೇಶ ಉತ್ತಮವಾಗಿರಬೇಕು. ನಮ್ಮ ಟೀಂ ಇದ್ದರೆ, ಆಗ ನಾವು ಸಿನಿಮಾ ಮಾಡಿದರೆ...
- Advertisement -spot_img

Latest News

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಹಾನಗಲ್‌ನಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 542 ಗ್ರಾಂ ಒಣ...
- Advertisement -spot_img