ಇಂದಿನ ಕಾಲದಲ್ಲಿ ಸೋಶಿಯಲ್ ಮೀಡಿಯಾ ಹವಾ ಜೋರಾಗಿದ್ದು, ಕೆಲವರ ಟ್ಯಾಲೆಂಟ್ ಬೆಳಕಿಗೆ ಬರುತ್ತಿದೆ. ಇನ್ನು ಕೆಲವರು ಇಲ್ಲ ಸಲ್ಲದ ಹೇಳಿಕೆ ಕೊಟ್ಟು ಫೇಮಸ್ ಆಗುತ್ತಿದ್ದಾರೆ. ಯಾರೋ ಬಡವ ಇದ್ದಕ್ಕಿದ್ದಂತೆ ಶ್ರೀಮಂತನಾದನಂತೆ ಅನ್ನೋ ಮಾತೂ ಕೂಡ ನಾವು ಕೇಳಿರ್ತೀವಿ. ಕೆಲ ವರ್ಷಗಳಿಂದ ಬೆಂಗಳೂರು, ಮುಂಬೈನ ದೊಡ್ಡ ದೊಡ್ಡ ಹೊಟೇಲ್ ಮುಂದೆ ಭಿಕ್ಷೆ ಬೇಡುತ್ತಿರುವ ಭಿಕ್ಷುಕರು ನಿಜವಾಗ್ಲೂ...
ಕೆಲವರಿಗೆ ಸಡನ್ನಾಗಿ ಮೂಗಿನಿಂದ ರಕ್ತ ಸೋರುತ್ತದೆ. ಕೆಲವರು ಇದನ್ನು ಕ್ಯಾನ್ಸರ್‌ನ ಲಕ್ಷಣವೆಂದು ತಿಳಿಯುತ್ತಾರೆ. ಆದ್ರೆ ಮೂಗಿನಿಂದ ರಕ್ತ ಸುರಿದಾಕ್ಷಣ ಕ್ಯಾನ್ಸರ್ ಅಂತಾ ಹೇಳಲಾಗುವುದಿಲ್ಲ. ಆದ್ರೆ ಮೊದಲು ಅದರ ಸೂಚನೆ ಸಿಕ್ಕರೂ ಕೂಡ, ಅದನ್ನ ನೀವು ನಿರ್ಲಕ್ಷಿಸುವಂತಿಲ್ಲ. ಆದ್ರೆ ಇದೇನು ದೊಡ್ಡ ರೋಗವಲ್ಲ. ಹಾಗಾದ್ರೆ ಇದಕ್ಕೆ ಮನೆ ಮದ್ದು ಮಾಡಿ ಇದನ್ನು ಕಂಟ್ರೋಲ್ ಮಾಡಿಕೊಳ್ಳುವುದು ಹೇಗೆ...
ಎಲ್ಲ ಸಮಯದಲ್ಲೂ ಖುಷಿಯಾಗಿರುವ ಮನುಷ್ಯ, ಜೀವನದಲ್ಲಿ ಎಂಥ ಸಮಸ್ಯೆ ಬಂದರೂ ಅದನ್ನು ದಾಟಿ ಬರಬಲ್ಲ. ಆದ್ರೆ ಹಾಗಿರಲು ಎಲ್ಲರಿಂದ ಸಾಧ್ಯವಿಲ್ಲ. ಯಾರಾದರೂ ನಮ್ಮ ಬಗ್ಗೆ ಸ್ವಲ್ಪ ತಪ್ಪು ಮಾತನಾಡಿದರೆ, ನಮಗೆ ಕೋಪ ಬರುತ್ತದೆ. ನಮ್ಮ ಪ್ರೀತಿಪಾತ್ರರು ನಮಗೆ ಬೈದರೆ, ದುಃಖವಾಗುತ್ತದೆ. ನಮ್ಮ ಬಳಿ ಕೆಲವು ವಸ್ತುಗಳು ಇರದೇ, ಅದು ಬೇರೆಯವರ ಬಳಿ ಇದ್ದಾಗ, ಅದನ್ನು...
ಮೊದಲ ಭಾಗದಲ್ಲಿ ನಾವು ಜನ್ನಪ್ಪ ಕಾಡು ಕಡಿದ ಬಗ್ಗೆ, ರಾಜನಿಗೆ ಸಹಾಯ ಮಾಡಿದ ಬಗ್ಗೆ ಹೇಳಿದ್ದೆವು. ಜನ್ನಪ್ಪನಿಗೆ ಕಷ್ಟ ಒದಗಿ ಬಂದಾಗ, ರಾಜನ ಬಳಿ ಸಹಾಯ ಕೇಳಲು ಹೋಗುತ್ತಾನೆ. ಅಲ್ಲೇನಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಜನ್ನಪ್ಪ ರಾಜನ ಬಳಿ ಸಹಾಯ ಕೇಳಲು ಹೋದಾಗ, ರಾಜ ಅವನನ್ನು ಹೊರಗೆ ನಿಲ್ಲಿಸುತ್ತಾನೆ. ಒಳಗೆ ತನ್ನ ಮಂತ್ರಿಗಳ ಬಳಿ...
ಯಾರಿಗೂ ಕೂಡ ತಾನು ಹುಟ್ಟುವಾಗ ಹೇಗಿದ್ದೆನೋ, ಯವ್ವನದಲ್ಲಿ ಹೇಗಿದ್ದೆನೋ, ವೃದ್ಧಾಪ್ಯದಲ್ಲೂ ಅದೇ ಸ್ಥಿತಿಯಲ್ಲಿರಬೇಕು ಅಂತಾ ಇರುವುದಿಲ್ಲ. ಅಂದ್ರೆ ತಾನು ಹುಟ್ಟುವಾಗ ಬಡವನಾಗಿದ್ದಿರಬಹುದು. ಯವ್ವನದಲ್ಲಿ ದುಡಿದರೂ ಅಷ್ಟು ಶ್ರೀಮಂತನಲ್ಲದಿರಬಹುದು. ಆದ್ರೆ ವೃದ್ಧಾಪ್ಯದಲ್ಲಿ ಯಾರೆದುರು ಕೈ ಚಾಚದೇ, ಕುಳಿತು ಆರಾಮವಾಗಿ ಉಣ್ಣುವಷ್ಟು ಶ್ರೀಮಂತನಾಗಿರಬೇಕು ಅನ್ನೋ ಆಸೆ ಇರುತ್ತದೆ. ನಿಮಗೂ ಈ ಆಸೆ ಇದ್ದರೆ, ಇದಕ್ಕೆ ಸಂಬಂಧಪಟ್ಟ ಕೆಲ...
Chanakya Niti:
ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಅನೇಕ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.. ಯಾವುದೇ ಪರಿಸ್ಥಿತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಷಯಗಳನ್ನು ಸಂಕ್ಷಿಪ್ತವಾಗಿ ಕಲಿಸಿದ್ದಾರೆ. ಚಾಣಕ್ಯ ಮಹಾನ್ ಗುರು.. ತನ್ನ ನೀತಿಗಳ ಬಲದಿಂದ ಸರಳ ಬಾಲಕ ಚಂದ್ರಗುಪ್ತನನ್ನೂ ಚಕ್ರವರ್ತಿಯನ್ನಾಗಿ ಮಾಡಿದ. ಯಶಸ್ವಿ ಜೀವನಕ್ಕಾಗಿ ಇಂದಿಗೂ ಜನರು ಅವರ ವಿಧಾನಗಳನ್ನು ಅನುಸರಿಸುತ್ತಾರೆ. ಆಚಾರ್ಯ ಚಾಣಕ್ಯರು ನೀತಿಶಾಸ್ತ್ರದ ಪ್ರತಿಯೊಂದು ಕ್ಷೇತ್ರದೊಂದಿಗೆ ವ್ಯವಹರಿಸುತ್ತಾರೆ....
ಶಿವ ಅರ್ಧ ನಾರೀಶ್ವರನ ರೂಪ ತಾಳಿ, ಹೆಣ್ಣು ಗಂಡು ಇಬ್ಬರೂ ಸಮಾನರು ಎಂದು ಸಾರಿದ. ಅಲ್ಲದೇ ಶಿವ ಅರ್ಧ ನಾರೀಶ್ವರನ ರೂಪ ತಾಳಿದಾಗಲೇ, ಮೊದಲ ಬಾರಿ ಲೋಕದಲ್ಲಿ ಹೆಣ್ಣಿನ ಸೃಷ್ಟಿಯಾಗಿದ್ದು. ಹಾಗಾದ್ರೆ ಯಾಕೆ ಶಿವ ಅರ್ಧ ನಾರೀಶ್ವರನ ರೂಪ ತಾಳಿದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಇಂಥ ಸ್ಥಿತಿಯಲ್ಲಿ ಯಾವಾಗಲೂ ಮೌನ ವಹಿಸಿ..
ಇಡೀ ಜಗತ್ತಿನಲ್ಲಿ ಮೊದಲು...
ಮಾತು ಅನ್ನೋದು ತೀಕ್ಷ್ಣವಾದ ಬಾಣ ಇದ್ದಂತೆ. ಅದನ್ನ ಸಮಯ ಬಂದಾಗ ಮಾತ್ರ ಉಪಯೋಗಿಸಬೇಕೆ ಹೊರತು, ಕಂಡ ಕಂಡಲ್ಲಲ್ಲ. ಅಂದ್ರೆ ಮಾತನಾಡಬೇಕಾದ ಸಂದರ್ಭ ಬಂದಾಗಷ್ಟೇ ಮಾತನಾಡಬೇಕು ವಿನಃ ಮನಸ್ಸು ಬಂದಾಗಲ್ಲ. ಯಾಕಂದ್ರೆ ಕೆಲವೊಮ್ಮೆ ನಮ್ಮ ಮಾತು ನಮ್ಮನ್ನ ಕಷ್ಟಕ್ಕೆ ಸಿಲುಕಿಸಿದರೆ, ಮೌನ ಲಕ್ ಚೇಂಜ್ ಮಾಡಬಹುದು. ಹಾಗಾಗಿ ಕೆಲ ಸ್ಥಿತಿಯಲ್ಲಿ ಮೌನ ವಹಿಸುವುದೇ ಲೇಸು. ಹಾಗಾದ್ರೆ...
ಕೆಲವರಿಗೆ ತಮ್ಮ ಜೀವನವನ್ನ ಇನ್ನೊಬ್ಬರ ಜೀವನದ ಜೊತೆ ಹೋಲಿಕೆ ಮಾಡುವ ಗುಣವಿರುತ್‌ತದೆ. ಅವನ ಬಳಿ ಕಾರ್ ಇದೆ ನನ್ನ ಬಳಿ ಕಾರ್ ಇಲ್ಲಾ. ಅವಳ ಗಂಡ ಅವಳಿಗೆ ಚಿನ್ನದ ನೆಕ್ಲೇಸ್ ಕೊಡಿಸಿದನಂತೆ, ನನ್ನ ಗಂಡ ಬರೀ ಬೆಳ್ಳಿ ಗೆಜ್ಜೆ ಕೊಡಿಸಿದ್ದಾನೆ. ಅವನ ಅಮ್ಮ ಎಷ್ಟು ಟಿಪ್ ಟಾಪ್ ಆಗಿ ಶಾಲೆಗೆ ಬರ್ತಾರೆ. ನನ್ನ ಅಮ್ಮ...
ಕೆಲವರಿಗೆ ತಾನು ಜೀವನದಲ್ಲಿ ಏನಾದರೂ ಸಾಧಿಸಬೇಕು, ಯಶಸ್ಸು ಗಳಿಸಬೇಕು ಅನ್ನೋ ಆಸೆ ಇರುತ್ತದೆ. ಉದಾಹರಣೆಗೆ ಒಂದು ಕಂಪನಿ ಕಟ್ಟಬೇಕು. ಅದರಲ್ಲಿ ಹಲವಾರು ಮಂದಿಗೆ ತಾನು ಕೆಲಸ ಕೊಡಬೇಕು, ಲೀಡರ್ ಆಗಬೇಕು ಅನ್ನೋ ಆಸೆ ಇರುತ್ತದೆ. ಅಥವಾ ತಾನು ಕೆಲಸ ಮಾಡುವ ಕಂಪನಿಯಲ್ಲೇ ಲೀಡರ್ ಆದ್ರೂ ಆಗ್ಬೇಕು ಅಂತಾ ಇರತ್ತೆ. ಆದ್ರೆ ಆ ಲೀಡರ್‌ಶಿಪ್ ಹೇಗೆ...