Monday, April 27, 2026

#challeng star darshan

ಡಿಬಾಸ್ ಫ್ಯಾನ್ಸ್ ಮೇಲೆ 11 ಸೆಕ್ಷನ್‌ಗಳು : ಪೊಲೀಸ್ ತನಿಖೆ ಆರಂಭ

43 Dಬಾಸ್ ಫ್ಯಾನ್ಸ್ ಕೇಸ್ ಪೊಲೀಸ್ ತನಿಖೆ ಆರಂಭ ದರ್ಶನ್​ ಫ್ಯಾನ್ಸ್‌ಗಳು ಎಂದು ಕಾಮೆಂಟ್ ಮಾಡಿದ್ದವರ ವಿರುದ್ಧ ರಮ್ಯಾ ಕಾನೂನು ಸಮರಕ್ಕೆ ಶಂಖನಾದ ಮೊಳಗಿಸಿದ್ದಾರೆ. ಡಿ ಅಭಿಮಾನಿಗಳ ವಿರುದ್ಧ ಪೊಲೀಸ್ ಕಮಿಷನರ್‌ಗೆ ದೂರು ಕೊಟ್ಟಿದ್ದಾರೆ. ನಟಿಯ ದೂರಿನ ಆಧಾರದ ಮೇಲೆ ಎಫ್‌ಐಆರ್ ಕೂಡ ದಾಖಲಾಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಡಿ ಬಾಸ್​ ಫ್ಯಾನ್ಸ್​ ಅಂತ ಹೇಳಿಕೊಳ್ಳೋ ಕೆಲವು ಮಾನಗೇಡಿಗಳ...

ರಮ್ಯ VS ಡಿಬಾಸ್‌ ಫ್ಯಾನ್ಸ್ : ಗೃಹ ಸಚಿವರಿಗೆ ಪತ್ರ‌

ರೇಣುಕಾಸ್ವಾಮಿ ಕೊಲೆ ಪ್ರಕರಣ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಕಾಡ್ಗಿಚ್ಚು ಹೊತ್ತಿಸಿದೆ. ಆರೋಪಿಗಳಿಗೆ ಶಿಕ್ಷೆ ಆಗಬೇಕೆಂಬ ನಟಿ ರಮ್ಯಾ ಹೇಳಿಕೆಗೆ, ದರ್ಶನ್‌ ಫ್ಯಾನ್ಸ್‌ ಅಶ್ಲೀಲ ಕಾಮೆಂಟ್‌ ಮಾಡಿದ್ದಾರೆ. ಈ ಬಗ್ಗೆ ದೂರು ಕೊಡಲು ರಮ್ಯ ಅವರು ಮುಂದಾಗಿದ್ದಾರೆ. ಮಹಿಳಾ ಆಯೋಗವು ರಮ್ಯ ಅವರ ಪರ ನಿಂತಿದೆ. ಇದೀಗ ನಟ ಚೇತನ್‌ ಅಹಿಂಸ ಅವರ ಸಂಸ್ಥೆಯಿಂದ ಫಿಲಂ ಇಂಡಸ್ಟ್ರಿ...

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ತಾತ್ಕಾಲಿಕ ರಿಲೀಫ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ, ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ಎರಡೂ ಕಡೆ ವಾದ ಆಲಿಸಿದ ಸುಪ್ರಿಂಕೋರ್ಟ್‌, ದರ್ಶನ್‌ ಸೇರಿ 7 ಆರೋಪಿಗಳ ಜಾಮೀನು ಆದೇಶವನ್ನು ಕಾಯ್ದಿರಿಸಿದೆ. 1 ವಾರದಲ್ಲಿ 3 ಪುಟ ಮೀರದಂತೆ ಲಿಖಿತ ವಾದ ಸಲ್ಲಿವಂತೆ ಸೂಚನೆ ನೀಡಿದೆ. ಕನಿಷ್ಟ 10 ದಿನಗಳ ಬಳಿಕವಷ್ಟೇ ದರ್ಶನ್‌ ಜಾಮೀನು ತೀರ್ಪು ತಿಳಿಯಲಿದೆ. ಆರೋಪಿಗಳ...

ನಟ ದರ್ಶನ್‌ಗೂ ಪವಿತ್ರಾ ಗೌಡಗೂ ಏನು ಸಂಬಂಧ?

ಸುಪ್ರೀಂಕೋರ್ಟ್‌ನಲ್ಲಿಂದು ಒಂದೂವರೆ ಗಂಟೆಗೂ ಅಧಿಕ ಕಾಲ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ವಾದ-ಪ್ರತಿವಾದ ಆಲಿಸಿದ ಸುಪ್ರಿಂ, 100ಕ್ಕೂ ಅಧಿಕ ಪ್ರಶ್ನೆಗಳನ್ನು ವಕೀಲರ ಮುಂದಿಟ್ಟಿತ್ತು. ರಾಜ್ಯ ಸರ್ಕಾರ ಮತ್ತು ದರ್ಶನ್‌ಗಷ್ಟೇ ಅಲ್ಲ.. ಪವಿತ್ರಾ ಗೌಡಗೂ ಖಡಕ್‌ ಪ್ರಶ್ನೆಗಳನ್ನೇ ಕೇಳಿದೆ. ಇದಕ್ಕೆಲ್ಲಾ ನೀವೇ ಕಾರಣ - ಸುಪ್ರೀಂ ನೀವಿಲ್ಲದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಇದಕ್ಕೆಲ್ಲಾ ನೀವೇ...

ಚಾಮುಂಡಿಯ ಮಹಾನ್‌ ಭಕ್ತ ʼದರ್ಶನ’:ನಾಡದೇವಿಯ ಮೊರೆ ಹೋದ ದರ್ಶನ್ ಕುಟುಂಬ

ಇಂದು ಆಷಾಢ ಮಾಸದ ಎರಡನೇ ಶುಕ್ರವಾರ. ಮೈಸೂರು ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ರಾಜ್ಯದ ಹಲವು ಕಡೆಯಿಂದ ಮುಂಜಾನೆಯೇ ಭಕ್ತರ ದಂಡು ನಾಡದೇವಿಯ ದರ್ಶನಕ್ಕೆ ಆಗಮಿಸಿದೆ. ಇಂದು ವಿಶೇಷವಾಗಿ ನಟ ದರ್ಶನ್ ಕೂಡ ಪತ್ನಿ ವಿಜಯಲಕ್ಷ್ಮಿ ಹಾಗೂ ತಮ್ಮ ದಿನಕರ್ ತೂಗುದೀಪ್, ಅತ್ತಿಗೆ ಜೊತೆಗೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ. ಚಾಮುಂಡಿ ದೇವಿಗೆ...

ದರ್ಶನ್ ಅಸಲಿ ದಸರಾ ಶುರು? – ಡಿ ಬಾಸ್ ಫ್ಯಾನ್ಸ್​ ಜಾತ್ರೆ ಫಿಕ್ಸ್!

ದಸರಾ ಹಬ್ಬ ಈ ಸಲ ಡಿ ಬಾಸ್ ಫ್ಯಾನ್ಸ್​ ಪಾಲಿಯಗೆ ಭರ್ಜರಿ ಹಬ್ಬವಾಗಲಿದೆ.. ಮತ್ತೊಮ್ಮೆ ತಮ್ಮ ನೆಚ್ಚಿನ ನಟನ ಕಟೌಟ್ ಕಟ್ಟಿ ಜಾತ್ರೆ ಮಾಡೋ ಸಾಧ್ಯತೆ ಹೆಚ್ಚಾಗಿದೆ.. ಕಾರಣ ಇಷ್ಟೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಇದೇ ಸೆಪ್ಟೆಂಬರ್ 25ಕ್ಕೆ ರಿಲೀಸ್​ ಆಗಲಿದೆ ಅನ್ನೋ ಅಪ್ಡೇಟ್ ಸಿಕ್ಕಿದೆ.. ಕಾಟೇರ ಸಿನಿಮಾ ಬಳಿಕ ರೇಣುಕಾಚಾರ್ಯ...

Darshan : ಡೆವಿಲ್ ಆರ್ಭಟ ಶುರು! ಡಬ್ಬಿಂಗ್ ಗೆ ಹೊರಟ ತಂಡ

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿನ ಫಾರಂ ಹೌಸ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಜೊತೆಗೆ ಆರೋಗ್ಯ ತಪಾಸಣೆ, ಫಿಸೋಥೆರಪಿ ಸಹ ಮಾಡಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿರುವ ಸಂದರ್ಭದಲ್ಲಿ ದರ್ಶನ್ ಬಂಧನ ಆಗಿತ್ತು. ಸಿನಿಮಾದ ಚಿತ್ರೀಕರಣವೂ ನಿಂತು ಹೋಗಿತ್ತು. ಜನವರಿ 15ರ ಬಳಿಕ ಸಿನಿಮಾ...

Darshan Case : ಜಾಮೀನು ಅರ್ಜಿ ಹಿಂಪಡೆದ ಪವಿತ್ರಾಗೌಡ

ಇಡೀ ರಾಜ್ಯವೇ ಬೆಚ್ಚಿ ಬೀಳಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾಗೌಡ ಅವರು ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದಾರೆ. ಶುಕ್ರವಾರ ಹೈಕೋರ್ಟ್‌ ನ ನ್ಯಾಯಾಧೀಶರಾದ ವಿಶ್ವಜಿತ್‌ ಶೆಟಿ ಅವರ ಪೀಠ ಮುಂದೆ ಅರ್ಜಿ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ ನ್ಯಾಯಾಧೀಶರು, ಈಗಾಗಲೇ ಈ ಪ್ರಕರಣದ ಬಗ್ಗೆ ಚಾರ್ಜ್‌...

Darshan Case : ಕ್ಯಾಮೆರಾ ನೋಡಿ ಅಸಹ್ಯ ಸಂಜ್ಞೆ ಮಾಡಿದ ದರ್ಶನ್ – ಅಸಭ್ಯ ವರ್ತನೆಗೆ ಟೀಕೆಗಳ ಸುರಿಮಳೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್‌ ಅವರು ಪಶ್ಚಾತ್ತಾಪದ ದಿನಗಳನ್ನು ಕಳೆದಿದ್ದಾರೆ ಎಂಬ ಮಾತು ನಿಜಾನ? ಈ ಪ್ರಶ್ನೆ ಬರಲು ಕಾರಣ, ಅವರು ಕ್ಯಾಮೆರಾಗಳ ಮುಂದೆ ಅಸಹ್ಯ ಸಂಜ್ಞೆ ಮಾಡುವ ಮೂಲಕ ಮತ್ತದೇ ಚಾಳಿ ಮುಂದುವರೆಸಿದ್ದಾರಾ? ಇಂಥದ್ದೊಂದು ಪ್ರಶ್ನೆ ಕೂಡ ಇದೀಗ ಹರಿದಾಡುತ್ತಿದೆ. ಹೌದು, ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ ಅವರನ್ನು...

Darshan Case : ಅಮ್ಮ ಬಾರದ್ದಕ್ಕೆ ದರ್ಶನ್‌ ಬೇಸರ!

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲು ಸೇರಿರುವ ದರ್ಶನ್‌ ಅವರನ್ನು ಇಂದು (ಗುರುವಾರ) ಅವರ ಪತ್ನಿ ವಿಜಯಲಕ್ಷ್ಮೀ ಮತ್ತು ಸಹೋದರ ದಿನಕರ್‌ ತೂಗುದೀಪ ಭೇಟಿ ಮಾಡಿ ಕೆಲ ಹೊತ್ತು ಚರ್ಚೆ ನಡೆಸಿದರು. ಆದರೆ, ದರ್ಶನ್‌ ಅವರು ತಮ್ಮ ತಾಯಿ ಮೀನಾ ತೂಗುದೀಪ ಅವರು ನೋಡಲು ಬರುತ್ತಾರೆ ಅಂದುಕೊಂಡಿದ್ದರು. ಅದರೆ, ಅವರ ತಾಯಿ ಮಗನನ್ನು...
- Advertisement -spot_img

Latest News

Mondagodu: NMD ಜಮೀರ್ ಅಹ್ಮದ್ ದರ್ಗಾವಾಲೆ ಹ* ಕೇಸ್: ಐವರು ಆರೋಪಿಗಳ ಬಂಧನ

Uttara Kannada News: ಮುಂಡಗೋಡಿನ NMD ಜಮೀರ್ ಅಹ್ಮದ್ ದರ್ಗಾವಾಲೆಯ ಭೀಕರ ಹತ್ಯೆಯ ಅಸಲೀಯತ್ತನ್ನು ಮುಂಡಗೋಡ ಪೊಲೀಸ್ರು ಬೇಧಿಸಿದ್ದಾರೆ. ಹತ್ಯೆ ನಡೆದ 24 ಗ‌ಂಟೆಯೊಳಗಾಗಿ ಐವರು...
- Advertisement -spot_img