Bigg Boss News: ನಿನ್ನೆಯಷ್ಟೇ ಬಿಗ್‌ಬಾಸ್ ಮನೆಯಿಂದ ಶೋಭಾಶೆಟ್ಟಿ ಹೊರಬಂದಿದ್ದರು. ಹಾಗಾಗಿ ಹೊರಹೋಗಬೇಕಿದ್ದ ಐಶ್ವರ್ಯಾ ಒಳಗೇ ಉಳಿದುಕೊಂಡರು. ಆದರೆ ಇಂದು ಸಡನ್ ಆಗಿ ಚೈತ್ರಾ ಕುಂದಾಪುರ ಬಿಗ್‌ಬಾಸ್ ಮನೆಯಿಂದ ಹೊರನಡೆದಿದ್ದಾರೆ.
ಇದಕ್ಕೆ ಕಾರಣವೇನು ಅಂದ್ರೆ, ಚೈತ್ರಾ ವಿರುದ್ಧ ಕುಂದಾಪುರದ ಉದ್ಯಮಿಯೊಬ್ಬರಿಗೆ ಚೈತ್ರಾ, ಎಂಎಲ್‌ಎ ಟಿಕೇಟ್ ಕೊಡಿಸುವುದಾಗಿ, 5 ಕೋಟಿ ರೂಪಾಯಿ ವಂಚನೆ ಮಾಡಿದ್ದರು. ಈ ಪ್ರಕರಣ...
ಗದಗ: ಹಿರೇ ಹಡಗಲಿಯ ಅಭಿನವ ಹಾಲಾಶ್ರೀ ಸ್ವಾಮಿಜಿ ಗೋವಿಂದ್ ಬಾಬುಗೆ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೊಪದ ಬೆನ್ನಲ್ಲೆ ಅವರ ವಿರುದ್ದ ಅಂತಹದ್ದೇ ಮತ್ತೊಂದು ಪ್ರಕರಣ ದಾಖಲಾಗಿದೆ.
ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮ ಪಂಚಾಯಿತಿ ಪಿಡಿಒ ಸಂಜಯ್ ಚವಡಾಳ್ ಅವರಿಗೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಒಂದು ಕೋಟಿ ರೂಗಳನ್ನು ವಂಚಿಸಿದ ಆರೋಪದ ಮೇಲೆ...
ಜಿಲ್ಲಾ ಸುದ್ದಿ: ಚೈತ್ರಾ ಕುಂದಾಪುರ ವಿರುದ್ದ ವಂಚನೆ ಪ್ರಕರಣದ ಕುರಿತು ಸಿಸಿಬಿ ಪೊಲೀಸರು ಬಂಧಿಸಿರುವ ವಿಚಾರವಾಗಿ ಮಾತನಾಡಿರುವ ಜೋಷಿಯವರು. ಚೈತ್ರ ಕುಂದಾಪುರಗೆ ಗರಿಷ್ಠ ಶಿಕ್ಷೆ ಕೊಡಬೇಕು ಕಾನೂನು ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ಯಾರ್ ಯಾರೋ ದೊಡ್ಡವರ ಹೆಸರು ಹೇಳಿ ಟೋಪಿ ಹಾಕ್ತಿರ್ತಾರೆ.ಇದನ್ನು ಒಂದು ಪಕ್ಷಕ್ಕೆ ಜೋಡಿಸೋದು ಸರಿಯಲ್ಲ.
ಅವರು ಬಿಜೆಪಿ ಸ್ಟಾರ್ ಪ್ರಚಾರಕಿ ಅಲ್ಲಾ, ಸ್ಟಾರ್...
ಕೊಪ್ಪ : ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಕೋಟಿಗಟ್ಟಲೆ ಹಣ ವಂಚನೆ ಆರೋಪದ ಮೇಲೆ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೋಲಿಸಿರು ಬಂಧಿಸಿದ್ದಾರೆ. ಈ ಹಿಂದೆ ಹಲವಾರು ಕಡೆ ಹಿಂದುತ್ವ ಪರ ಭಾಷಣ ಮಾಡಿದ್ದು ಜನರು ಅವರ ಭಾಷಣಕ್ಕೆ ಮಾರು ಹೋಗಿದ್ದರು. ಆದರೆ ಈಗ ಚೈತ್ರಾ ಭಾಷಣ ಮಾಡಿದ ಸ್ಥಳವನ್ನುಮೈಲಿಗೆ ಎಂದು ದೇವರ ತೀರ್ಥ ತೀರ್ಥ...
ಆರ್ಸಿಬಿ ಗತ್ತು ಊರಿಗೆಲ್ಲಾ ಗೊತ್ತು ಅಂತಾ ಆರ್ಸಿಬಿ ಅಭಿಮಾನಿಗಳು ಹೇಳ್ತಾನೆ ಇರ್ತಾರೆ.ಐಪಿಎಲ್ನಲ್ಲಿ ಎಲ್ಲ ಟೀಮ್ಗಳ ಹೆಸರು ಒಂದು ಕಡೆಯಾದರೆ, ಆರ್ಸಿಬಿಯ ಹೆಸರಿಗೆ ಇರುವ ಕ್ರೇಜ್ ಬೇರೆಯದ್ದೆ...