Friday, April 10, 2026

Bollywood

ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಸಹೋದರಿ ಅರೆಸ್ಟ್: ಮಾಜಿ ಪ್ರಿಯಕರನಿಗೆ ಗತಿ ಕಾಣಿಸಿದ ಸುಂದರಿ

Bollywood News: ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಸಹೋದರಿ ತನ್ನ ಮಾಜಿ ಪ್ರಿಯಕರನನ್ನು ಕೊಂದ ಕಾರಣಕ್ಕೆ ಅರೆಸ್ಟ್ ಆಗಿದ್ದಾಳೆ. ನರ್ಗೀಸ್‌ಳ ಕಿರಿಯ ಸಹೋದರಿಯಾದ ಆಲಿಯಾ ಫಕ್ರಿ, ನ್ಯೂಯಾರ್ಕ್ ಮೂಲದ 35 ವರ್ಷ ವಯಸ್ಸಿನ ಎಡ್ವರ್ಡ್ ಜೆಕಬ್ ಎಂಬುವವರನ್ನು ಪ್ರೀತಿಸುತ್ತಿದ್ದಳು. https://youtu.be/NAnISujdAU4 ಆದರೆ ಇವರಿಬ್ಬರ ಪ್ರೀತಿಯ ನಡುವೆ ಇನ್ನೋರ್ವ ಯುವತಿ ಎಂಟ್ರಿ ಕೊಟ್ಟಿದ್ದಳು. ಹಾಗಾಗಿ ಅಲಿಯಾಳನ್ನು ಜೆಕಬ್ ಇಗ್ನೋರ್...

Bollywood News: ಏಕಾಏಕಿ ನಿವೃತ್ತಿ ಘೋಷಿಸಿದ ಬಾಲಿವುಡ್ ನಟ: ಫ್ಯಾನ್ಸ್ ಶಾಕ್

Bollywood News: ಬಾಲಿವುಡ್ ನಟಿ ವಿಕ್ರಾಂತ್ ಮಾಸ್ಸಿ ಟ್ವೆಲ್ತ್ ಪಾಸ್ ಸಿನಿಮಾ ಮೂಲಕ ಪ್ರಸಿದ್ಧಿ ಪಡೆದರೂ ಕೂಡ, ಈ ಮೊದಲು ಹಲವು ಧಾರಾವಾಹಿಗಳಲ್ಲಿ ನಟಿಸಿ, ಸೈ ಎನ್ನಿಸಿಕೊಂಡವರು. ಟ್ವೆಲ್ತ್ ಪಾಸ್ ಸಿನಿಮಾದಲ್ಲಿ ಅವರ ನಟನೆಗೆ ಮಾರುಹೋದ ಪ್ರೇಕ್ಷಕ ಪ್ರಭುಗಳು, ಅವರ ನಟನೆಯ ಇನ್ನಷ್ಟು ಸಿನಿಮಾ ರಿಲೀಸ್ ಆಗಲಿ ಎನ್ನುವ ನಿರೀಕ್ಷೆಯಲ್ಲಿ ಇದ್ದರು. ಆದರೆ ವಿಕ್ರಾಂತ್...

Sandalwood News: ಬಾಲಿವುಡ್ ಗೆ ಕನ್ನಡ ನಟಿ ಶ್ರೀಲೀಲಾ ಕಿಸ್ಸಿಕ್ ಬೆಡಗಿಯ ಹೊಸ ಇನ್ನಿಂಗ್ಸ್

Movie News: ಸಿನಿಮಾಗಳು ಈಗ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿವೆ. ಇದು ಎಲ್ಲರಿಗೂ ಗೊತ್ತು. ಹಾಗಾಗಿ ನಟ, ನಟಿಯರೂ ಕೂಡ ಪ್ಯಾನ್ ಇಂಡಿಯಾ ಸ್ಟಾರ್ ಗಳಾಗುತ್ತಿದ್ದಾರೆ. ಅದರಲ್ಲೂ ಸೌತ್ ಇಂಡಿಯಾದ ಸ್ಟಾರ್ ನಟ,ನಟಿಯರಂತೂ ಈಗ ಬಾಲಿವುಂಡ್ ಅಂಗಳದಲ್ಲಿ ಸಖತ್ ಮಿಂಚುತ್ತಿದ್ದಾರೆ. ಈಗಾಗಲೇ ಬಾಲಿವುಡ್ ಗೆ ಕನ್ನಡದ ಅನೇಕ ನಟ, ನಟಿಯರು ಹೋಗಿದ್ದಾರೆ. ಬರೀ ನಟ, ನಟಿಯರು...

ಟ್ರೋಲ್ ವಿರುದ್ಧ ಮೌನಮುರಿದ ಸೆಲೆಬ್ರಿಟಿ: ಎ.ಆರ್.ರೆಹಮಾನ್ ನನಗೆ ತಂದೆ ಸಮಾನ ಎಂದ ಮೋಹಿನಿ ಡೇ

Bollywood Movie: ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ತಮ್ಮ ಪತ್ನಿ ಸೈರಾ ಬಾನುಗೆ ಕೆಲ ದಿನಗಳ ಹಿಂದಷ್ಟೇ ವಿಚ್ಛೇದನ ನೀಡಿದ್ದರು. ಕೆಲ ದಿನಗಳಲ್ಲೇ ನಾವು ನಮ್ಮ ಆ್ಯನಿವರ್ಸರಿ ಆಚರಿಸಿಕೊಳ್ಳಬೇಕಿತ್ತು. ಆದರೆ ನಮ್ಮ ವೈವಾಹಿಕ ಜೀವನವನ್ನು ಇಂದಿಗೆ ಅಂತ್ಯಗೊಳಿಸುತ್ತಿದ್ದೇವೆ ಎಂದಿದ್ದರು. ಈ ಸುದ್ದಿ ಹಲವರಿಗೆ ಶಾಕಿಂಗ್ ಸುದ್ದಿಯಾಗಿತ್ತು. https://youtu.be/tBf2LWeJ4Co ಅದೇ ದಿನ ರೆಹಮಾನ್ ಬ್ಯಾಂಡ್‌ನಲ್ಲಿ ಇದ್ದ ಮೋಹಿನಿ ಡೇ ಎಂಬಾಕೆ...

ಅಭಿಷೇಕ್ ಬಚ್ಚನ್ ವೃತ್ತಿಜೀವನಕ್ಕೆ ಬೀಳುತ್ತಾ ಬ್ರೇಕ್..? 40 ಕೋಟಿ ಬಜೆಟ್ ಸಿನಿಮಾ ಗಳಿಸಿದ್ದು ಬರೀ 1.50 ಕೋಟಿ..

Bollywood News: ನಟ ಅಭಿಷೇಕ್ ಬಚ್ಚನ್ ಬಾಲಿವುಡ್‌ನಲ್ಲಿ ಹಲವು ಅತ್ಯುತ್ತಮ ಚಿತ್ರಗಳನ್ನು ನೀಡಿದವರು. ಆದರೆ ಇತ್ತೀಚಿನ ದಿನಗಳಲ್ಲಿ ಅಭಿಷೇಕ್ ನಟನೆಯ ಸಿನಿಮಾಗಳು ಫ್ಲಾಪ್ ಆಗುತ್ತಿದೆ. ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ 40 ಕೋಟಿ ಬಜೆಟ್ ಸಿನಿಮಾ ಗಳಿಸಿದ್ದು ಬರೀ ಒಂದೂವರೆ ಕೋಟಿ ರೂಪಾಯಿ. ಹೀಗಾಗಿ ಬಾಲಿವುಡ್‌ನಲ್ಲಿ ಅಭಿಷೇಕ್‌ ಬಚ್ಚನ್ ವೃತ್ತಿಜೀವನಕ್ಕೆ ಬ್ರೇಕ್ ಬೀಳತ್ತಾ...

ವಿಕೃತ ಮನಸ್ಥಿತಿ ಇರುವವರು ಮಾಡಿರುವ ಸಿನಿಮಾ ಅನಿಮಲ್: ಜಾವೇದ್ ಅಖ್ತರ್

Bollywood News: ಕೆಲ ತಿಂಗಳ ಹಿಂದೆ ರಿಲೀಸ್ ಆಗಿದ್ದ ಅನಿಮಲ್ ಸಿನಿಮಾ ಬಗ್ಗೆ ಬಾಲಿವುಡ್ ಸೆಲೆಬ್ರಿಟಿ ಜಾವೇದ್ ಅಖ್ತರ್ ವಿರೋಧ ವ್ಯಕ್ತಪಡಿಸಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ರಣ್ವೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಅನಿಮಲ್ ಸಿನಿಮಾ ರಿಲೀಸ್ ಆಗಿ, ಸೂಪರ್ ಹಿಟ್ ಆಗಿತ್ತು. ನಿರ್ದೇಶಕ ಸಂದೀಪ್ ರೆಡ್ಡಿ ವಾಂಗಾ ಸಖತ್ ಫೇಮಸ್ ಆಗಿದ್ದರು. ಆದರೆ ಈ...

ಮಾಜಿ ಪತಿಯ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಎಂದು ಮನವಿ ಮಾಡಿದ ಸೈರಾಬಾನು

Bollywood News: ಕೆಲ ದಿನಗಳ ಹಿಂದಷ್ಟೇ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ತಮ್ಮ ಪತ್ನಿ ಸೈರಾಬಾನುಗೆ ವಿಚ್ಛೇದನ ನೀಡಿದ್ದರು. ಬಳಿಕ ಹಲವಾರು ಸುದ್ದಿ ಓಡಾಡಿತ್ತು. ರೆಹಮಾನ್‌ಗೆ ಅಫೇರ್ ಇದೆ ಅಂತಲೂ ಹೇಳಲಾಗಿತ್ತು. ರೆಹಮಾನ್ ಮತ್ತು ಸೈರಾ ಪುತ್ರ ಕೂಡ ತಮ್ಮ ತಂದೆಯ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದರು. https://youtu.be/bSCnlAmiOQI ಆದ್ರೆ ರೆಹಮಾನ್ ಈ ರೀತಿ...

ಸಹನಟಿಯರ ಕೈಗೆ ಉಗುಳುತ್ತಿದ್ದರಂತೆ ಅಮೀರ್ ಖಾನ್.. ಈ ವರ್ತನೆಗೆ ಕಾರಣವೇನು..?

Bollywood News: ನಟ ಅಮೀರ್ ಖಾನ್ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ತಾವು ಸಹನಟಿಯರ ಕೈಗಳ ಮೇಲೆ ಉಗಿಯುತ್ತಿದ್ದರು ಎಂದು ಅವರೇ ಹೇಳಿಕೊಂಡಿದ್ದಾರೆ. ಸದ್ಯ ಈ ಹೇಳಿಕೆ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. https://youtu.be/jaenXhGgxFg ಅಮೀರ್ ಖಾನ್ ತಾವು ತಮ್ಮ ಸಹನಟಿಯರ ಕೈಗಳ ಮೇಲೆ ಉಗಿಯುತ್ತಿದ್ದುದನ್ನು ಸಮರ್ಥಿಸಿಕೊಂಡು ತಮಾಷೆಯಾಗಿ ಮಾತನಾಡಿದ್ದಾರೆ. ನಾನು ಕೈ ಮೇಲೆ ಉಗುಳಿದ ನಟಿಯರೆಲ್ಲ ನಂಬರ್ ಒನ್...

ಅಪ್ಪನನ್ನು ನೆನೆದು ಮಗಳ ಹುಟ್ಟುಹಬ್ಬ ಆಚರಿಸಿದ ನಟಿ ಐಶ್ವರ್ಯಾ ರೈ

Bollywood News: ಬಾಲಿವುಡ್ ನಟಿ, ಕರ್ನಾಟಕದ ಮಗಳು ಐಶ್ವರ್ಯಾ ರೈ ಮಗಳು ಆರಾಧ್ಯ ಕೆಲ ದಿನಗಳ ಹಿಂದಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅಮ್ಮನ ಮನೆಯಲ್ಲೇ ಆರಾಧ್ಯಾ ಬರ್ತ್‌ಡೇ ಆಚರಿಸಿಕೊಂಡಿದ್ದು, ಈ ವೇಳೆ ಐಶ್ವರ್ಯಾ ಅವರ ತೀರಿಹೋಗಿರುವ ತಂದೆ ಕೃಷ್ಣ ರಾಜ್‌ ರೈ ಅವರನ್ನು ಸ್ಮರಿಸಿದ್ದು, ಅವರ ಆಶೀರ್ವಾದ ಪಡೆಯುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ. https://youtu.be/Bmcwax1Gbuw ಇನ್ನು ಆರಾಧ್ಯಾ...

30ನೇ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಬೇಕಿದ್ದ ರೆಹಮಾನ್-ಸೈರಾಬಾನು ಡಿವೋರ್ಸ್ ತೆಗೆದುಕೊಂಡಿದ್ದೇಕೆ..?

Bollywood News: ಸಂಗೀತ ನಿರ್ದೇಶಕ ಎ.ಆರ್.ರೆಹಮಾಾನ್ ಮತ್ತು ಸೈರಾಬಾನು ತಮ್ಮ 29 ವರ್ಷದ ವೈವಾಹಿಕ ಜೀವನವನ್ನು ಅಂತ್ಯಗೊಳಿಸಿದ್ದು, ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್ ಪಡೆದಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಇವರಿಬ್ಬರು ತಮ್ಮ 30ನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಳ್ಳಬೇಕಿತ್ತು. ಆದರೆ ಇಂದು ಎ.ಆರ್.ರೆಹಮಾನ್ ತಮ್ಮ ಪತ್ನಿಯೊಂದಿಗೆ ವಿಚ್ಛೇದನ ತೆಗೆದುಕೊಳ್ಳುತ್ತಿರುವ ಸಂಗತಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇವರ...
- Advertisement -spot_img

Latest News

National News: ಕುಂಭಮೇಳದ ಮೋನಾಲಿಸಾ ಅಪ್ರಾಪ್ತೆ: ಪತಿ ವಿರುದ್ಧ ಪೋಕ್ಸೋ ಕೇಸ್ ದಾಖಲು

National News: ಕೆಲ ದಿನಗಳ ಹಿಂದೆ ಅಪ್ಪ-ಅಮ್ಮನ ವಿರುದ್ಧ ಹೋಗಿ, ಕುಂಭಮೇಳದಲ್ಲಿ ಫೇಮಸ್ ಆಗಿದ್ದ ಮೋನಾಲೀಸಾ ಮುಸ್ಲಿಂ ಯುವಕನ ಜತೆ ಕೇರಳದಲ್ಲಿ ವಿವಾಹವಾಗಿದ್ದಳು. ಅಪ್ಪನ ವಿರುದ್ಧ ಪೋಲೀಸರಿಗೆ...
- Advertisement -spot_img