Monday, June 15, 2026

Congress

Bollywood: ತ್ರಿಷಾ ಮತ್ತು ವಿಜಯ್ ಮದುವೆಯಾಗಬೇಕು ಎಂಬುದು ನನ್ನ ಆಸೆ: ನಟಿ ರಾಖಿ ಸಾವಂತ್

Bollywood: ಸದ್ಯ ತಮಿಳುನಾಡು ಸಿಎಂ ಆಗಲು ರೆಡಿಯಾಗಿರುವ ದಳಪತಿ ವಿಜಯ್ ಮತ್ತು ನಟಿ ತ್ರಿಷಾ ಮದುವೆಯಾಗಬೇಕು ಎಂಬುದು ನನ್ನ ಆಸೆ ಎಂದು ನಟಿ ರಾಖಿ ಸಾವಂತ್ ಹೇಳಿದ್ದಾರೆ. ಸದಾ ಕಾಲ ಕಾಂಟ್ರವರ್ಸಿ ಮಾಡಿಕೊಳ್ಳುತ್ತ ಜೀವನ ಸಾಗಿಸುವ ರೇಖಾ, ಇದೀಗ ಸೌತ್ ಸಿನಿಮಾ ಮಂದಿ ಬಗ್ಗೆ ಹೇಳಿಕೆ ನೀಡಿದ್ದಾರೆ. ವಿಜಯ್ ಮತ್ತು ತ್ರಿಷಾ ಪ್ರೀತಿಯಲ್ಲಿದ್ದಾರೆ ಎಂಬ ಗುಸುಗುಸು...

ಅಭಿಮಾನಿಯ ಸೋಗಿನಲ್ಲಿ ಬಂದು ರೋಹಿತ್ ಶರ್ಮಾ ಕೈಯಲ್ಲಿದ್ದ 3 ಕೋಟಿ ವಾಚ್ ಕದಿಯಲು ಪ್ರಯತ್ನ

Sports News: ಸೆಲೆಬ್ರಿಟಿಗಳು ಬಂದಾಗ ಅಭಿಮಾನಿಗಳು ಬಂದು, ಸೆಲ್ಫಿಗಾಗಿ ಮುಗಿ ಬೀಳೋದು ಕಾಮನ್. ಹಲವು ಬಾರಿ ಸೆಲೆಬ್ರಿಟಿಗಳು ಅಭಿಮಾನಿಗಳ ಕಾಟಕ್ಕೆ, ಅವರನ್ನ ನೂಕಿದ್ದು, ಹೊಡೆದಿದ್ದು, ಹಲ್ಲೆ ಮಾಡಿದ್ದು, ಮೊಬೈಲ್ ಕಸಿದಿದ್ದು, ಇತ್ಯಾದಿ ಘಟನೆಗಳು ನಡೆದಿದೆ. ಆದರೆ ಕೆಲವರು ಅಭಿಮಾನಿಗಳ ಜೊತೆ ಸೆಲ್ಫಿಗೆ ತಾಳ್ಮೆಯಿಂದ ಪೋಸ್ ನೀಡುತ್ತಾರೆ. ಕೈ ಕುಲುಕುತ್ತಾರೆ. ಆದರೆ ಅದೇ ತಾಳ್ಮೆಯನ್ನು ಕೆಣಕಲು ಬಂದಾಗ,...

Delhi News: ಇದು ವಿಚಿತ್ರ ಲವ್ ಸ್ಟೋರಿ: ಅಪರಾಧಿಯನ್ನೇ ವಿವಾಹದ ಜೈಲು ಅಧಿಕಾರಿ

Delhi News: ನವದೆಹಲಿಯಲ್ಲಿ ವಿಚಿತ್ರ ಲವ್ ಸ್ಟೋರಿ ಸುದ್ದಿಯಾಗಿದೆ. ಕೊಲೆ ಮಾಡಿ ಜೈಲಿಗೆ ಬಂದವನನ್ನು ಅಲ್ಲಿನ ಅಧಿಕಾರಿ ಪ್ರೀತಿಸಿ ವಿವಾಹವಾಗಿದ್ದಾರೆ. ಸತ್ನಾ ಸೆಂಟ್ರಲ್ ಜೈಲಿನಲ್ಲಿ ಈ ವಿಚಿತ್ರ ಲವ್ ಸ್ಟೋರಿ ನಡೆದಿದ್ದು, ಫಿರೋಜಾ ಖಾಟೂನ್ ಎಂಬಾಕೆ ಧರ್ಮೇಂದ್ರ ಸಿಂಗ್ ನನ್ನು ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾಳೆ. ಕೃಷ್ಣ ದತ್ ದೀಕ್ಷಿತ್ ಎಂಬುವವರ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ 2007ರಲ್ಲಿ...

Recipe: ಕೆಲವೇ ನಿಮಿಷದಲ್ಲಿ ತಯಾರಿಸಬಹುದಾದ ಮ್ಯಾಂಗೋ ರಸಮಲಾಯಿ ರೆಸಿಪಿ..

Recipe: ಬೇಕಾಗುವ ಸಾಮಗ್ರಿ: ಅರ್ಧ ಲೀ ಹಾಲು, ಸ್ವಲ್ಪ ಏಲಕ್ಕಿ ಪುಡಿ, ಕೇಸರಿ, ಸಣ್ಣಗೆ ಕತ್ತರಿಸಿದ ಡ್ರೈಫ್ರೂಟ್ಸ್, ಹಾಲಿನ ಪುಡಿ, ಬ್ರೆಡ್, ಸಣ್ಣಗೆ ಕತ್ತರಿಸಿದ ಮಾವಿನ ಹಣ್ಣು, ಮ್ಯಾಂಗೋ ಪ್ಯೂರಿ, ಸಣ್ಣ ಕಪ್‌ ಕಂಡೆನ್ಸ್ ಮಿಲ್ಕ್, ಮಾಡುವ ವಿಧಾನ: ಹಾಲನ್ನ ಚೆನ್ನಾಗಿ ಕಾಯಿಸಿ, ಅದಕ್ಕೆ ಕೇಸರಿ, ಏಲಕ್ಕಿ ಪುಡಿ, ಡ್ರೈಫ್ರೂಟ್ಸ್ ಹಾಕಿ ಕುದಿಸಿ. ನಂತರ ಹಾಲಿನ...

Recipe: ಮನೆಯಲ್ಲೇ ತಯಾರಿಸಿ, ಮಾವಿನ ಹಣ್ಣಿನ ಐಸ್‌ಕ್ರೀಮ್

Recipe: ಬೇಕಾಗುವ ಸಮಾಗ್ರಿ: 1 ಕಪ್ ಕ್ರೀಮ್, 1 ಕಪ್ ಹಾಲು, ಅರ್ಧ ಕಪ್ ಹಾಲಿನ ಪುಡಿ, ಅರ್ಧ ಕಪ್ ಸಕ್ಕರೆ, 1 ಕಪ್ ಮ್ಯಾಂಗೋ ಪ್ಯೂರಿ, ಸಣ್ಣಗೆ ಕತ್ತರಿಸಿದ ಮ್ಯಾಂಗೋ, 2 ಸ್ಪೂನ್ ಕೇಸರಿ ನೀರು ಅಥವಾ ಕೇಸರಿ ಹಾಲು, ಡ್ರೈಫ್ರೂಟ್ಸ್. ಮಾಡುವ ವಿಧಾನ: ಮಿಕ್ಸಿ ಜಾಾರ್‌ಗೆ ಕ್ರೀಮ್, ಹಾಲು, ಹಾಲಿನ ಪುಡಿ, ಸಕ್ಕರೆ,...

Telangana: ರಾತ್ರಿ ರಸ್ತೆಯಲ್ಲಿ ಮಫ್ತಿಯಲ್ಲಿ ನಿಂತಿದ್ದ ಮಹಿಳಾ ಐಪಿಎಸ್ ಅಧಿಕಾರಿಗೆ 40 ಪುರುಷರಿಂದ ಕಿರುಕುಳ

Telangana: ರಾತ್ರಿ ವೇಳೆ ಕೆಲ ವೇಶ್ಯೆಯರು ರಸ್ತೆ ಬದಿ ನಿಲ್ಲುವುದನ್ನು ನೀವು ನೋಡಿರಬಹುದು. ಅಂಥವರ ಬಳಿ ಹಲವು ಪುರುಷರು ಬಂದು ಕಿರುಕುಳ ನೀಡುತ್ತಾರೆ. ವೇಶ್ಯೆಯರು ಜೀವನ ನಡೆಸಲು ಈ ರೀತಿ ಮಾಡಿದರೂ ಕೂಡ, ಅವರಿಗೂ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮಹಿಳೆಯರ ರಕ್ಷಣೆಗೆ ಕ್ರಮ ಕೈಗ``ಂಡ ಮಹಿಳಾ ಐಪಿಎಸ್ ಅಧಿಕಾರಿ ಬಿ.ಸುಮತಿ, ನಿನ್ನೆ  ತೆಲಂಗಾಣದ ರಸ್ತೆಯಲ್ಲಿ...

Sports News: ಮುದ್ದಾದ ಹೆಣ್ಣು ಮಗುವನ್ನು ಸ್ವಾಗತಿಸಿದ ಕ್ರಿಕೇಟಿಗ ಸೂರ್ಯ ಕುಮಾರ್ ಯಾದವ್ ಮತ್ತು ದೇವಿಶಾ

Sports News: ಕರ್ನಾಟಕದ ಅಳಿಯ ಟೀ ಇಂಡಿಯಾ ನಾಯಕ ಸೂರ್ಯ ಕುಮಾರ್ ಯಾದವ್ ಮುದ್ದಾದ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಈ ಸಿಹಿಸುದ್ದಿಯನ್ನು ಸೂರ್ಯ ಕುಮಾರ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಭಾರತ ವರ್ಲ್ಡ್ ಕಪ್ ಮ್ಯಾಚ್ ಗೆದ್ದಾಗ, ಫಿನಾಲೆ ದಿನ ದೇವಿಶಾ ಕೂಡ ಪಂದ್ಯ ವೀಕ್ಷಣೆಗೆ ಬಂದಿದ್ದರು. ಆ ವೇಳೆ...

ಸಿಎಂ ಕುರ್ಚಿ ತೆರವುಗೊಳಿಸುವಲ್ಲಿ ಇರುವ ಆಸಕ್ತಿ, ರಸ್ತೆಯಲ್ಲಿ ಬಿದ್ದರುವ ಮರ ತೆರವುಗೊಳಿಸುವಲ್ಲಿ ಇಲ್ಲ!: ಆರ್.ಅಶೋಕ್

Political News: ಬೆಂಗಳೂರಿನಲ್ಲಿ ಮಳೆಯಿಂದ ಧರೆಗುರುಳಿದ ಹಲವು ಮರಗಳನ್ನು ಇನ್ನೂ ತೆರವುಗ``ಳಿಸಲಾಗಿಲ್ಲ ಎಂದು ಸಾರ್ವಜನಿಕರು ರಾಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಯುತ್ತಿದ್ದಾರೆ. ಈ ಮಧ್ಯೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಕುರ್ಚಿ ತೆರವುಗೊಳಿಸುವಲ್ಲಿ ಇರುವ ಆಸಕ್ತಿ, ರಸ್ತೆಯಲ್ಲಿ ಬಿದ್ದರುವ ಮರ...

ವಿವಿಐಪಿ ಬಾಕ್ಸ್‌ನಲ್ಲಿ ಕೂತು ಉಚಿತವಾಗಿ ತಿಂಡಿ ತಿನ್ನಲು ಅಭಿಮಾನಿಗಳ ಭಾವನೆಯನ್ನೇ ಮಾರಿಕೊಂಡಿರಿ: ನಿಖಿಲ್

Political News: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಗದಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯ ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ವರ್ಗಾವಣೆಯಾಗಿದೆ. ಅಲ್ಲಿನ ಕ್ರೀಡಾಂಗಣ ಬೃಹತ್ ಆಗಿದ್ದು, ಹೆಚ್ಚು ಜನ ಕೂರುವ ಅರ್ಹತೆ ಇದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೆ ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು, 10000 ಉಚಿತ ಟಿಕೆಟ್‌ಗಳಿಗಾಗಿ...

Sarojni Diaries Part 5: ವಸ್ತ್ರ ಖರೀದಿಸಿದ ಬಳಿಕ ಅದನ್ನು ಧರಿಸುವ ಮುನ್ನ ಈ ಕೆಲಸ ಮಾಡಲೇಬೇಕು..

Sarojni Diaries: ಹಾಗಾದ್ರೆ ಸರೋಜ್ನಿ ಮಾರ್ಕೇಟ್‌ನಿಂದ ಅಥವಾ ಕಡಿಮೆ ರೇಟಿಗೆ ಹೋಲ್‌ಸೇಲ್‌ನಲ್ಲಿ ಸಿಗುವ ಬಟ್ಟೆಗಳನ್ನು ನಾವು ಖರೀದಿಸಬಾರದಾ ಅಂತಾ ಕೇಳಿದ್ರೆ, ಖಂಡಿತವಾಗಿಯೂ ನೀವು ಬಟ್ಟೆ ಖರೀದಿಸಿ. ಆದರೆ ಅದನ್ನು ತಂದ ತಕ್ಷಣ ಧರಿಸಬೇಡಿ. ಬದಲಾಗಿ ಅದನ್ನು ಉಪ್ಪು ನೀರಿಗೆ ಹಾಕಿ, ಚೆನ್ನಾಗಿ ವಾಶ್ ಮಾಡಿ ಬಳಿಕ ಧರಿಸಿ. ಏಕೆಂದರೆ, ಉಪ್ಪಿಗೆ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವ ಶಕ್ತಿ...
- Advertisement -spot_img

Latest News

Hubli News: ಪ್ರಣವಾನಂದ ಸ್ವಾಮೀಜಿ ವಿರುದ್ಧ ಕುರುಬ ಸಮಾಜದ ಆಕ್ರೋಶ

Hubli News: ಪ್ರಣವಾನಂದ ಸ್ವಾಮೀಜಿ ಅವರು ಕುರುಬ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಕುರುಬ ಸಮಾಜ ಹಾಗೂ ಅಹಿಂದ ವರ್ಗದ ಮುಖಂಡರು ಆಕ್ರೋಶ...
- Advertisement -spot_img