Thursday, September 24, 2026

chanakya

ನಾಲ್ವರು ಸಾಧುಗಳ ಮೇಲೆ ಹಲ್ಲೆ.. ಕಾರಣವೇನು ಗೊತ್ತಾ..?

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಾಲ್ವರು ಸಾಧುಗಳ ಮೇಲೆ ಹಲ್ಲೆ ಮಾಡಲಾಗಿದೆ. ಗ್ರಾಮಕ್ಕೆ ಬಂದ ಸಾಧುಗಳನ್ನು ಮಕ್ಕಳು ಕಳ್ಳರೆಂದು ತಿಳಿದು, ಚೆನ್ನಾಗಿ ಥಳಿಸಿದ್ದಾರೆ. ಇಲ್ಲಿನ ಲವಣ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವೀಡಿಯೋ ವೈರಲ್ ಆಗಿದೆ. ಆದ್ರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಆದ್ರೆ ಸ್ಥಳೀಯ ಪೊಲೀಸರು, ನಮಗೆ ಯಾವುದೇ ದೂರು ಬರದಿದ್ದರೂ ಕೂಡ, ನಾವು...

ಕೋಪ ಬಂದಾಗ ಪತಿ-ಪತ್ನಿ ಅನುಸರಿಸಬೇಕಾದ 2 ನಿಯಮಗಳಿದು..

ಎಲ್ಲಾ ಸಂಬಂಧಕ್ಕಿಂತ ಸುಂದರ ಸಂಬಂಧ ಅಂದ್ರೆ ತಾಯಿ ಮಗುವಿನದ್ದು. ಆದ್ರೆ ಪವಿತ್ರವಾದ ಸಂಬಂಧ ಅಂದ್ರೆ ಪತಿ- ಪತ್ನಿಯದ್ದು. ಈ ಸಂಬಂಧದಿಂದಲೇ ಒಂದು ಕುಟುಂಬ ತಯಾರಾಗೋದು. ಇಂಥ ಪವಿತ್ರ ಸಂಬಂಧ ಹಾಳು ಮಾಡಿಕೊಳ್ಳಬಾರದೆಂದರೆ, ಪತಿ- ಪತ್ನಿ ಕೆಲ ನಿಯಮಗಳನ್ನ ಅನುಸರಿಸಬೇಕಾಗುತ್ತದೆ. ಅದರಲ್ಲೂ ಜಗಳವಾಗಬಾರದು, ಕೋಪ ಬಂದಾಗ ಏನು ಮಾಡಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...

ಗಣೇಶ ವಿಸರ್ಜನೆ ವೇಳೆ 12 ಕೆಜಿ ಲಡ್ಡು ಪ್ರಸಾದ ಎಷ್ಟು ಮೊತ್ತಕ್ಕೆ ಹರಾಜಾಯ್ತು ಗೊತ್ತಾ..?

ನಮ್ಮ ದೇಶದಲ್ಲಿ 11 ದಿನಗಳ ಕಾಲ ಗಣೇಶ ಹಬ್ಬವನ್ನ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಹೀಗೆ 11ನೇ ದಿನಕ್ಕೆಸಾರ್ವಜನಿಕ ಗಣಪತಿ ವಿಸರ್ಜನೆ ಮಾಡುವ ವೇಳೆಗೆ, ಅಲ್ಲಿದ್ದ ಕೆಲ ವಸ್ತುಗಳನ್ನ ಹರಾಜಿಗೆ ಹಾಕಲಾಗುತ್ತದೆ. ಹೀಗೆ ಹರಾಜಿಗೆ ಸಿಕ್ಕ ವಸ್ತುವನ್ನ ಮನೆಗೆ ತೆಗೆದುಕೊಂಡು ಬಂದರೆ, ನಮ್ಮ ಅದೃಷ್ಟ ಖುಲಾಯಿಸುತ್ತದೆ ಅನ್ನೋ ನಂಬಿಕೆ ಹಲವರಿಗಿದೆ. ತೆಂಗಿನಕಾಯಿ, ಹಣ್ಣು ಹಂಪಲು, ಬಟ್ಟೆ, ನೈವೇದ್ಯ...

ಪ್ರತಿದಿನ ಮಾಡುವ ಇಂಥ ಸಣ್ಣಪುಟ್ಟ ತಪ್ಪುಗಳಿಗೂ ಕ್ಷಮೆ ಇಲ್ಲವೆನ್ನುತ್ತಾನೆ ಶ್ರೀಕೃಷ್ಣ- ಭಾಗ 2

ಮೊದಲ ಭಾಗದಲ್ಲಿ ನಾವು ಬಡವ ರಾಜನನ್ನು ಕಾಣಲು ಅರಮನೆಗೆ ಬಂದು, 3 ದ್ವಾರಕ್ಕೆ ಹೋಗಿ, ಯಾವ ದ್ವಾರದ ಷರತ್ತನ್ನೂ ಪೂರೈಸಲಾಗದೇ, ನಾಲ್ಕನೇ ದ್ವಾರಕ್ಕೆ ಹೋದ ಕಥೆಯ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಬಡವನಿಗೆ 4ನೇ ದ್ವಾರದಲ್ಲಿ ಯಾರು ಸಿಗುತ್ತಾರೆ..? ಯಾವ ಷರತ್ತು ಇಡುತ್ತಾರೆ..? ಮತ್ತು ಮುಂದೇನಾಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಪ್ರತಿದಿನ ಮಾಡುವ ಇಂಥ...

ಪ್ರತಿದಿನ ಮಾಡುವ ಇಂಥ ಸಣ್ಣಪುಟ್ಟ ತಪ್ಪುಗಳಿಗೂ ಕ್ಷಮೆ ಇಲ್ಲವೆನ್ನುತ್ತಾನೆ ಶ್ರೀಕೃಷ್ಣ- ಭಾಗ 1

ಕೆಲವರು ಏನಾದರೂ ತಪ್ಪು ಮಾಡಿದಾಗ, ಅದೇನು ಬಿಡು ಸಣ್ಣ ತಪ್ಪು, ಸುಧಾರಿಸಿಕೊಳ್ತಾನೆ ಅಂತಾ ಹೇಳ್ತಾರೆ. ಆದ್ರೆ ತಪ್ಪು ಸಣ್ಣದಾಗಿದ್ರೂ, ದೊಡ್ಡದಾಗಿದ್ರೂ ತಪ್ಪು ತಪ್ಪೇ. ಅಂತೆಯೇ ತಿಳಿದು ಮಾಡಿದ್ರು, ತಿಳಿಯದೇ ಮಾಡಿದ್ರು ತಪ್ಪು ತಪ್ಪೇ. ಹಾಗಾಗಿ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಕೂಡ, ಯಮನ ಪಟ್ಟಿಯಲ್ಲಿ ಸೇರುತ್ತಂತೆ. ಈ ದೇವಸ್ಥಾನಗಳಿಗೆ ಪುರುಷರು ಹೋಗುವಂತಿಲ್ಲ.. ಒಮ್ಮೆ ಕೃಷ್ಣ ಮತ್ತು...

ಈ ದೇವಸ್ಥಾನಗಳಿಗೆ ಪುರುಷರು ಹೋಗುವಂತಿಲ್ಲ..

ಭಾರತದಲ್ಲಿ ಲಕ್ಷಾಂತರ ಮಂದಿರಗಳಿದೆ. ಒಂದೊಂದು ಮಂದಿರಕ್ಕೂ ಒಂದೊಂದು ಇತಿಹಾಸವಿದೆ. ಕೆಲವು ಪುರಾತನ ಮಂದಿರ, ಇನ್ನು ಕೆಲವು ಶ್ರೀಮಂತ ಮಂದಿರ. ಹೀಗೆ ಹಲವಾರು ಮಂದಿರಗಳನ್ನೊಳಗೊಂಡ ಭೂಮಿ ನಮ್ಮ ಭಾರತ. ಆದ್ರೆ ಎಲ್ಲ ದೇವಸ್ಥಾನಕ್ಕೂ ಎಲ್ಲರೂ ಹೋಗುವಂತಿಲ್ಲ. ಅದೇ ರೀತಿ ಭಾರತದಲ್ಲಿ ಪುರುಷರಿಗೆ ಪ್ರವೇಶವಿಲ್ಲದ ಕೆಲ ದೇವಸ್ಥಾನಗಳಿದೆ. ಆ ದೇವಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಭ್ರೂಣಹತ್ಯೆ...

ಅಂತ್ಯ ಸಂಸ್ಕಾರದ ವೇಳೆ ಶವದ ತಲೆಯ ಮೇಲೆ 3 ಬಾರಿ ಕೋಲಿನಿಂದ ಹೊಡೆಯುವುದಕ್ಕೆ ಕಾರಣವೇನು..?

ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಅದೇ ರೀತಿ ಅಂತ್ಯ ಸಂಸ್ಕಾರದ ವೇಳೆಯೇ ಕೆಲ ಪದ್ಧತಿಯನ್ನು ನಾವು ಅನುಸರಿಸಬೇಕಾಗುತ್ತದೆ. ಅದರಲ್ಲಿ ಶವದ ತಲೆಗೆ 3 ಬಾರಿ ಕೋಲಿನಿಂದ ಹೊಡೆಯುದು. ಹಾಗಾದ್ರೆ ಈ ಪದ್ಧತಿ ಹಿಂದಿರುವ ಸತ್ಯವೇನು..? ಯಾಕೆ ಹೀಗೆ ಮಾಡಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ರಾವಣನ ಮಗ ಮೇಘನಾಥ, ರಾವಣನಿಗಿಂತಲೂ ಬಲಶಾಲಿಯಾಗಲು ಏನು ಕಾರಣ..? ಯಾರೀತ..? ಓರ್ವ...

ಎಂಥ ಮನೆಯಲ್ಲಿ ಹೆಣ್ಣು ಮಕ್ಕಳ ಜನನವಾಗುತ್ತದೆ..?

ಕೆಲವರಿಗೆ ಹೆಣ್ಣೆಂದರೆ ಭಾರ. ಆದ್ರೆ ಇನ್ನೂ ಕೆಲವರಿಗೆ ಹೆಣ್ಣು ಹುಟ್ಟಲಿ ಅನ್ನೋದೇ ಆಸೆ. ಹಾಗಾದ್ರೆ ಹೆಣ್ಣು ಹುಟ್ಟೋದಂದ್ರೆ, ಉತ್ತಮವಾ..? ಎಂಥ ಮನೆಯಲ್ಲಿ ಹೆಣ್ಣು ಮಗು ಹುಟ್ಟುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಒಮ್ಮೆ ಅರ್ಜುನ, ಶ್ರೀಕೃಷ್ಣನಲ್ಲಿ ಈ ರೀತಿ ಕೇಳುತ್ತಾನೆ. ಪ್ರಭು ಎಂಥ ಮನೆಯಲ್ಲಿ ಧನ ಲಕ್ಷ್ಮಿ ಅಂದರೆ, ಪುತ್ರಿಯ ಜನನವಾಗುತ್ತದೆ ಎಂದು...

ರಾವಣನ ಮಗ ಮೇಘನಾಥ, ರಾವಣನಿಗಿಂತಲೂ ಬಲಶಾಲಿಯಾಗಲು ಏನು ಕಾರಣ..? ಯಾರೀತ..?

ನಾವು ನಿಮಗೆ ಹಲವು ಬಾರಿ ರಾವಣನ ಬಗ್ಗೆ ತಿಳಿಸಿದ್ದೇವೆ. ರಾವಣನಲ್ಲೂ ಹಲವು ಉತ್ತಮ ಗುಣವಿದ್ದಿತು. ಆದರೆ ಕೆಲವೇ ಕೆಲವು ದುರ್ಗಣದ ಕಾರಣ, ರಾವಣನ ಸಂಹಾರವಾಯಿತು. ಆದರೆ ರಾವಣನಿಗಿಂದಲೂ, ಅವನ ಮಗ ಮೇಘರಾಜ ಬಲಶಾಲಿಯಾಗಿದ್ದ. ಹಾಗಾದ್ರೆ ಮೇಘರಾಜ ಯಾರು..? ಯಾಕೆ ಅವನು ರಾವಣನಿಗಿಂತ ಬಲಶಾಲಿ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಗಣೇಶ ಕುಬೇರನನ್ನೇ ತಿನ್ನಲು...

ಶಿವನಿಗೆ ಮೂರನೇ ಕಣ್ಣು ಬಂದಿದ್ದು ಹೇಗೆ..? ಇದು ಯಾರ ತಪ್ಪಿನಿಂದ ಉದ್ಭವವಾದ ಕಣ್ಣು..?

ಮುಕ್ಕಣ್ಣ ಅಂದ್ರೆ ಶಿವ ಅಂತಾ ಎಲ್ಲರಿಗೂ ಗೊತ್ತು. ಶಿವನಿಗೆ ಹಣೆಯ ಮೇಲೆ ಮೂರನೇ ಕಣ್ಣಿರುವ ಕಾರಣ, ಆತನನ್ನು ಮುಕ್ಕಣ್ಣ ಎಂದು ಕರೆಯಲಾಗುತ್ತದೆ. ಆದ್ರೆ ಶಿವನಿಗೆ ಮೂರನೇ ಕಣ್ಣು ಬಂದಿದ್ದ ಹೇಗೆ..? ಯಾರ ತಪ್ಪಿನಿಂದ ಇದು ಉದ್ಭವವಾಗಿದ್ದು, ಇತ್ಯಾದಿ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಭ್ರೂಣಹತ್ಯೆ ಮಾಡುವವರಿಗೆ ನರಕದಲ್ಲಿ ಎಂಥ ಶಿಕ್ಷೆ ಸಿಗುತ್ತದೆ ಗೊತ್ತಾ..? ಒಮ್ಮೆ...
- Advertisement -spot_img

Latest News

Political News: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಸದ ಡಾ.ಸಿ.ಎನ್. ಮಂಜುನಾಥ್

Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ. ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...
- Advertisement -spot_img