Monday, June 15, 2026

Congress

“ಸ್ವಲ್ಪ ಮಳೆ ಬಂದರೂ ಮುಳುಗುವ ಅಭಿವೃದ್ಧಿ” ಕಾಂಗ್ರೆಸ್ ಆಡಳಿತದ ಅವ್ಯವಸ್ಥೆಯ ಸ್ಪಷ್ಟ ಸಾಕ್ಷಿ: ಆರ್.ಅಶೋಕ್

Political News: ಉತ್ತರಹಳ್ಳಿ ನ್ಯಾಯಾಂಗ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಅಂಡರ್‌ಪಾಸ್‌ನಲ್ಲಿ ಸ್ವಲ್ಪ ಮಳೆ ಬಂದರೂ, ಅದು ನೀರಿನಿಂದ ತುಂಬಿ ವಾಹನ ಸಂಂಚಾರಕ್ಕೆ ಯೋಗ್ಯವಲ್ಲದ ಸ್ಥಳವಾಗುತ್ತದೆ. ಹಾಗಾಗಿ ಪೋಲೀಸರೇ ಅಲ್ಲಿ ಸಂಚಾರವನ್ನು ನಿರ್ಬಂಧಿಸುತ್ತಾರೆ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಮ್ಮ ಎಕ್ಸ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆ ಬಂದರೆ ಅಂಡರ್‌ಪಾಸ್ ಬಂದ್… ಇದೇನಾ “ಬ್ರಾಂಡ್ ಬೆಂಗಳೂರು” ಅಭಿವೃದ್ಧಿ?...

ಲಾಡ್ಲೆ ಮಶಾಕ್ ದರ್ಗಾ ಕೇಸ್ ವಾಪಸ್: ತುಷ್ಟೀಕರಣದ ಎಲ್ಲ ಮಿತಿ ದಾಟಿದ ಸರ್ಕಾರ ಎಂದ ಬಿ.ವೈ. ವಿಜಯೇಂದ್ರ

Political News: ಕಲಬುರ್ಗಿಯ ಆಳಂದ ಲಾಡ್ಲೆ ಮಶಾಕ್ ದರ್ಗಾ ಕೇಸನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಈ ಮೂಲಕ ಮುಸ್ಲಿಂ ಓಲೈಕೆ ಸರ್ಕಾರ ಎಂಬ ಆರೋಪಕ್ಕೆ ಮತ್ತೆ ರಾಜ್ಯ ಕಾಂಗ್ರೆಸ್ ಸರ್ಕಾರ ತುತ್ತಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಈ ನಾಚಿಕೆಗೆಟ್ಟ ಕಾಂಗ್ರೆಸ್ ಸರ್ಕಾರದ ವೋಟ್ ಬ್ಯಾಂಕ್ ಓಲೈಕೆಯ ಕೀಳು ರಾಜಕೀಯ...

ನಾ ನಾಯಕಿ : ನನ್ನ ನ್ಯೂಡ್ ಪಿಕ್ಚರ್ಸ್ ಮಾಡಿ ಸೇಲ್ ಗೆ ಇಟ್ಟಿದ್ರು : Najma Nazeer Chikkanerale Podcast

Political News: ಕಾಂಗ್ರೆಸ್ ನಾಯಕಿ ನಜ್ಮಾ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ತಮಗೆ ರಾಜಕೀಯ ಜೀವನದಲ್ಲಾಗಿರುವ ಕಹಿ ಅನುಭವಗಳ ಬಗ್ಗೆ ಹೇಳಿಕ``ಂಡಿದ್ದಾರೆ. https://youtu.be/DlF9Wzc2I28 ಈ ಬಗ್ಗೆ ಮಾತನಾಡಿರುವ ಅವರು, ನಾನು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿದ್ರು, ಅದಕ್ಕೆ ಬ್ಯಾಡ್ ಕಾಮೆಂಟ್ಸ್ ಬರೋದು ಸರ್ವೇ ಸಾಮಾನ್ಯವಾಗಿದೆ. ನಾಾನು ಯಾಾರಿಗಾದರೂ ವಿಶ್ ಮಾಡಿದ್ರೆ, ಅವರ ಜತೆ ಸಂಬಂಧ ಕಲ್ಪಿಸಿ, ಟ್ರೋಲ್...

ನಾವು ಸರಿಯಾಗಿದ್ರೆ ಯಾರು ಬಳಸಿಕೊಳ್ಳೋಕೆ ಆಗಲ್ಲ : Najma Nazeer Chikkanerale Podcast

Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ನಜೀರ್ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ರಾಜಕೀಯದಲ್ಲಾಗಲಿ, ಯಾವುದೇ ಕೆಲಸದಲ್ಲಾಗಲಿ ನಾವು ಸರಿಯಾಗಿದ್ರೆ ನಮ್ಮನ್ನು ಯಾರೂ ಬಳಸಿಕ``ಳ್ಳೋಕ್ಕೆ ಸಾಧ್ಯಾ ಇಲ್ಲಾ ಎಂದಿದ್ದಾರೆ. https://youtu.be/uF5CoCNHeIw ಈ ಬಗ್ಗೆ ಮಾತು ಮುಂದುವರಿಸಿರುವ ಅವರು, ನಾವು ಕೆಲಸ ಮಾಡುವ ಜಾಗದಲ್ಲಿ ನಮ್ಮ ಮೇಲೆ ಯಾವುದೇ ಕಪ್ಪು ಚುಕ್ಕೆ, ಪದೇ ಪದೇ ತಪ್ಪು ಮಾಡುವ ಸ್ವಭಾವ, ಇತ್ಯಾದಿಗಳು...

ಮುಸ್ಲಿಮರಿಗೆ ಟಿಕೆಟ್ ಕೊಟ್ಟಿಲ್ಲಾ ಅನ್ನೋದು ಬೇಜಾರ್ ಆಯ್ತು : Najma Nazeer Chikkanerale Podcast

Political News: ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣೆಯಲ್ಲಿ ಮುಸ್ಲಿಂಮರಿಗೆ ಟಿಕೇಟ್ ನೀಡಿಲ್ಲವೆಂಬ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕಿ, ನಜ್ಮಾ ಚಿಕ್ಕನೇರಳೆ , ಮುಸ್ಲಿಂರಿಗೆ ಟಿಕೇಟ್ ನೀಡಿಲ್ಲವೆಂಬ ಬಗ್ಗೆ ಬೇಸರವಾಗಿತ್ತು ಎಂದಿದ್ದಾರೆ. https://youtu.be/yJ6ufX8RfMQ ಈ ಬಗ್ಗೆ ಮಾತು ಮುಂದುವರಿಸಿದ ಅವರು, ಖಂಡಿತವಾಗಿಯೂ ಮುಸ್ಲಿಂರಿಗೆ ಟಿಕೇಟ್ ನೀಡಿಲ್ಲವೆಂಬ ಬಗ್ಗೆ ನನಗೆ ಬೇಸರವಾಯಿತು. ಆದರೆ ಕಾಂಗ್ರೆಸ್‌ನ ಗ್ಯಾರಂಟಿಗಳು, ಸಿದ್ದರಾಮಯ್ಯ ಸಾಹೇಬ್ರು, ಡಿಕೆಶಿ...

Movie News: ಕೊಲವೆರಿಡಿ ಮ್ಯೂಸಿಕ್ ಡೈರೆಕ್ಟರ್ ಜೊತೆ ಕಾವ್ಯಾ ಮಾರನ್ ಮ್ಯಾರೇಜ್..?

Movie News: ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಪುತ್ರಿ ಮತ್ತು ಐಪಿಎಲ್‌ನ ಸನ್‌ ರೈಸಸ್ ಹೈದರಾಬಾದ್ ಮುಖ್ಯಸ್ಥೆ ಕಾವ್ಯಾ ಮಾರನ್ ಈ ವರ್ಷಾಂತ್ಯದಲ್ಲಿ ಹಸೆಮಣೆ ಏರಲಿದ್ದಾರೆ. ಕೊಲವೆರಿ ಡಿ ಹಾಡಿನ ಖ್ಯಾತಿಯ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ ರವಿಚಂದರ್ ಜೊತೆ ಕಾವ್ಯಾ ವಿವಾಹವಾಗಲಿದ್ದಾರೆ. ತಮಿಳು ಸಂಗೀತ ನಿರ್ದೇಶಕರಾಗಿರುವ ಅನಿರುದ್ಧ ಮತ್ತು ಕಾವ್ಯಾ 1 ವರ್ಷದಿಂದ ಪ್ರೀತಿ...

Dharwad News: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯಿಂದಲೇ ಪತಿಯ ಜೀವನ ಅಂತ್ಯ.

Dharwad News: ಪ್ರೀತಿಸಿ ಮದುವೆಯಾಗಿದ್ದ ಜೋಡಿ… ಸಂಭ್ರಮದಿಂದ ಆರಂಭವಾಗಿದ್ದ ದಾಂಪತ್ಯ ಜೀವನ… ಆದರೆ ಅದೇ ಸಂಬಂಧ ಈಗ ರಕ್ತಸಿಕ್ತ ಅಂತ್ಯ ಕಂಡಿದೆ. ಪತ್ನಿಯೇ ಪತಿಯನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರನಾಗನೂರು ಗ್ರಾಮದಲ್ಲಿ ನಡೆದಿದೆ. ರಡ್ಡೆರನಾಗನೂರು ಗ್ರಾಮದ ನಿವಾಸಿ 28 ವರ್ಷದ ವಿಶ್ವನಾಥ ಹಾದಿಮನಿ ಕೊಲೆಯಾದ...

Karnataka TV Impact: ಮಂಟೂರು ರಸ್ತೆ ಬಗ್ಗೆ ಕರ್ನಾಟಕ ಟಿವಿ ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು

Dharwad News: ಮಂಟೂರ್ ಗ್ರಾಮದ ರಸ್ತೆ ಸಮಸ್ಯೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಕರ್ನಾಟಕ ಟಿವಿ ವರದಿ ಪ್ರಸಾರ ಮಾಡುತ್ತಿದ್ದಂತೆಯೇ ಈಗ ಆಡಳಿತ ಯಂತ್ರ ಚುರುಕಾಗಿದೆ. ಹಲವು ದಿನಗಳಿಂದ ಸಮಸ್ಯೆ ಎದುರಿಸುತ್ತಿದ್ದ ಗ್ರಾಮಸ್ಥರ ಅಳಲಿಗೆ ಕೊನೆಗೂ ಅಧಿಕಾರಿಗಳು ಸ್ಪಂದಿಸಿದ್ದು, ಸ್ಥಳಕ್ಕೆ ಪಿಡಿಓ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಮಂಟೂರ್ ಗ್ರಾಮಸ್ಥರು...

Bagalakote: ಅಕ್ರಮ ಮರಳು ದಂಧೆಗೆ ಲೋಕಾಯುಕ್ತರ ಸರ್ಜಿಕಲ್ ಸ್ಟ್ರೈಕ್ – 36 ಅಡ್ಡೆಗಳ ಮೇಲೆ ಮೆಗಾ ದಾಳಿ

Bagalakote: ಬಾಗಲಕೋಟೆಯಲ್ಲಿ ವರ್ಷಗಳಿಂದ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಲೋಕಾಯುಕ್ತ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಮರಳು ಮಾಫಿಯಾದ ಅಡ್ಡೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಪಡೆ, ಭರ್ಜರಿ ಕಾರ್ಯಾಚರಣೆಯ ಮೂಲಕ ಅಕ್ರಮ ಜಾಲದ ಮೇಲೆ ದೊಡ್ಡ ಹೊಡೆತ ನೀಡಿದೆ. ಮರಳು ದಂಧೆ… ನದಿಗಳ ಲೂಟಿ… ಕೋಟಿ ಕೋಟಿ ವ್ಯವಹಾರ… ಇದಕ್ಕೆ ಕಡಿವಾಣ ಹಾಕಲು...

Koppala News: ಪಡಿತರ ಲೂಟಿ: ಹುಲಿಯಾಪುರ ನ್ಯಾಯಬೆಲೆ ಅಂಗಡಿ ಮಾಲೀಕನ ಅಮಾನತಿಗೆ ಗ್ರಾಮಸ್ಥರ ಆಕ್ರೋಶ

Koppala News: ಕುಷ್ಟಗಿ: ತಾಲೂಕಿನ ಹುಲಿಯಾಪುರ ಗ್ರಾಮದ ನ್ಯಾಯಬೆಲೆ ಅಂಗಡಿ (ಸಂಖ್ಯೆ: 1637 ವಿ.ಎಸ್.ಎಸ್.ಎನ್. ಲಿಂಗದಹಳ್ಳಿ) ಮಾಲೀಕರು ಸಾರ್ವಜನಿಕರಿಗೆ ಪಡಿತರ ವಿತರಣೆಯಲ್ಲಿ ಭಾರೀ ವಂಚನೆ ಎಸಗುತ್ತಿದ್ದು, ತಕ್ಷಣವೇ ಅವರನ್ನು ಅಮಾನತುಗೊಳಿಸಿ, ಹೊಸಬರಿಗೆ ಜವಾಬ್ದಾರಿ ನೀಡಬೇಕೆಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಡ್‌ದಾರರಿಗೆ ತಲುಪದ ಪೂರ್ಣ ಅಕ್ಕಿ ಸರ್ಕಾರದ ನಿಯಮಾವಳಿಗಳ ಪ್ರಕಾರ, ಅಂತ್ಯೋದಯ ಅನ್ನ ಯೋಜನೆಯಡಿ (AAY) ಪ್ರತಿ...
- Advertisement -spot_img

Latest News

Hubli News: ಪ್ರಣವಾನಂದ ಸ್ವಾಮೀಜಿ ವಿರುದ್ಧ ಕುರುಬ ಸಮಾಜದ ಆಕ್ರೋಶ

Hubli News: ಪ್ರಣವಾನಂದ ಸ್ವಾಮೀಜಿ ಅವರು ಕುರುಬ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಕುರುಬ ಸಮಾಜ ಹಾಗೂ ಅಹಿಂದ ವರ್ಗದ ಮುಖಂಡರು ಆಕ್ರೋಶ...
- Advertisement -spot_img