Sunday, April 12, 2026

Bollywood

ಯಶ್-ರಿಷಭ್ ಗೆ ಅಕ್ಷಯ್ ಸಲಾಂ ಕೆಜಿಎಫ್-ಕಾಂತಾರ ಹೊಗಳಿದ ದೇವಗನ್!

Sandalwood News: ಭಾರತೀಯ ಚಿತ್ರರಂಗದಲ್ಲೇ ಇದೀಗ ಸೌತ್ ಇಂಡಿಯನ್ ಸಿನಿಮಾರಂಗದ ಬಗ್ಗೆ ಎಲ್ಲರೂ ಮಾತಾಡುವಂತಾಗಿದೆ. ಬರೀ ಭಾರತೀಯ ಚಿತ್ರರಂಗ ಮಾತಾಡುತ್ತಿಲ್ಲ. ಬದಲಾಗಿ ಇಡೀ ವಿಶ್ವವೇ ನಮ್ಮ ಸೌತ್ ಫಿಲ್ಮ್ಸ್ ಬಗ್ಗೆ ಪ್ರೀತಿಯಿಂದ ಮಾತಾಡುತ್ತಿದೆ. ಇದಕ್ಕೆ ಕಾರಣ, ಸೌತ್ ಇಂಡಿಯನ್ ಫಿಲ್ಮ್ಸ್ ನಲ್ಲಿರುವ ಕಂಟೆಂಟ್. ಹೌದು, ಈ ಕಾರಣಕ್ಕಾಗಿಯೇ ಇಂದು ಬಾಲಿವುಡ್ ಮಂದಿ ಕೂಡ ನಮ್ಮ...

Sandalwood News: ಬಾಲಿವುಡ್ ಅಂಗಳದಲ್ಲಿ ಹರ್ಷ! ಟೈಗರ್ ಶ್ರಾಫ್ ಗೆ ಕನ್ನಡಿಗನ ಆಕ್ಷನ್ ಕಟ್

Sandalwood News: ಕನ್ನಡ ಚಿತ್ರರಂಗದ ಪ್ರತಿಭಾವಂತರೆಲ್ಲ ಇದೀಗ ಪರಭಾಷೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ಹೌದು, ಈಗಾಗಲೇ ಹಲವು ಕನ್ನಡದ ಕಲಾವಿದರು ಪರಭಾಷೆಯಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಕೇವಲ ಕಲಾವಿದರು ಮಾತ್ರವಲ್ಲ, ನಿರ್ದೇಶಕರು ಮತ್ತು ತಾಂತ್ರಿಕ ವರ್ಗ ಕೂಡ ಪರಭಾಷೆಯ ಸಿನಿಮಾಗಳಲ್ಲಿ ಸದ್ದು ಮಾಡಿ ತಮ್ಮದ್ದೊಂದು ಠಸ್ಸೆ ಒತ್ತಿದ್ದಾಗಿದೆ. ಅಂತಹವರ ಸಾಲಿಗೆ ಈಗ ಡ್ಯಾನ್ಸ್ ಮಾಸ್ಟರ್...

ಬಾಲಿವುಡ್‌ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ನೋಡಿಕೊಳ್ಳುವರಿಗೆ ಎಷ್ಟು ಸಂಬಳ ಕೊಡುತ್ತಾರೆ ಗೊತ್ತಾ..?

Bollywood News: ಬಾಲಿವುಡ್‌ ಮಂದಿ ಏನೇ ಮಾಡಿದ್ರು ಸುದ್ದಿಯಾಗತ್ತೆ. ಏಕೆಂದ್ರೆ, ಬಾಲಿವುಡ್ ಮಂದಿ ಕೂತು ಏಳೋದು ಕೂಡ ಪ್ರಸಿದ್ಧಿಗಾಗಿಯೇ. ಹಾಗಾಗಿಯೇ ಅವರು ಏನು ಮಾಡಿದ್ರು ಸುದ್ದಿಯಾಗ್ತಾರೆ. ಅದೇ ರೀತಿ ಬಾಾಲಿವುಡ್ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ದಾದಿಯರನ್ನ ಖಂಡಿತವಾಗಿಯೂ ನೇಮಿಸಿರುತ್ತಾರೆ. ಅವರ ಮಕ್ಕಳನ್ನು ಬೆಳಿಗ್ಗಿ ಎಬ್ಬಿಸಿ, ಸ್ನಾನ ಮಾಡಿ, ತಿಂಡಿ ತಿನ್ನಿಸಿ, ಶಾಲೆಗೆ ರೆಡಿ ಮಾಡಿ...

ಬಾಲಿವುಡ್ ಖ್ಯಾತ ಕೋರಿಯೋಗ್ರಾಫರ್ ಫರಾ ಖಾನ್ ಹೇಳಿದ್ದು ನಿಜವೇ..? Sad Reality of Celebs

Bollywood News: ನೀವು ನಾವು ನೋಡಿರುವಂತೆ ಇನ್‌ಸ್ಟಾಗ್ರಾಮ್, ಸೋಶಿಯಲ್ ಮೀಡಿಯಾ ಬಳಕೆದಾರರು ಹೆಚ್ಚಾಗುತ್ತಿದ್ದಂತೆ, ಸೆಲೆಬ್ರಿಟಿಗಳಿಗೆ ಪಾಪರಾಜಿಗಳ ಕಾಟವೂ ಹೆಚ್ಚಾಗಿದೆ. ಅದರಲ್ಲೂ ಏರ್ಪೋರ್ಟ್‌ನಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಂಡರೆ, ಪಾಪರಾಜಿಗಳು ನಾ ಮುಂದು ತಾ ಮುಂದು ಹೋಗಿ ವೀಡಿಯೋ ಮಾಡಿ, ಅವರಿಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಆ ವೀಡಿಯೋ ಇನ್‌ಸ್ಟಾಗ್ರಾಮ್‌ಗೆ ಹಾಕಿದ್ರೆ, ರಾಶಿ ರಾಶಿ ವೀವ್ಸ್ ಬರುತ್ತದೆ. ಕೆಲವರು...

ಆಸ್ಕರ್‌ ಪ್ರಶಸ್ತಿಗಾಗಿ ಸಿನಿಮಾ ಟೈಟಲ್ ಬದಲಿಸಿದ ಲಾಪತಾ ಲೇಡೀಸ್ ಚಿತ್ರತಂಡ

Bollywood News: ಬಾಲಿವುಡ್ ನಟ ಆಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ಕಿರಣ್ ರಾವ್ ನಿರ್ಮಾಣ ಮತ್ತು ನಿರ್ದೇಶನದ ಸಿನಿಮಾ ಲಾಪತಾ ಲೇಡೀಸ್ 2024ರ ಅತ್ಯದ್ಭುತ ಚಿತ್ರ ಎನ್ನುವ ಮೆಚ್ಚುಗೆಗೆ ಪಾತ್ರವಾಗಿತ್ತು. ಓಟಿಟಿಗೆ ಬಂದು, ಉತ್ತಮ ವೀವ್ಸ್ ಪಡೆದಿತ್ತು. ಅಲ್ಲದೇ 2025ರಲ್ಲಿ ನಡೆಯುವ ಆಸ್ಕರ್ ಪ್ರಶಸ್ತಿಗೆ ಈ ಸಿನಿಮಾ ಆಯ್ಕೆಯಾಗಿದೆ. ಹಾಾಗಾಗಿಯೇ ಚಿತ್ರತಂಡ...

ವಾರಿಜಶ್ರೀ ವೇಣುಗೋಪಾಲ್ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನ!

Bengaluru News: ಬೆಂಗಳೂರು ಮೂಲದ ಕರ್ನಾಟಕ ಸಂಗೀತ ಗಾಯಕಿ - ಕೊಳಲುವಾದಕಿ ವಾರಿಜಶ್ರೀ ವೇಣುಗೋಪಾಲ್ ಅವರು ಈ ವರ್ಷದ ಗ್ರ್ಯಾಮಿ ಪ್ರಶಸ್ತಿಗಳಿಗೆ 'ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ' (Best global music performance) ವಿಭಾಗದಲ್ಲಿ ಯುಕೆ ಮೂಲದ ಸಂಗೀತಗಾರ ಜೇಕಬ್ ಕೊಲಿಯರ್ ಅವರ Djesse Vol 4 ಆಲ್ಬಮ್ಮಿನ 'ಎ ರಾಕ್ ಸಮ್‌ವೇರ್' ಹಾಡಿನಲ್ಲಿನ...

ರಾಧಾ ಕೃಷ್ಣ ಸಿರಿಯಲ್‌ನ ಕೃಷ್ಣ ಪಾತ್ರಧಾರಿ ಸುಮೇಧ್‌ ಮೂಗಿಗೆ ಪೆಟ್ಟು

Movie News: ರಾಧಾ ಕೃಷ್ಣ ಧಾರಾವಾಹಿಯಲ್ಲಿ ಕೃಷ್ಣ ಪಾತ್ರಧಾರಿಯಾಗಿದ್ದ ಸುಮೇಧ್ ಮೂಗಿಗೆ ಪೆಟ್ಟು ಬಿದ್ದಿದ್ದು, ಶಸ್ತ್ರಚಿಕಿತ್ಸೆಯಾಗಿದೆ. ಶೂಟಿಂಗ್ ವೇಳೆಯೇ ಈ ಅವಘಡ ಸಂಭವಿಸಿದ್ದು, ಆ್ಯಕ್ಷನ್ ದೃಶ್ಯ ಶೂಟ್ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. https://youtu.be/BablVeB3IKI ಈ ಬಗ್ಗೆ ಸ್ವತಃ ಸುಮೇಧ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ನಾನೀಗ ಆರೋಗ್ಯವಾಗಿದ್ದೇನೆ. ಒಂದು ಸಣ್ಣ ಅಪಘಾತವಾಗಿದ್ದು, ಮೂಗಿಗೆ...

ಜಾಕ್ವೆಲಿನ್ ಫ್ಯಾನ್ಸ್‌ಗೆ 25 ಕಾರ್, 200 ಐಫೋನ್ ಉಡುಗೊರೆಯಾಗಿ ನೀಡಲಿದ್ದಾನಂತೆ ಸುಖೇಶ್

Bollywood News: ಜೈಲಿನಲ್ಲಿರುವ ನಟಿ ಜ್ಯಾಕ್ವಲಿನ್ ಫರ್ನಾಂಡೀಸ್ ಪ್ರಿಯಕರ ಸುಖೇಶ್ ಚಂದ್ರಶೇಖರ್ ಇದೀಗ ಮತ್ತೊಂದು ವಿಷಯಕ್ಕೆ ಸುದ್ದಿಯಾಗಿದ್ದಾನೆ. ಆತ ಜಾಕ್ವೇಲಿನ್‌ನ್ನು ಅದೆಷ್ಟರ ಮಟ್ಟಿಗೆ ಪ್ರೀತಿಸುತ್ತಾನೆ ಎಂದರೆ, ಆಕೆ ಈತನನ್ನನು ಬಿಟ್ಟರೂ, ಈತ ಮಾತ್ರ ಆಕೆಯನ್ನು ಬಿಡಲು ತಯಾರಿಲ್ಲ. ಸುಖೇಶ್ ಸಲುವಾಗಿ, ಜಾಕ್ವೆಲಿನ್ ಪೊಲೀಸ್ ಠಾಣೆಗೆ ಹೋಗಿ ವಿಚಾರಣೆ ಅನುಭವಿಸಬೇಕಾಯಿತು. ಹಾಗಾಗಿ ಸುಖೇಶ್ ಸಂಗ ಬಿಟ್ಟುಬಿಡಬೇಕು ಅಂತಲೇ...

Bollywood news: ಸಲ್ಮಾನ್ ಜೊತೆ ರಶ್ಮಿಕಾ ಮಂದಣ್ಣಗೂ ಬಿಗಿ ಭದ್ರತೆ

Bollywood News: ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಇದ್ದು, ಲಾರೆನ್ಸ್ ಬಿಷ್ಣೋಯ್ ಸಹಚರರಿಂದ ಬಚಾವಾಗಲು, ಸದಾ ಟೈಟ್ ಸೆಕ್ಯೂರಿಟಿ ಇರಿಸಲಾಗಿದೆ. ಅಲ್ಲದೇ, ಕೋಟಿ ಕೋಟಿ ಖರ್ಚು ಮಾಡಿ, ದುಬೈನಿಂದ ಹೊಸ ಬುಲೆಟ್ ಕಾರ್ ಬೇರೆ ಖರೀದಿಸಿದ್ದಾರೆ. ಇನ್ನು ಜೀವ ಬೆದರಿಕೆ ಇದ್ದರೂ ಸಹ, ಸಲ್ಮಾನ್ ಖಾನ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಿಕಂದರ್ ಸಿನಿಮಾ ಶೂಟಿಂಗ್ ಶುರುವಾಗಿದ್ದು, ಇಲ್ಲಿ...

11 ಕೋಟಿ ಹಣ ವಂಚನೆ ಆರೋಪ: ಖ್ಯಾತ ಬಾಲಿವುಡ್ ಕೋರಿಯೋಗ್ರಾಫರ್ ದಂಪತಿ ವಿರುದ್ಧ ದೂರು ದಾಖಲು

Bollywood News: ಬಾಲಿವುಡ್ ಖ್ಯಾತ ಕೋರಿಯೋಗ್ರಾಫರ್ ರೆಮೋ ಡಿಸೋಜಾ ಮತ್ತು ಅವರ ಪತ್ನಿ ವಿರುದ್ಧ 11 ಕೋಟಿ ಹಣ ವಂಚಿಸಿರುವುದಾಗಿ, ಮುಂಬೈ ಪೊಲೀಸ್ ಠಾಣೆಯಲ್ಲಿ, ಡಾನ್ಸ್ ಗ್ರೂಪ್‌ನ ಲೀಡರ್ ಒಬ್ಬರು ದೂರು ದಾಖಲಿಸಿದ್ದಾರೆ. https://youtu.be/hgazRDVfQYg ಡ್ಯಾನ್ಸ್ ಗ್ರೂಪ್ ಹೊಂದಿರುವ ಓರ್ವ ವ್ಯಕ್ತಿ ಈ ದೂರು ನೀಡಿದ್ದು, ರೆಮೋ ಮತ್ತು ಅವರ ಪತ್ನಿ ಮತ್ತು ಕೆಲವರು ಸೇರಿ, ತಮ್ಮ...
- Advertisement -spot_img

Latest News

Web News: ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Web News: ಸೋಶಿಯಲ್ ಮೀಡಿಯಾ ಅನ್ನೋ ಹೆಸರನ್ನ ಕೆಲ ವರ್ಷಗಳ ಹಿಂದೆ ನಾವು ಕೇಳಿಯೇ ಇರಲಿಲ್ಲ. ಹಾಗಂದ್ರೆ ಏನು ಅಂತಲೇ ಹಲವರಿಗೆ ತಿಳಿದಿರಲಿಲ್ಲ. ಇನ್ನು ಸೆಲ್...
- Advertisement -spot_img