1 ವರ್ಷದ ಒಳಗಿನ ಮಕ್ಕಳಿಗೆ ಪ್ರತಿದಿನ ಮಸಾಜ್ ಮಾಡಿಯೇ ಸ್ನಾನ ಮಾಡಿಸಲಾಗತ್ತೆ. ಯಾಕಂದ್ರೆ ಈ ಬಾಡಿ ಮಸಾಜ್‌ನಿಂದ ಮಗುವಿನ ಕೈ ಕಾಲು ಗಟ್ಟಿಯಾಗುತ್ತದೆ. ಹಾಗಾಗಿ ಎಣ್ಣೆಯ ಮಸಾಜ್ ಮಗುವಿಗೆ ಅತ್ಯಗತ್ಯವಾಗಿದೆ. ಆದ್ರೆ ಕೆಲವರು ಮನೆಯಲ್ಲೇ ಹಸುವಿನ ಹಾಲಿನಿಂದ ಮಾಡಿದ, ತುಪ್ಪವನ್ನು ಮಗುವಿನ ದೇಹಕ್ಕೆ ಮಸಾಜ್ ಮಾಡುತ್ತಾರೆ. ಹಾಗಾದ್ರೆ ಮಗುವಿಗೆ ಹಸುವಿನ ತುಪ್ಪದಿಂದ ಮಸಾಜ್ ಮಾಡೋದು...