Chanakya Neeti: ಚಾಣಕ್ಯರು ಜೀವನಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಮದುವೆ ವಿಷಯ, ಹಣದ ವಿಷಯ, ಕೆಲಸ ಇತ್ಯಾದಿ ವಿಷಯಗಳ ಬಗ್ಗೆ ಜೀವನ ನಡೆಸುವ ರೀತಿಯನ್ನು ವಿವರಿಸಿದ್ದಾರೆ. ಅದೇ ರೀತಿ ಕೆಲವು ವಸ್ತುಗಳು ಜೀವನದಲ್ಲಿ ಎಷ್ಟಿದ್ದರೂ ಕಡಿಮೆ ಎನ್ನಿಸುತ್ತದೆ. ಎಷ್ಟಿದ್ದರೂ ಮತ್ತೂ ಬೇಕು ಬೇಕು ಎನ್ನಿಸುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ....
Spiritual: ಮನುಷ್ಯನಿಗೆ ಬದುಕಲು ದುಡ್ಡು ತುಂಬಾ ಮುಖ್ಯ. ಇಂದಿನ ಕಾಲದಲ್ಲಿ ದುಡ್ಡು ಇದ್ದವರಿಗೆ ಮಾತ್ರ ಗೌರವ, ಮರ್ಯಾದೆ ಸಿಗುತ್ತದೆ. ಆದರೆ ಚಾಣಕ್ಯರ ಪ್ರಕಾರ, ದುಡ್ಡಿದ್ದರೆ ಜೀವನದಲ್ಲಿ ಚೆನ್ನಾಗಿ ಬದುಕಬಹುದು. ಆದರೆ ನೆಮ್ಮದಿಯಾಗಿ ಬದುಕಲು ಕೆಲವು ವಿಷಯಗಳು ಮುಖ್ಯ ಎಂದಿದ್ದಾರೆ. ಹಾಗಾದ್ರೆ ಚಾಣಕ್ಯರ ಪ್ರಕಾರ, ದುಡ್ಡಿಗಿಂತ ಏನು ಮುಖ್ಯ ಅಂತಾ ತಿಳಿಯೋಣ ಬನ್ನಿ..
https://youtu.be/Qz18t7NazhU
ಸಂಬಂಧ. ದುಡ್ಡಿಗಿಂತಲೂ ಸಂಬಂಧ...
Spiritual: ಕೆಲವು ಪುರುಷರ ಪ್ರಕಾರ ತಾವು ಕಾಣಲು ಸುಂದರವಾಗಿದ್ದರೆ, ಸ್ಟೈಲ್ ಮಾಡಿದರೆ, ಕೂಲಿಂಗ್ ಗ್ಲಾಸ್ ಹಾಕಿಕೊಂಡು, ಹ್ಯಾಂಡ್ಸಮ್ ಆಗಿ ಡ್ರೆಸ್ ಮಾಡಿಕೊಂಡರೆ, ಆಕರ್ಷಿತರಾಗುತ್ತಾರೆ ಎಂದು ತಪ್ಪು ತಿಳಿದಿದ್ದಾರೆ. ಆದರೆ ಹೆಣ್ಣು ಮಕ್ಕಳು ನಿಮ್ಮ ಬಟ್ಟೆ, ಸ್ಟೈಲ್, ಸ್ಮೈಲ್ ನೋದಿ ಫಿದಾ ಆಗೋದಿಲ್ಲ. ಬದಲಾಗಿ ನಿಮ್ಮಲ್ಲಿರುವ ಕೆಲ ಗುಣಗಳಿಂದ ಆಕರ್ಷಿತರಾಗುತ್ತಾರೆ. ಆ ಗುಣಗಳು ಯಾವುದು ಅನ್ನೋ...
Spiritual Story: ಎಲ್ಲರೂ ಜೀವನದಲ್ಲಿ ಈ ಒಂದು ಪರಿಸ್ಥಿತಿಯನ್ನು ಅನುಭವಿಸಿಯೇ ಇರುತ್ತಾರೆ. ಅದೇನೆಂದರೆ, ನಾವು ಮಾಡಿದ ಕೆಲ ತಪ್ಪುಗಳಿಂದ, ನಮ್ಮೊಂದಿಗೆ ಇರುವ ಕೆಲವರು ತಪ್ಪು ಮಾಡದೇ ಶಿಕ್ಷೆ ಅನುಭವಿಸುವುದು. ಅಥವಾ ಅವರು ತಪ್ಪು ಮಾಡಿ, ನೀವು ಶಿಕ್ಷೆ ಅನುಭವಿಸುವುದು. ಇಂಥ ಪರಿಸ್ಥಿತಿಯ ಬಗ್ಗೆ ಚಾಣಕ್ಯರು ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
https://youtu.be/J-JuT3tB1rA
ಪತಿ-...
Chanakya Neeti: ಚಾಣಕ್ಯರು ವಿವಾಹ, ಜೀವನ, ಶ್ರೀಮಂತಿಕೆ ಸೇರಿ, ಜೀವನ ನಡೆಸಲು ಮನುಷ್ಯನಿಗೆ ಇರಬೇಕಾದ ಜಾಣತನದ ಬಗ್ಗೆ ಹಲವು ವಿಚಾರಗಳನ್ನು ಹೇಳಿದ್ದಾರೆ. ಅದೇ ರೀತಿ, ತಂದೆ ತಾಯಿ ಮಕ್ಕಳ ವಿಷಯದಲ್ಲಿ ಏನೇನು ತಪ್ಪು ಮಾಡಬಾರದು ಅನ್ನೋ ಬಗ್ಗೆಯೂ ಹೇಳಿದ್ದಾರೆ ಆ ಬಗ್ಗೆ ತಿಳಿಯೋಣ ಬನ್ನಿ..
ಕದಿಯುವುದು, ಸುಳ್ಳು ಹೇಳುವುದು: ಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಎಂದು ಗೊತ್ತಿದ್ದರೂ,...
Spiritual: ಚಾಣಕ್ಯ ಎಂದರೆ, ಇಡೀ ಜೀವನ ಸಾರಾಂಶವನ್ನು ತಿಳಿದ ಬುದ್ಧಿವಂತ. ಹಾಾಗಾಗಿಯೇ ಚಾಣಕ್ಯ ನೀತಿ ಅರಿತವರು ಎಂದಿಗೂ ಜೀವನದಲ್ಲಿ ಸೋಲುವುದಿಲ್ಲ ಅಂತಾ ಹೇಳಲಾಗುತ್ತದೆ. ಚಾಣಕ್ಯರು ಮನುಷ್ಯನ ಜೀವನದ ಬಗ್ಗೆ ಅದೆಷ್ಟು ತಿಳುವಳಿಕೆ ಹೊಂದಿದ್ದರು ಎಂದರೆ, ಇತ್ತೀಚಿನ ದಿನಗಳಲ್ಲಿ ನಾವು ಹೇಳುವ ಕರ್ಮ ರಿಟರ್ನ್ಸ್ ಅನ್ನುವ ಪದದ ಅರ್ಥವನ್ನೂ ಸಹ ಅವರು ಸ್ಪಷ್ಟವಾಗಿ ವಿವರಿಸಿದ್ದಾರೆ. ಆ...
Spiritual: ಕೆಲವು ಹಿಂದೂಗಳು ಈಗಿನ ಕಾಲದಲ್ಲೂ ಕೂಡ, ಬೆಳಿಗ್ಗೆ ಪೂಜೆಯಾಗುವ ಹೊತ್ತಿಗೆ, ಘಂಟೆ, ಜಾಗಟೆ, ಶಂಖ ಊದುತ್ತಾರೆ. ಮತ್ತು ಸಂಜೆ ದೀಪ ಹಚ್ಚಿದ ಬಳಿಕ, ಶಂಖ ಊದಲಾಗುತ್ತದೆ. ಹಾಗಾದ್ರೆ ಶಂಖ ಊದುವುದರ ಹಿಂದಿರುವ ರಹಸ್ಯವೇನು ಅಂತಾ ತಿಳಿಯೋಣ ಬನ್ನಿ..
https://youtu.be/_ebSULV-4AE
ಶಂಖ ಊದುವುದರಿಂದ ಆ ಶಬ್ಧ ಎಲ್ಲಿಯವರೆಗೂ ಕೇಳುತ್ತದೆಯೋ, ಅಲ್ಲಿಯವರೆಗೆ ಇರುವ ಕ್ರಿಮಿಗಳು ನಿಷ್ಕ್ರೀಯಗೊಳ್ಳುತ್ತದೆ ಅಥವಾ ಸತ್ತು...
Spiritual: ದೇವಸ್ಥಾನಕ್ಕೆ ಹೋದಾಗ, ನಾವು ದೇವರಿಗೆ ಪ್ರದಕ್ಷಿಣೆ ಹಾಕುತ್ತೇವೆ. ಮನೆಯಲ್ಲಿ ಪೂಜೆಯಾದರೆ, ನಿಂತಲ್ಲೇ ಪ್ರದಕ್ಷಿಣೆ ಹಾಕುತ್ತೇವೆ. ಹಾಗಾದರೆ, ಪ್ರದಕ್ಷಿಣೆ ಅನ್ನೋ ಪದ್ಧತಿ ಬರಲು ಕಾರಣವಾದ್ರೂ ಏನು..? ಪ್ರದಕ್ಷಿಣೆ ಏಕೆ ಹಾಕಬೇಕು ಅಂತಾ ತಿಳಿಯೋಣ ಬನ್ನಿ..
https://youtu.be/_ebSULV-4AE
ಯಾವುದೇ ದೇವಸ್ಥಾನದಲ್ಲಿರುವ ದೇವರಿಗೆ, ದೇವರ ಕೋಣೆಯಲ್ಲಿರುವ ದೇವರಿಗೆ ಅಥವಾ ಪೂಜೆಯ ಸಂದರ್ಭದಲ್ಲಿ ಪೂಜಿಸಲ್ಪಡುವ ದೇವರ ವಿಗ್ರಹದಲ್ಲಿ ಪ್ರಾಣಪ್ರತಿಷ್ಠೆ ಮಾಡಲಾಗುತ್ತದೆ. ಪ್ರಾಣ...
Spiritual: ನೀವು ಎಷ್ಟೇ ದೊಡ್ಡ, ಶ್ರೀಮಂತ, ಪ್ರಸಿದ್ಧ ದೇವಸ್ಥಾನಕ್ಕೆ ಹೋದರೂ, ಅಲ್ಲಿನ ಗರ್ಭಗುಡಿ ಮಾತ್ರ, ಒಂದಿಬ್ಬರು ಹೋಗುವಷ್ಟು ಮಾತ್ರ ಚಿಕ್ಕದಾಗಿರುತ್ತದೆ. ಹಾಗಾದರೆ, ಗರ್ಭಗುಡಿ ಅಷ್ಟು ಚಿಕ್ಕದಾಗಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
https://youtu.be/_ebSULV-4AE
ಪ್ರತೀ ದೇವಸ್ಥಾನದಲ್ಲಿಯೂ ದೇವರ ಗರ್ಭಗುಡಿ ಸಣ್ಣದಾಗಿರುತ್ತದೆ. ಅದರ ಬಾಗಿಲು ಕೂಡ ಸಣ್ಣದಾಗಿರುತ್ತದೆ. ಈ ವೇಳೆ ಕೊಂಚ ಬಗ್ಗಿಯೇ, ನೀವು ದೇವರ ದರ್ಶನ ಮಾಡಬೇಕಾಗುತ್ತದೆ....
Spiritual: ಶಿವ ಎಂದರೆ, ಸಕಲವೂ ಎನ್ನಲಾಗುತ್ತದೆ. ಕೆಲ ಪುರಾಣದ ಪ್ರಕಾರ, ಶಿವನಿಂದಲೇ ಈ ಲೋಕ ಉದ್ಭವಿಸಿದ್ದು ಎನ್ನಲಾಗಿದೆ. ಅಂಥ ಶಿವನಿಗೂ ಶನಿ ಕಾಟ ಕೊಟ್ಟಿದ್ದ. ಹುಟ್ಟಿದ ಪ್ರತೀ ಮನುಷ್ಯನಿಗೂ ಸಾಡೇಸಾಥಿ ಕಾಟ ಇರುವಂತೆ, ಶಿವನಿಗೂ ಸಾಡೇ ಸಾಥಿ ಕಾಟವಿತ್ತು. ಹಾಗಾದ್ರೆ ಶಿವ ಶನಿಯ ಕಾಟವನ್ನು ಹೇಗೆ ಎದುರಿಸಿದ ಅಂತಾ ತಿಳಿಯೋಣ ಬನ್ನಿ..
https://youtu.be/_ebSULV-4AE
ಸದಾಧ್ಯಾನ ಮಗ್ನನಾಗಿದ್ದ ಶಿವನ...