ಜಾರ್ಖಂಡ್: ಕಂದಕಕ್ಕೆ ಬಸ್ ಉರುಳಿದ ಪರಿಣಾಮ, 6 ಮಂದಿ ಪ್ರಯಾಣಿಕರು ಮೃತಪಟ್ಟು 39 ಮಂದಿಗೆ ಗಾಯಗೊಂಡ ಪ್ರಕರಣ ಜಾರ್ಖಂಡ್ ನಲ್ಲಿ ಸಂಭವಿಸಿದೆ.
ಛತ್ತೀಸ್ ಗಢದಿಂದ ಘರ್ವಾಗೆ ತೆರಳುತ್ತಿದ್ದ ಬಸ್ ಅನೂಜ್ ಘಾಟಿ ಪ್ರದೇಶದಲ್ಲಿ ಆಯತಪ್ಪಿ ಕಂದಕಕ್ಕೆ ಉರುಳಿಬಿದ್ದಿದೆ. ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರ ಪೈಕಿ 6 ಮಂದಿ ಪ್ರಾಣಬಿಟ್ಟಿದ್ದಾರೆಯ. ಅಲ್ಲದೆ ಉಳಿದ 43 ಮಂದಿ...
ನವದೆಹಲಿ: ಬಾಲಾಕೋಟ್ ನಲ್ಲಿ ಉಗ್ರರ ಮೇಲೆ ಅಟ್ಯಾಕ್ ಮಾಡಿ ಹುತಾತ್ಮ ಸಿಆರ್ ಪಿಎಫ್ ಯೋಧರ ಆತ್ಮಕ್ಕೆ ಪ್ರಧಾನಿ ಮೋದಿ ಶಾಂತಿ ದೊರಕಿಸಿದ್ದು ಇತಿಹಾಸದ ಪುಟಗಳಲ್ಲಿ ಬರೆಯಲಾಗಿದೆ. ಸಿಆರ್ ಪಿಎಫ್ ಮೇಲೆ ದಾಳಿ ನಡೆಸಿದ್ದ ಉಗ್ರರನ್ನು ನುಗ್ಗಿ ನುಗ್ಗಿ ಮಟ್ಟಹಾಕುತ್ತೇವೆ ಅಂತ ಹೇಳಿದಂತೆಯೇ ನರೇಂದ್ರ ಮೋದಿ ಮಾಡಿ ತೋರಿಸಿದ್ದರು. ಆದ್ರೆ ಮೋದಿ ಮಾಡಿದ್ದ ಈ ಅಚಲ...